ನವರಾತ್ರಿ ಆಯುಧ ಪೂಜೆ ದಿನ ಕೆಟ್ಟ ಜನರ ದೃಷ್ಟಿ ಮನೆ ಮತ್ತು ವ್ಯಾಪಾರ ಸ್ಥಳದಲ್ಲಿ ಬೀರದಿರಲು ಇದನ್ನು ಮುಂಬಾಗಿಲಿಗೆ ಕಟ್ಟಿ!

Written by Anand raj

Updated on:

ನವರಾತ್ರಿಯ ಕೊನೆಯ ದಿನದಲ್ಲಿ ಆಚರಿಸುವ ಹಬ್ಬವೇ ಆಯುಧಪೂಜೆ. ನವಮಿಯಂದು ಬರುವ ಹಬ್ಬವನ್ನು ಶಸ್ತ್ರ ಪೂಜೆ ಎಂದು ಕರೆಯುತ್ತಾರೆ. ರಾಜ ಮಹಾರಾಜ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ತಾಯಿ ಚಾಮುಂಡೇಶ್ವರಿ ಅಮ್ಮನವರು ಮಹಿಷಾಸುರನನ್ನು ಕೊಂದ ಮಾರನೇ ದಿವಸ ಶಸ್ತ್ರಗಳನ್ನು ಇಟ್ಟು ಪೂಜೆ ಮಾಡಿರುತ್ತಾರೆ. ಇದೇ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅದರಲ್ಲೂ ಮೈಸೂರಿನಲ್ಲಿ ವಿಶೇಷವಾಗಿ ಆಯುಧ ಪೂಜೆಯನ್ನು ಆಚರಣೆ ಮಾಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಯುಧ ಪೂಜೆಯಲ್ಲಿ ವಾಹನ ಪೂಜೆಗೆ ಅಷ್ಟೇ ಪ್ರಾಮುಖ್ಯತೆ ಕೊಡುವುದಿಲ್ಲ. ನಿಮ್ಮ ಉದ್ಯಮಕ್ಕೆ ತಕ್ಕಂತೆ ವಸ್ತುಗಳಾಗಿರಬಹುದು, ಉಪಕರಣಗಳಾಗಿರಬಹುದು, ಮನೆಯಲ್ಲಿ ಮಕ್ಕಳು ಓದುವ ಪುಸ್ತಕ ಹಾಗೂ ಪ್ರತಿಯೊಂದು ಪ್ರತಿದಿನ ಬಳಸುವ ಉಪಕರಣಗಳನ್ನು ಇಟ್ಟು ಆಯುಧ ಪೂಜೆಯನ್ನು ಮಾಡುಬೇಕು. ವಾಹನ ಪೂಜೆ ಮಾಡುವಾಗ ಹೋಗುವುದು ಬೂದು ಕುಂಬಳಕಾಯಿ ಒಡೆಯುವುದು ಕೆಲವು ಕಡೆ ಪದ್ಧತಿ ಇರುತ್ತದೆ ಇನ್ನೊಂದು ಕಡೆ ಪದ್ಧತಿ ಇರುವುದಿಲ್ಲ.

ಬೂದು ಕುಂಬಳಕಾಯಿ ತೆಗೆದುಕೊಂಡು ತ್ರಿಕೋನದಲ್ಲಿ ಕಟ್ ಮಾಡಿ ಕುಂಕುಮವನ್ನು ತುಂಬಿ ಹಾಗೂ 3 ಕಾಯಿನ್ ಹಾಕಿ ಮುಚ್ಚಬೇಕು.ನಂತರ ಕರ್ಪೂರವನ್ನು ಅದರ ಮೇಲೆ ಇಡಬೇಕು. ಮೊದಲು ಎಲ್ಲಾ ವಾಹನಗಳನ್ನು ಸ್ವಚ್ಛ ಮಾಡಿ ನಿಂಬೆಹಣ್ಣು ಕಟ್ಟಿ ಪೂಜೆಯನ್ನು ಮಾಡಿದ ನಂತರ ಎಲ್ಲಾ ವಾಹನಗಳಿಗೆ ದೃಷ್ಟಿ ತೆಗೆದು ಒಡೆಯಬೇಕು.

ಇನ್ನು ನಿಂಬೆಹಣ್ಣು ಮತ್ತು ಮೆಣಸಿನ ಹಾರವನ್ನು ಹೇಗೆ ಮಾಡುವುದು ಎಂದರೆ, ಮೊದಲು 7 ಮೆಣಸು ತೆಗೆದುಕೊಂಡು ಒಂದು ನಿಂಬೆಹಣ್ಣು ತೆಗೆದುಕೊಂಡು ಮತ್ತು ಒಂದು ಇಂದಿಲು. ನಂತರ ಸೂಜಿ ತೆಗೆದುಕೊಂಡು ಇಂದಿಲು ಪೋಣಿಸಿ ಗಂಟು ಹಾಕಬೇಕು. ನಂತರ ನಿಂಬೆಹಣ್ಣು ಪೋಣಿಸಬೇಕು ಹಾಗೂ ಮೆಣಸನ್ನು ಕೂಡ ಪೋಣಿಸಿ ಗಾಡಿಗೆ ಕಟ್ಟಬೇಕು.

ಹಳೆ ವಾಹನ ಇದ್ದಾರೆ ಮನೆಯಲ್ಲೇ ಪೂಜೆ ಮಾಡಿ ನಿಂಬೆಹಣ್ಣು ಕಟ್ಟಬೇಕು. ಹೊಸ ವಾಹನ ಅದರೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕು ಮತ್ತು ಕುಂಬಳಕಾಯಿ ಪೂಜೆಮಾಡಿ ಒಡೆಯಬೇಕು. ನಂತರ ಅಮ್ಮನವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿಸಬೇಕು.ಈ ರೀತಿ ಮಾಡಿದರೆ ಯಾವುದೇ ಕೆಟ್ಟದೃಷ್ಟಿ ನಿಮ್ಮ ಗಾಡಿಯ ಮೇಲೆ ಬೀಳುವುದಿಲ್ಲ. ಹೊಸ ವಾಹನ ಖರೀದಿ ಮಾಡಿರುವವರು ಒಂದು ಹಳದಿ ಬಟ್ಟೆಯಲ್ಲಿ 5 ರೀತಿಯ ದವಸ ಧಾನ್ಯಗಳನ್ನು ಇಟ್ಟು ಮತ್ತು ಒಂದು ಕುಂಬಳಕಾಯಿ ಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು.ವಾಹನಗಳಿಗೆ ಪೂಜೆ ಮಾಡುವ ಶುಭಮುಹೂರ್ತ ಯಾವುದೆಂದರೆ ಬೆಳಗ್ಗೆ 9 ಗಂಟೆಯಿಂದ 10:30ಕ್ಕೆ ಪೂಜೆ ಮಾಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment