ನಾಯಿಗೆ ಸಂಬಂಧಿಸಿದ 10 ಶುಭ ಸಂಕೇತಗಳು! ನಾಯಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಸಂಕೇತಗಳು! ಮನೆಗೆ ಧನಸಂಪತ್ತಿನ ಆಗಮನ!

Written by Anand raj

Updated on:

ಈ ಶುಭ ಸಂಕೇತಗಳ ಬಗ್ಗೆ ನೀವು ತಿಳಿದುಕೊಂಡರೆ ನೀವು ಕಷ್ಟದಿಂದ ಪರಾಗುವಿರಿ. ಯಾವ ನಾಯಿ ಮತ್ತು ಪ್ರಾಣಿಗಳು ನಿಮ್ಮ ಅಕ್ಕ ಪಕ್ಕದಲ್ಲಿ ಇರುತ್ತವೆಯೋ ಮತ್ತು ನಿಮಗೆ ಬರುವ ಕಷ್ಟಗಳನ್ನು ತೊಂದರೆಗಳನ್ನು ನೋಡುತ್ತಾವೇಯೋ ಮೊದಲೇ ಅವುಗಳ ಬಗ್ಗೆ ಸೂಚನೆ ನೀಡಲು ಪ್ರಯತ್ನವನ್ನು ಸಹ ಮಾಡುತ್ತವೇ. ಇನ್ನು ನಾಯಿಗೆ ಸಂಬಂಧ ಪಟ್ಟ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ನೀವು ಪ್ರಯಾಣ ಮಾಡಲು ಆಚೆ ಹೋಗುತ್ತಿದ್ದರೆ ಅಚಾನಕವಾಗಿ ನಾಯಿ ನಿಮ್ಮನ್ನು ನೋಡಿ ಬೊಗುಳುತ್ತಿದ್ದಾರೆ ಇದು ನಿಮಗಾಗಿ ಅಶುಭ ಸಂಕೇತವಾಗಿದೆ. ನೀವು ಸಾಧ್ಯವಾದಷ್ಟು ಸ್ವಲ್ಪ ಸಮಯ ಕಾಯಬೇಕು ಅಥವಾ ನೀವು ಹೋಗುವುದನ್ನು ಕ್ಯಾನ್ಸೆಲ್ ಮಾಡಬೇಕು. ಯಾಕೆಂದರೇ ಆ ದಿನ ನಿಮ್ಮ ಮೇಲೆ ದುರ್ಘಟನೆ ನಡೆಯಬಹುದು. ಹಾಗಾಗಿ ನಾಯಿ ನಿಮಗೆ ಮೊದಲೇ ಎಚ್ಚರಿಕೆಯನ್ನು ಕೊಡುತ್ತದೆ. ಏಕೆಂದರೆ ನಾಯಿಗೆ ಇಲ್ಲಿ ಮಾತನಾಡಲು ಬರುವುದಿಲ್ಲ. ಅದು ತನ್ನ ಭಾಷೆಯಲ್ಲಿ ಅರ್ಥ ಮಾಡಲು ಪ್ರಯತ್ನ ಮಾಡುತ್ತ ಇರುತ್ತದೆ. ಅದು ನಿಮಗೆ ಮುಂದೆ ಕಷ್ಟಗಳು ಇದೆ ಎಂದು ಸೂಚನೆ ನೀಡುತ್ತದೆ.

2,ನಾಯಿ ಊಟ ಮಾಡುತ್ತಿರುವುದನ್ನು ನೋಡುವುದಾಗಿದೆ.ಮುಂಜಾನೆ ಸಮಯದಲ್ಲಿ ನಾಯಿ ಊಟ ಮಾಡುವುದನ್ನು ನೀವು ನೀಡಿದರೆ ನಿಮಗೆ ಸೂಚನೆ ಎಂದು ತಿಳಿಸಲಾಗಿದೆ. ಏಕೆಂದರೆ ನಾಯಿಯು ಭೈರವಾನಾಥನ ವಾಹನ ಎಂದು ತಿಳಿಯಲಾಗಿದೆ. ಈ ರೀತಿ ನಿಮಗೆ ಸಂಕೇತ ಕಂಡರೆ ಆ ದಿನ ನಿಮಗೆ ಮಂಗಳಕರಿ ಮತ್ತು ಶುಭಕರಿ ದಿನವಾಗಿರುತ್ತದೆ.

3, ನಾಯಿ ನಿಮ್ಮನ್ನು ನೋಡಿ ಬೊಗಳುವುದು.ಈ ರೀತಿಯಾದರೆ ನಿಮಗೆ ನಾಯಿ ಏನೋ ಒಂದು ಸೂಚನೆಯನ್ನು ಕೊಡುತ್ತದೆ ಎಂದು ಅರ್ಥ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಆಗಬಹುದು ಅಥವಾ ನಿಮ್ಮ ಮನೆಗೆ ಆರ್ಥಿಕ ಕಷ್ಟಗಳು ಕೂಡ ಬರಬಹುದು. ಹಾಗಾಗಿ ಯಾವಾಗ ನಾಯಿಯು ನಿಮ್ಮನ್ನು ನೋಡಿ ಬೊಗಳಲು ಶುರು ಮಾಡುತ್ತದೆಯೋ ಆಗ ಸ್ವಲ್ಪ ನೀವು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಕಲ್ಲು ಒಡೆದು ನಾಯಿಯನ್ನು ಓಡಿಸಬಾರದು.ಸುಮ್ಮನೆ ನಿಮ್ಮನ್ನು ನೋಡಿ ಬೊಗಳಿದರೆ ನಿಮಗೆ ಆರ್ಥಿಕ ಕಷ್ಟ ಬರಬಹುದು ಎಂದು ಅರ್ಥ ಮಾಡಿಕೊಳ್ಳಿ.

4, ನಾಯಿ ಕೆರೆದುಕೊಳ್ಳುವುದನ್ನು ನೋಡುವುದಾಗಿದೆ.ನಾಯಿ ಮೈಯನ್ನು ಕೆರೆದುಕೊಳ್ಳುವುದನ್ನು ನೋಡುವುದು ಕೂಡ ಅತ್ಯಂತ ಅಶುಭ ಅಂತ ತಿಳಿಯಲಾಗಿದೆ. ನಿಮ್ಮ ಮನೆಯಲ್ಲಿ ಏರು ಪೆರು ಆಗುವ ಸಾಧ್ಯತೆ ಇರುತ್ತದೆ.

5,ನಾಯಿಗೆ ರೊಟ್ಟಿಯನ್ನು ಕೊಡುವುದು ಕೂಡ ಒಳ್ಳೆಯ ಸಂಕೇತ ಆಗಿರುತ್ತದೆ.6,ಇನ್ನು ನಾಯಿಯ ಬಾಯಲ್ಲಿ ಎಲುಬಿನ ತುಂಡು ನೋಡುವುದು ಇಂದು ಅಶುಭದ ಸಂಕೇತವಾಗಿದೆ. ನಿಮ್ಮ ಮನೆಗೆ ದರಿದ್ರತೆ ಆಗಮನ ಆಗುತ್ತದೆ ಎಂದು ಅರ್ಥ.

7, ಇನ್ನು ನಾಯಿ ನೀರು ಕುಡಿಯುವುದನ್ನು ನೋಡುವುದು ಶುಭ ಸಂಕೇತ ಆಗಿರುತ್ತದೆ. ಇನ್ನು ನಾಯಿ ಗಲೀಜು ನೀರು ಕುಡಿದರೇ ಅದು ಅಶುಭ ಸಂಕೇತವಾಗಿದೆ.8, ಇನ್ನು ನಾಯಿ ಅಳುತ್ತಿರುವುದನ್ನು ನೋಡುವುದು ಕೂಡ ಅಶುಭ ಸಂಕೇತವಾಗಿದೆ. ಮನೆಯಲ್ಲಿ ತೊಂದರೆ ಆಗುವ ಸಂಕೇತ ಕೂಡ ಆಗಿರುತ್ತದೆ. ನಾಯಿ ಅಳ್ಳುತ್ತಿರುವುದನ್ನು ನೀವು ನೋಡಿದಾಗ ನೀವು ಎಚ್ಚರಿಕೆ ವಹಿಸುವುದು ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

9, ಇನ್ನು ನಾಯಿ ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಆಗಿದೆ. ಮನೆಯಲ್ಲಿ ನಾಯಿ ಮರಿ ಹಾಕುವುದು ತುಂಬಾನೇ ಶುಭ ಸಂಕೇತ ಎಂದು ತಿಳಿಯಲಾಗಿದೆ.ಮನೆಯಲ್ಲಿ ನಾಯಿಗಳು ಮರಿ ಹಾಕಿದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಗಳು ಬರುತ್ತವೆ. ನಿಮ್ಮ ಮನೆಯಲ್ಲಿ ಯಾವುದೇ ಕಷ್ಟ ಇದ್ದರು ಕೂಡ ದೂರ ಆಗುತ್ತವೆ.10, ಇನ್ನು ನಾಯಿಗಳು ಜಗಳ ಮಾಡುವುದನ್ನು ನೋಡುವುದು ಅಶುಭ ಸಂಕೇತವಾಗಿದೆ. ನಿಮ್ಮ ಕುಟುಂಬದಲ್ಲಿ ಸಂಬಂಧದಲ್ಲಿ ಜಗಳ ಆಗುವ ಸಾಧ್ಯತೆ ಇರುತ್ತದೆ.

Related Post

Leave a Comment