ಬೆಳಗ್ಗೆ ಎದ್ದು ಮತ್ತು ರಾತ್ರಿ ಮತ್ತೆ ಮಲಗುವವರೆಗೂ ತುಂಬಾ ಗೃಹಉಪಯೋಗಿ ವಸ್ತುಗಳನ್ನು ಬಳಸುತ್ತೀವಿ.ಬಳಸುವ ಗೃಹಉಪಯೋಗಿ ವಸ್ತುಗಳ ಎಕ್ಸ್ಪ್ರೆರೆ ಡೇಟ್ ಬಗ್ಗೆ ಯಾರು ಗಮನಿಸುವುದಿಲ್ಲ.ಬಳಸುವ ಗೃಹಉಪಯೋಗಿ ವಸ್ತುಗಳಿಗೂ ಹಾಗೂ ಅರೋಗ್ಯಕ್ಕೂ ನೇರ ಸಂಪರ್ಕ ಇದೆ.
ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938
ಮೊದಲಿಗೆ ತಲೆ ದಿಂಬು : ಆರಾಮ ಮಾಡುವುದಕ್ಕೆ ಬಳಸುವ ತಲೆ ದಿಂಬುಗೆ 1-2 ವರ್ಷದ ತನಕ. ಸಣ್ಣ ಆದಂತೆ ದೂಳಿನ ಮೂಲಕ ಸಣ್ಣ ಸಣ್ಣ ಸೂಕ್ಷ್ಮಾಣುಜೀವಿಗಳು ಆರೋಗ್ಯ ತೊಂದರೆಯನ್ನುಂಟು ಮಾಡುತ್ತದೆ.ಇದರಿಂದ ಕತ್ತು ನೋವು ಬರುವುದು.
ಚಪ್ಪಲಿ : ಪ್ರತಿ ಆರು ತಿಂಗಳಿಗೊಮ್ಮೆ ಚಪ್ಪಲಿಗಳನ್ನು ಬದಲಾಯಿಸಬೇಕು.ಚಪ್ಪಲಿಯನ್ನು ವಾಶ್ ಮಾಡಿಕೊಂಡರೆ ತುಂಬಾ ಒಳ್ಳೆಯದು.ಟವೆಲ್ಸ್ :1-3 ವರ್ಷ ಮಾತ್ರ ಟವೆಲ್ಸ್ ಅನ್ನು ಬಳಸಬೇಕು.
ಪರ್ಫುಮ್ :ಇದನ್ನು 1-3 ತಿಂಗಳು ಬಳಸಬಹುದು.
ಬೇಬಿ ನಿಪ್ಪಲ್ : ಪೋಷಕರು ಇದನ್ನು ಸಣ್ಣ ಮಕ್ಕಳಿಗೆ ಬಾಯಿಯಲ್ಲಿ ಹಾಕಿ ಅವರ ಕೆಲಸದಲ್ಲಿ ಬ್ಯುಸಿ ಆಗುತ್ತಾರೆ.ಆದರೆ ಇದನ್ನು 2-3 ವಾರಗಳಿಗೊಮ್ಮೆ ಬದಲಾಹಿಸಬೇಕು.ಸ್ನೀಕರ್ಸ್ : ಇವುಗಳನ್ನು ಪ್ರತಿವರ್ಷ ಬದಲಾಯಿಸಬೇಕು.
ಮಸಾಲೆ ಪದಾರ್ಥಗಳು : ಇವುಗಳನ್ನು ಒಂದರಿಂದ ಮೂರು ವರ್ಷ ಉಪಯೋಗಿಸಬಹುದು.
ಹಿಟ್ಟು : ಫಸ್ಟ್ ಗ್ರೇಡ್ 6 ತಿಂಗಳು ಹಾಗೂ ಹೈ ಗ್ರೇಡ್ 1 ವರ್ಷ ಉಪಯೋಗಿಸಬಹುದು.
ವಾಟರ್ ಫಿಲ್ಟರ್ :ಪ್ಯಾಕಿಂಗ್ ಅಲ್ಲಿ ಎಕ್ಸ್ಪ್ರೆರ್ ಇರುವುದನ್ನು ಮರೆಯಬೇಡಿ.ಇದರಲ್ಲಿ ಅಪಾಯಕಾರಿ ಕೆಮಿಕಲ್ಸ್ ಇರುತ್ತದೆ.
ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938