ಈ ರಾಶಿಯವರಿಗೆ ಅಪ್ಪಿ ತಪ್ಪಿಯೂ ಸಾಲ ಕೊಡಬೇಡಿ!

Written by Anand raj

Published on:

ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಇತರರ ಹಣವನ್ನು ಎರವಲು ಪಡೆಯುತ್ತಾರೆ ಆದರೆ ಅದನ್ನು ಹಿಂದಿರುಗಿಸಬೇಕು ಎನ್ನುವುದನ್ನು ಮರೆತುಬಿಡುತ್ತಾರಂತೆ. ಸಾಲಗಾರ ಮತ್ತು ಸಾಲ ನೀಡುವವರಿಬ್ಬರ ಉದ್ದೇಶವೂ ಸ್ಪಷ್ಟವಾಗಿದ್ದರೆ ಯಾರೊಬ್ಬರಿಂದಲೂ ಹಣವನ್ನು ಎರವಲು ಪಡೆಯುವುದು ಅಥವಾ ಅಗತ್ಯವಿದ್ದಾಗ ಸಾಲ ನೀಡುವುದರಲ್ಲಿ ಯಾವುದೇ ಹಾನಿ ಇಲ್ಲ, ಆದರೆ ಹಣದ ನೀಡುವುದರ, ಪಡೆಯುವುದರ ಹಿಂದಿರುವ ಉದ್ದೇಶ ತುಂಬಾ ಕೆಟ್ಟದಾಗಿದ್ದರೆ ಅದು ಒಳ್ಳೆಯದಲ್ಲ. ಆ ಐದು ರಾಶಿಚಕ್ರಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮೊದಲನೇಯದಾಗಿ ಮಿಥುನ ರಾಶಿಯವರು ಸುಲಭವಾಗಿ ಹೊಂದಿಕೊಂಡು ಹೋಗುವಂತಹ ವ್ಯಕ್ತಿ. ಇವರು ಉತ್ತಮ ಸ್ನೇಹಿತರಾಗಬಹುದು ಹೊರತು ಉತ್ತಮ ಸಂಗಾತಿಯಾಗಲಾರರು. ಸ್ನೇಹಿತರಾದರೂ ಸಾಲವನ್ನು ಮರುಪಾವತಿಸುವಂತಹ ಸಂದರ್ಭದಲ್ಲಿ ಇವರ ಕೈ ಬಿಗಿಯಾಗಬಹುದು. ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ಅಭ್ಯಾಸದಿಂದಾಗಿ ಅವರಿಗೆ ಆಗಾಗ್ಗೆ ಹಣದ ಕೊರತೆ ಇರುತ್ತದೆ. ಈ ಕಾರಣದಿಂದಾಗಿ ಇವರು ಇತರರ ಹಣವನ್ನು ಹಿಂದಿರುಗಿಸುವಲ್ಲಿ ಯಾವಾಗಲೂ ಹಿಂದೆ ಇರುತ್ತಾರೆ.ಎರಡನೇಯದಾಗಿ ಮಕರ ರಾಶಿಯವರು ತುಂಬಾ ಶ್ರಮ ವಹಿಸುವವರು ಮತ್ತು ಅವರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ. ಶನಿಯ ಒಡೆತನದ ಈ ರಾಶಿಯವರು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಹಣವು ಅವರ ಜೇಬಿನಿಂದ ಹೊರಬರುವುದಿಲ್ಲ. ಅವರೊಂದಿಗೆ ಹೊರಗೆ ಹೋಗುವಾಗ ಅಥವಾ ಡಿನ್ನರ್‌ಗೆ ಹೋಗುವಾಗ ಅವರ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮ್ಮ ಪರ್ಸ್‌ ನೋಡಿಕೊಳ್ಳಿ.

ಮೂರನೇಯದಾಗಿ ಧನುಸ್ಸು ರಾಶಿಯವರು ದುಬಾರಿ ಸ್ವಭಾವವನ್ನು ಹೊಂದಿದವರಾಗಿದ್ದು, ಇವರೊಂದಿಗೆ ಹೋದರೆ ಯಾವುದೇ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಇವರು ಪ್ರಯಾಣ ಹಾಗೂ ದುಬಾರಿ ವಸ್ತುಗಳನ್ನು ಖರೀದಿಸಲು ತುಂಬಾ ಇಷ್ಟಪಡುತ್ತಾರೆ. ಇವರು ಇತರರಿಂದ ಸಾಲ ಪಡೆಯುವ ಮೂಲಕವಾದರೂ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಆ ಹಣವನ್ನು ಮತ್ತೆ ಹಿಂದಿರುಗಿಸುವುದಿಲ್ಲ.ನಾಲ್ಕನೇಯದಾಗಿ ಸಿಂಹರಾಶಿಯವರ ಸಿಂಹ ನೋಟವನ್ನು ಹೊಂದಿರುವವರು. ಅವರಿಗೆ ಸಾಲ ನೀಡುವಂತಹ ಕೆಲಸ ಮಾಡಬಾರದು. ಒಮ್ಮೆ ಅವರು ಯಾರಿಂದಲಾದರೂ ಸಾಲವನ್ನು ತೆಗೆದುಕೊಂಡರೆ ಅದನ್ನು ಸಾಲವೆಂದು ಅದು ತಮ್ಮದೇ ಎನ್ನುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಾರೆ ಹಾಗೂ ಸಾಲವನ್ನು ಹಿಂದಿರುಗಿಸಲು ಕೂಡಾ ಯೋಚನೆ ಮಾಡುವುದಿಲ್ಲ.

ಐದನೇಯದಾಗಿ ವೃಶ್ಚಿಕ ರಾಶಿಯವರನ್ನು ಬಹಳ ಬುದ್ಧಿವಂತರೆಂದು ಕರೆಯಲಾಗುತ್ತದೆ.ಇವರು ಇತರರಿಂದ ಹಣವನ್ನು ಸಾಲ ಪಡೆಯುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಾರೆ ಮತ್ತು ಹಣವನ್ನು ಹೇಗೆ ಖರ್ಚು ಮಾಡಬೇಕೆನ್ನುವುದು ಕೂಡಾ ಇವರಿಗೆ ತಿಳಿದಿದೆ. ಆದರೆ ಇವರ ಸ್ವಾರ್ಥ ಬುದ್ಧಿಯಿಂದಾಗಿ ಹಣವನ್ನು ಸಾಲವಾಗಿ ಪಡೆದಿದ್ದನ್ನು ಮರೆಯುತ್ತಾರೆ ಹಾಗೂ ಮರೆಯುವಂತೆ ಮಾಡುತ್ತಾರೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment