ಮಾರ್ಚ್ 31ನೇ ತಾರೀಕಿನಿಂದ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ವಿಪರೀತ ರಾಜಯೋಗ ಲಾಟರಿಹೊಡೆಯುತ್ತದೆ ಗುರುಬಲ ಆರಂಭ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಮೂವತ್ತೊಂದನೇ ತಾರೀಖು ನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಶುಕ್ರ ದಶೆ ಆರಂಭವಾಗುತ್ತದೆ. ಇದರಿಂದ ಮುನ್ನೂರ ಮೂವತೈದು ವರ್ಷಗಳ ನಂತರ ಈ ರಾಶಿಯವರಿಗೆ ಮಹಾ ರಾಜಯೋಗ ಪ್ರಾಪ್ತಿಯಾಗುತ್ತದೆ.

ಇದರಿಂದ ಹಲವಾರು ರೀತಿಯ ಲಾಭ ಹಾಗು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಗುರುಬಲ ಪ್ರಾಪ್ತಿಯಾಗು ತ್ತಿರುವುದರಿಂದ ಹೆಚ್ಚಿನ ಪ್ರಯೋಜನವನ್ನು ತಮ್ಮ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ. ಆದಾಯದ ಹರಿವು ಹೆಚ್ಚಾಗುತ್ತದೆ.ಸಮಾಜದಲ್ಲಿ ಉತ್ತಮವಾದ ಸ್ಥಾನಮಾನಗಳನ್ನು ಗಳಿಸಿಕೊಳ್ಳುತ್ತಾರೆ. ಮನೆಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ಇವರಿಗೆ ಎಲ್ಲ ಕಡೆಯಿಂದ ಮೆಚ್ಚುಗೆ ಹಾಗೂ ಗೌರವ ದೊರೆಯುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಮೂರು ದಿನಗಳ ನಂತರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ರಾಶಿಯವರು ಬಡವರಿಗೆ ಸಹಾಯವನ್ನು ಮಾಡುತ್ತಾರೆ. ಸಮಾಜದಲ್ಲಿ ಉತ್ತಮವಾದ ಹೆಸರನ್ನ ಗಳಿಸಿಕೊಳ್ಳುತ್ತಾರೆ.ಇವರ ಕೈಲಾದಷ್ಟು ಸಹಾಯವನ್ನ ಇಲ್ಲದವರಿಗೆ ಮಾಡುವುದರಿಂದ ಇವರಿಗೆ ಇರುವಂತಹ ಹಲವಾರು ರೀತಿಯ ತೊಂದರೆಗಳು ದೂರವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮವಾದ ಲಾಭದಾಯಕ ದಿನಗಳು ಕಂಡುಬರುತ್ತದೆ. ಈ ರಾಶಿಯವರಿಗೆ ರಾಜ ಯೋಗ ಹಾಗು ಗುರುಬಲ ಪ್ರಾರಂಭವಾಗುತ್ತಿರುವುದರಿಂದ ಎಲ್ಲ ರೀತಿಯಿಂದಲೂ ಅತ್ಯುತ್ತಮವಾದ ಲಾಭದಾಯಕ ದಿನವನ್ನು ಕಂಡುಕೊಳ್ಳುತ್ತಾರೆ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದ್ದು, ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಗುರು ಹಿರಿಯರ ಆಶೀರ್ವಾದದಿಂದ ನೀವು ಮನೆಯನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯುತವಾಗಿ ನಿಭಾಯಿಸುತ್ತೀರ, ಆಫೀಸ್ ನಲ್ಲಿ ಇರುವಂತಹ ಒತ್ತಡಗಳು ದೂರವಾಗುತ್ತದೆ.ಸಹೋದ್ಯೋಗಿಗಳಿಂದ ನಿಮಗೆ ಹೆಚ್ಚಿನ ಬೆಂಬಲ ಸಿಗುತ್ತದೆ. ಆಫೀಸ್ ನಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಸಿಗುತ್ತದೆ ಎಂದು ಹೇಳಬಹುದು.

ಇನ್ನು ಮುಂದಿನ ಮುನ್ನೂರ ಮೂವತ್ತ ಐದು ವರ್ಷಗಳವರೆಗೂ ಕೂಡ.ಈ ರಾಶಿಯವರು ಒಬ್ಬ ಲಾಟರಿಯನ್ನ ಹೊಡೆದುಕೊಳ್ಳುತ್ತಾರೆ. ವಿಪರೀತವಾದ ರಾಜ ಯೋಗ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ಯಾವುವು ಎಂದರೆ ಕುಂಭರಾಶಿ, ಮೀನ ರಾಶಿ, ಮಕರ ರಾಶಿ, ತುಲಾ ರಾಶಿ, ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಸೂರ್ಯದೇವ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment