2024 ಮಾರ್ಚ್ ಚಂದ್ರ ಗ್ರಹಣ!ಹೊಳಿ ಹುಣ್ಣಿಮೆ ದಿನವೇ ಗ್ರಹಣ ಸಂಭವಿಸಲಿದೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಪಂಚಾಂಗದ ಪ್ರಕಾರ ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸುತ್ತಿದ್ದು, ಮೊದಲ ಚಂದ್ರಗ್ರಹಣವು ಇದೆ ಮಾರ್ಚ್ ತಿಂಗಳಲ್ಲಿ ಸಂಭವಿಸುತ್ತಿದೆ. ಇನ್ನು 2024 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ ಎಂಟರಂದು ಸಂಭವಿಸುತ್ತಿದೆ.

ಹಾಕು ಯಾವ ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ. ಯಾವ ರಾಶಿಯವರಿಗೆ ದುರಾದೃಷ್ಟ ಇದೆ ಹಾಗು ಗ್ರಹಣ ಸಮಯದಲ್ಲಿ ಏನಿಲ್ಲ. ನಿಯಮಗಳನ್ನ ಪಾಲನೆ ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ.

ಗ್ರಹವು ಮಾರ್ಚ್ ಇಪ್ಪತ್ತೈದರಂದು 10 ಘಂಟೆ ಇಪ್ಪತ್ತನಾಲ್ಕು ನಿಮಿಷಕ್ಕೆ ಪ್ರಾರಂಭಗೊಂಡು 3 ಗಂಟೆ ಒಂದು ನಿಮಿಷಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ನೀವು ಎಂದಿನಂತೆ ಗ್ರಾಮದ ನಿಯಮಾವಳಿಗಳನ್ನ ಪಾಲನೆ ಮಾಡಬೇಕು.ಚಂದ್ರ ಗ್ರಹಣವು ಖಗೋಳದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಮುಖ್ಯವಾಗಿ ಈ ಮೂರು ರಾಶಿಚಕ್ರದ ಜನರಿಗೆ ರಾಜಯೋಗ ಅಂತಾನೇ ಹೇಳಬಹುದು. ಈ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿಯ ಜನರ ಮೇಲೆ ಈ ಚಂದ್ರ ಗ್ರಹಣವು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.

ಈ ರಾಶಿಯ ಜನರು ತಮ್ಮ ಜೀವನದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಅವರಿಗೆ ಈ ಸಮಯ ಮಂಗಳಕರವೆಂದು ಇದೀಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಬರೆಯಲಾಗಿದೆ.ಹಣಕಾಸಿನ ಲಾಭ, ಗೌರವ ಹೆಚ್ಚಳ, ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ. ಜೀವನದಲ್ಲಿ ಅತಿಯಾಗಿ ಲಾಭವನ್ನು ಗಳಿಸುತ್ತೀರಿ. ಒಟ್ಟಾರೆಯಾಗಿ ಈ ಗ್ರಹಣದಿಂದ ಈ ರಾಶಿಯವರಿಗೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.

ಇನ್ನು ಉಳಿದ ರಾಶಿಗಳಿಗೆ ಯಾವುದೇ ರೀತಿಯ ಅಷ್ಟು ದೊಡ್ಡ ಪ್ರಮಾಣದ ನಕಾರಾತ್ಮಕ ಯಾವ ಬೀರುವುದಿಲ್ಲ ಹಾಗಾಗಿ ತಪ್ಪದೆ ಎಲ್ಲರೂ ಕಮೆಂಟ್ ಬಾಕ್ಸ್ ನಲ್ಲಿ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿ ತಿಳಿಸಿ.

Related Post

Leave a Comment