888 ಬರೆದು ರಾತ್ರಿ ದಿಂಬಿನ ಕೆಳಗೆ ಇಡೀ ವಾರಾಯಿದೇವಿ ನಿಮ್ಮ ಆಸೆಯನ್ನು 8 ದಿನ!

Written by Anand raj

Published on:

ವೀಕ್ಷಕರ ಮಾನವನ ಆಸೆ ಅಪರಿಮಿತ ಹಾಗೆ ಯಾರೇ ಆಗಲಿ ತನ್ನದೇ ಆದಂತಹ ಆಸೆ ಆಕಾಂಕ್ಷಿಗಳು . ಕೋರಿಕೆಗಳು ಈಡೇರಿಸಿಕೊಳ್ಳಬೇಕು ಅನ್ನೋ ಅಂತದ್ದು ಇರುತ್ತದೆ ಕೆಲವು ಪರಿಸ್ಥಿತಿ ಏನಾಗುತ್ತೆ ಅಂದರೆ . ತಮ್ಮದೇ ಆದಂತಹ ಸ್ವತಹ ಒಂದು ಕೋರಿಕೆಯನ್ನು ಈಡೇರಿಸಿಕೊಳ್ಳುವಂತಹ. ಆಗ್ತಾ ಇರುವುದಿಲ್ಲ ಕೆಲವು ಕಾರಣಾಂತರಗಳಿಂದ. ಬಹಳಷ್ಟು ಕಾರಣಾಂತರಗಳಿಂದ ತನ್ನದೇ ಆದಂತಹ ಒಂದು ಮನೆ ನಿರ್ವಹಿಸುವಂತಹ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಯಾರೇ ಆಗಲಿ ಕುಟುಂಬದವರನ್ನು ನಿರ್ವಹಣೆ ಮಾಡುವಂತ ತಮ್ಮದೇ ಆದಂತಹ ಸ್ವತಹ ಬೇಡಿಕೆ ಅಥವಾ ಕೋರಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯನೇ ಆಗುವುದಿಲ್ಲ .

ಯಾಕಂದ್ರೆ ಕುಟುಂಬದ ಸದಸ್ಯರ ಅವರ ಒಂದು ಬೇಡಿಕೆಯನ್ನು ಈಡೇರಿಸುವಾಗ ತಮ್ಮ ಬೇಡಿಕೆಯನ್ನು ಅದನ್ನು ಅವರು ಹಿಂದೆ ಸರಿಸಿರುತ್ತಾರೆ..

ಇಂತಹ ಪರಿಸ್ಥಿತಿಯಲ್ಲಿ ತಮ್ಮದೇ ಆದಂತಹ ಬೇಡಿಕೆ ಮತ್ತು ಕೋರಿಕೆ ಕೂಡ ಈಡೇ ಇರುತ್ತದೆ ಅಂತ ಹೇಳಬಹುದು. ಹಾಗೆ ಆ ಒಂದು ಕೋರಿಕೆಯನ್ನು ವಂತದು ಹುಟ್ಟುತ್ತದೆ ಅಂತಾನೂ ಹೇಳಬಹುದು. ಹಾಗಾಗಿ ಈ ಒಂದು ವಿಶೇಷವಾದಂತಹ ಏಂಜಲ್ ನಂಬರ್ ಈ ರೀತಿಯಾದಂತಹ ನಂಬರನ್ನು ನಾವು ಬರೆದುಕೊಳ್ಳುವುದರ ಮೂಲಕ ನಮ್ಮದೇ ಆದಂತ ಬೇಡಿಕೆ ಕೋರಿಕೆ ಎಲ್ಲಾ ಅದು ಯೂನಿವರ್ಸಲ್ ನಿಂದ ಪಡೆದುಕೊಳ್ಳಲಾಗಿದೆ. ಆ ಒಂದು ಏಂಜಲ್ ನಂಬರನ್ನು ತಿಳಿಸಿಕೊಡುತ್ತಾರೆ…

ವೀಕ್ಷಕರೆ ಇಂತದ್ದೆ ಕೋರಿಕೆ ಎಂದು ಸ್ವತಹ ನಾವು ಮನಸಾರೆ ಸಂಕಲ್ಪ ಮಾಡಿಕೊಂಡು ಬರೆಯುವ ಮುನ್ನ ಆ ಒಂದು ವಿಶೇಷವಾದಂತಹ ಏಂಜಲ್ ನಂಬರ್ ಅನ್ನು ಬರೆದುಕೊಳ್ಳುವುದರ ಮೂಲಕ ಪರಿಹಾರ ಕೂಡ ಆಗುತ್ತದೆ. ಅದು ಹೇಗೆ ಮಾಡಬೇಕು ಅಂದ್ರೆ. ಒಂದು ವೈಟ್ ಕಲರ್ ಪೇಪರ್ ತೆಗೆದುಕೊಳ್ಳಿ ವೈಟ್ ಕಲರ್ ಪೇಪರ್ ಮೇಲೆ ತ್ರಿಬಲ್ 888 ಈ ರೀತಿ ತ್ರಿಬಲ್ ಏಟ್ ಅನ್ನು ಒಂದು ಬಿಳಿ ಪೇಪರ್ ಮೇಲೆ ಅದು ಕೂಡ ಗ್ರೀನ್ ಅಥವಾ ಬ್ಲೂ ಕಲರ್ ಪೆನ್ ನಲ್ಲಿ ಮಾತ್ರ ಬರೆಯಬೇಕು.

ಬರೆಯುವ ಮುನ್ನ ಸಂಕಲ್ಪ ಮಾಡಿಕೊಂಡು. ನಿಮ್ಮ ಕೋರಿಕೆ ಏನದಿಯಲ್ಲ ಅದನ್ನು ಈಡೇರಿಸಿಕೊಳ್ಳಬೇಕು ಎಂದು ಸಂಕಲ್ಪ ಮಾಡಿಕೊಂಡು ಮನಸಲ್ಲಿ ಹೇಳಿಕೊಂಡು ಅದನ್ನು ಬರೆಯಬೇಕು. ಬರೆದ ನಂತರ ಅದನ್ನು. ಅದನ್ನು ಸಾಯಂಕಾಲ ಮತ್ತು ರಾತ್ರಿ ಸಮಯದಲ್ಲಿ ನೀವು ಮಲಗಿಕೊಳ್ಳುವಂತ ದಿಂಬಿನ ಕವರಿನ ಒಳಭಾಗದಲ್ಲಿ ಇಟ್ಟುಕೊಳ್ಳಬೇಕು. ನಂತರ ರಾತ್ರಿ ಮಲಗುವ ಮುನ್ನ ಅದನ್ನ ನೀವು ಒಂದು ಬಾರಿ ತೆಗೆದು. ಆ ಒಂದು ನಂಬರ್ ಏನ್ ಬರ್ತಿರ್ತೀರಲ್ಲ ಆ ನಂಬರನ್ನು ಬರದ ನಂತರ. ಅದರ ಕೆಳಭಾಗದಲ್ಲಿ ನಿಮ್ಮ ಕೋರಿಕೆಯನ್ನು ಸಹ ಆ ಒಂದು ಪೇಪರ್ ನಲ್ಲಿ ಬರೆಯಬೇಕು. ಅದು ಸಂಕಲ್ಪ ರೂಪದಲ್ಲಿ ಹೇಳಬಹುದು. ಅಥವಾ ಯಶಸ್ವಿ ಆಗಲಿ ಎಂದು ನಿಮ್ಮ ಯಾವುದೇ ಒಂದು ಬೇಡಿಕೆ ಕೂಡ ಅದರಲ್ಲಿ ಬರೆದು

ಅದನ್ನು ಫೋಲ್ಡ್ ಮಾಡಿ ನಿಮ್ಮ ದಿಂಬಿನ ಕೆಳಗೆ ಪಿಲ್ಲೋ ಕವರ್ ಒಳಗೆ ಇಡಬೇಕು ನಂತರ ಅದು ಕೂಡ ಸಾಯಂಕಾಲ ಅಥವಾ ರಾತ್ರಿ ಸಮಯದಲ್ಲಿ ಇಡಬೇಕು. ರಾತ್ರಿ ಮಲಗುವ ಮುನ್ನ ಆ ಪೇಪರ್ ಅನ್ನು ತೆಗೆದುಕೊಂಡು ಒಂದು ಬಾರಿ ನೋಡಬೇಕು. ಏನ್ ಬರೆದಿದ್ದೇವೆ ಅಂತ ನೋಡಿಕೊಂಡು ಆ ಸಂತೋಷ ಪಡೆದುಕೊಂಡು.ನನ್ನ ಕೆಲಸ ಆಗುತ್ತದೆ ಅಂತ ಹೇಳಿಕೊಂಡು ಮಲಗಬೇಕು. ಈ ರೀತಿ ಎಂಟು ದಿಸ ಮಾಡಬೇಕು. ನಂತರ ಒಂಬತ್ತನೇ ದಿವಸಕ್ಕೆ ಕೆಲಸ ಪೂರ್ವಕಥಕೊಳ್ಳುತ್ತದೆ ನಂತರ ಆ ಪೇಪರ್ ಅನ್ನು ತೆಗೆದುಕೊಂಡು ಬೆಳಗಿನ ಜಾವದಲ್ಲಿ. ಸಣ್ಣ ಸಣ್ಣ ಪೀಸ್ ಮಾಡಿಕೊಂಡು ನಂತರ ಅದನ್ನು ಬಾಲ್ಕನೇ. ಹೋಗಿ ಯುನಿವರ್ಸಲ್ಲಿ ಒಂದು ಸಲ ಥ್ಯಾಂಕ್ಸ್ ಹೇಳಿ ಅಥವಾ ಧನ್ಯವಾದಗಳು ಹೇಳಿ ನಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳದಕ್ಕೆ ವಂದನೆಗಳು ಎಂದು . ಉಫ್ ಅಂತ ಹೇಳಿ ಗ್ಲೋ ಮಾಡಬೇಕು. ಈ ರೀತಿ ಮಾಡಿದಂತೆ ಆಗಲಿ ಖಂಡಿತ ನಮಗೆ ಒಳ್ಳೆದಾದಂತ ನಮ್ಮದೇ ಆದಂತ ಬೇಡಿಕೆಯನ್ನು ಕೂಡ ಈಡೇರಿಸುವಂತಾಗುತ್ತದೆ. ಅಂತ ಹೇಳಬಹುದು. ಈ ರೀತಿಯಾದಂತ ಬೇಡಿಕೆಯನ್ನು ನಾವು ಒಂದೇ ವಾರದಲ್ಲಿ ಒಂದೇ ದಿನಕ್ಕೆ ವೈಟ್ ಪೇಪರ್ ಮೇಲೆ. ಬರೆದು ಖಂಡಿತ ಸಾಧ್ಯ ಆಗೋದಿಲ್ಲ.

ನೀವು ಎಷ್ಟೇ ಪ್ರಮಾಣದಲ್ಲಿ ಬೇಡಿಕೆಯನ್ನು ಕೋರಿಕೆ ಇದ್ದರೂ ಕೂಡ ಒಂದು ಬಾರಿ ಮಾಡುವಾಗ ಒಂದೇ ಕೋರಿಕೆಯನ್ನು ಬರೆಯಬೇಕು. ಇದಾದ ನಂತರ ನೆಕ್ಸ್ಟ್ ನಿಮ್ಮ ಬೇಡಿಕೆ ಏನಿರುತ್ತದೆ, ಅದನ್ನು ಅದೇ ರೀತಿಯಾಗಿ ಬರೆದುಕೊಳ್ಳಿ. ವೈಟ್ ಕಲರ್ ಪೇಪರ್ ಮೇಲೆ ಗ್ರೀನ್ ಅಥವಾ ಬ್ಲೂ ಕಲರ್ ಪೆನ್ನಿನಲ್ಲಿ ಬರೆಯಿರಿ ಯಾವುದೇ ಕಾರಣಕ್ಕೂ ರೆಡ್ ಕಲರ್ ಬೇಡ ಬ್ಲಾಕ್ ಬೇಡ. ಇನ್ನೂ ಬ್ಲೂ ಕಲರ್ ಮತ್ತು ಗ್ರೀನ್ ಕಲರ್ ಪೆನ್ನಿನ ಲ್ಲಿ ಈ ರೀತಿಯಾಗಿ ಬರೆದುಕೊಂಡು, ಒಂದೇ ಬೇಡಿಕೆಯನ್ನು ಸಲ್ಲಿಸಬೇಕು. ಹಾಗೆ ಯುನಿವರ್ಸಲ್ ಆಗಿ ಥ್ಯಾಂಕ್ಸ್ ಹೇಳಿ ಗ್ಲೋ ಮಾಡಬೇಕು ಅಥವಾ ಉಫ್ ಅಂತ ಮಾಡಬೇಕು. 888 ಅನ್ನುವಂತದು ಅಂಖ್ಯಾಶಾಸ್ತ್ರದಲ್ಲಿ ವಿಶೇಷವಾದಂತಹ ವರಗಳನ್ನು ಪಡೆದಿರ್ತಕ್ಕಂತದ್ದು. ಯಾವುದೇ ಒಂದು ಬೇಡಿಕೆ ಆಗಿರಲಿ ಈಡೇರುತ್ತದೆ.

Related Post

Leave a Comment