ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆಮದ್ದು!

Written by Anand raj

Published on:

ಹಲ್ಲುಗಳು ಹಳದಿ ಗಟ್ಟಿದ್ದಾರೆ ಮುಖದ ಅಂದವೇ ಹಾಳಾಗುತ್ತದೆ.ಇನ್ನು ದಿನದಲ್ಲಿ ಎರಡು ಬಾರಿ ಹಲ್ಲು ಉಜ್ಜಿದರು ಕೂಡ ಕೆಲವರ ಹಲ್ಲು ಹಳದಿ ಗಟ್ಟಿರುತ್ತದೆ.ಇದಕ್ಕಾಗಿ ಮಾರು ಕಟ್ಟೆಯಲ್ಲಿ ದೊರೆಯುವ ದುಬಾರಿ ಪೇಸ್ಟ್ ಗಳನ್ನು ಬಳಸುತ್ತಾರೆ.ಅದರೆ ಇದರಲ್ಲಿ ಇರುವ ಬ್ಲೈಂಚಿಂಗ್ ಅಂಶ ಅರೋಗ್ಯವನ್ನು ಟೂತ್ ಪೇಸ್ಟ್ ಗಳು ಹಾಳು ಮಾಡುತ್ತವೆ ಹಾಗೂ ಇವುಗಳು ಅರೋಗ್ಯಕ್ಕೂ ಒಳ್ಳೆಯದಲ್ಲ. ಬದಲಾಗಿ ಮನೆಯಲ್ಲಿ ಇರುವ ವಸ್ತುಗಳಿಂದ ಹಲ್ಲುಗಳನ್ನು ಬೆಳ್ಳಗಾಗಿಸಬಹುದು.ಈ ರೀತಿ ಮಾಡಿದರೆ ಹಲ್ಲುಗಳು ಬೆಳ್ಳಗೆ ಆಗುತ್ತವೆ.

ನೀವು ಬಳಸುವ ಪೇಸ್ಟ್ ಜೊತೆ ಮನೆಯಲ್ಲಿ ಇರುವ ಈ ವಸ್ತುಗಳನ್ನು ಬಳಸಿದರೆ ಸಾಕು.ಮೊದಲು ಒಂದು ಬೌಲ್ ಗೆ ಟೂತ್ ಪೇಸ್ಟ್ ಹಾಕಿ.ಇದಕ್ಕೆ ಕಾಲು ಚಮಚ ಅಡುಗೆ ಸೋಡಾ ಹಾಗೂ ಕಾಲು ಚಮಚ ನಿಂಬೆ ರಸವನ್ನು ಸೇರಿಸಿ.ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಬ್ರಷ್ ನಿಂದ ಹಲ್ಲನ್ನು ಉಜ್ಜಬೇಕು.ದಿನದಲ್ಲಿ ಎರಡು ಬಾರಿ ವಾರದಲ್ಲಿ ಮೂರು ದಿನ ಹೀಗೆ ಮಾಡಿ ಹಳದಿ ಗಟ್ಟಿರುವ ಹಲ್ಲು ಬೆಳ್ಳಗೆ ಆಗುತ್ತದೆ ಮತ್ತು ಒಳ್ಳೆಯಾ ರಿಸಲ್ಟ್ ದೊರೆಯುತ್ತದೆ.ಇನ್ನು ಅತಿಯಾಗಿ ಕಾಫಿ ಟೀ ಧೂಮಪಾನ ಮಧ್ಯ ಪಾನ ಸೇವನೆ ಮಾಡಬೇಡಿ. ಇದರಿಂದ ಹಲ್ಲುಗಳು ಹಳದಿ ಆಗುತ್ತವೆ.ಆದಷ್ಟು ಹಲ್ಲಿನ ಬಗ್ಗೆ ಕಾಳಜಿ ವಹಿಸಿ.

Related Post

Leave a Comment