ಇಂದಿನಿಂದ 8 ದಿನಗಳಲ್ಲಿ ಸಂಪತ್ತಿನ ಮಹಾಮಳೆ 6 ರಾಶಿಯವರಿಗೆ ಗುರುಬಲ ಹಣದ ಹೊಳೆ ಹರಿಯಲಿದೆ ತಿರುಕನೂ ಕುಬೇರನಾಗುತ್ತಾನೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ. ಇಂದಿನಿಂದ ಎಂಟು ದಿನಗಳಲ್ಲಿ ಸಂಪತ್ತಿನ ಮಹಾಮಳೆ ಆರು ರಾಶಿಯವರಿಗೆ ಗುರುಬಲ ಹಣದ ಹೊಳೆ ಹರಿಯಲಿದೆ. ತಿರುಕನೂ ಕುಬೇರ ನಾಗುತ್ತಾನೆ.ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ.

ಈ ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿದೆ. ವೃತ್ತಿಜೀವನದ ದೃಷ್ಟಿಯಿಂದ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ಆರ್ಥಿಕ ವಿಷಯಗಳಲ್ಲಿ ನೀವು ಅದೃಷ್ಟಶಾಲಿಗಳಾಗಿರುತ್ತೀರ.ವ್ಯಾಪಾರದಿಂದ ಲಾಭ ಸಿಗಲಿದೆ. ಧನಾಗಮನದ ಹೊಸ ಮಾರ್ಗಗಳು ಗೋಚರಿಸುವುದು.ಆರೋಗ್ಯ ಸುಧಾರಿಸಲಿದೆ. ವೃತ್ತಿ ವ್ಯವಹಾರದಲ್ಲಿ ಪ್ರಗತಿ ಹೊಂದುವಿರಿ. ಕೆಲಸದಲ್ಲಿರುವವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ಯೋಗವಿದೆ.

ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿರಲಿದೆ. ಸ್ನೇಹಿತರ ಸಹಾಯದಿಂದ ಆದಾಯ ಹೆಚ್ಚಾಗುವ ಮಾರ್ಗಗಳು ಗೋಚರಿಸುವುದು, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುವುದು. ಪ್ರೇಮ ಸಂಬಂಧ ಉತ್ತಮವಾಗಿರುವುದು ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ.

ವೃತ್ತಿಜೀವನದಲ್ಲಿನ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವೈವಾಹಿಕ ಜೀವನದಲ್ಲಿ ಸುಖ ಶಾಂತಿ ನೆಲೆಸಲಿದೆ.ಧನ ಸಂಪತ್ತು ಹೆಚ್ಚಲಿದೆ. ಆದಾಯ ಹೆಚ್ಚಳಕ್ಕಾಗಿ ಹೊಸ ಮಾರ್ಗಗಳು ಗೋಚರಿಸುವುದು ಫಸ್ಟ್ ಸಮಯದಿಂದ ಈ ರಾಶಿಯವರು ಕೆಲಸವನ್ನು ಹುಡುಕುತ್ತಿದ್ದರೆ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ಮನಸ್ಸಿಗೆ ಇಷ್ಟವಾಗುವಂತಹ ಕೆಲಸವನ್ನ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ನೀವು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದೀರ.

ನೀವು ಮಾಡುವಂತಹ ಕೆಲಸ ನಿಮ್ಮ ವರಿಷ್ಠಾಧಿಕಾರಿಗಳಿಗೆ ಹಾಗು ಸಹೋದ್ಯೋಗಿಗಳಿಗೂ ಕೂಡ ಇಷ್ಟವಾಗಲಿದೆ. ಪಡೆದುಕೊಳ್ಳುವಂತಹ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಇದಿರಾ ನಿಮಗೆ ಪ್ರಮೋಷನ್ ಜೊತೆಗೆ ಸಂಬಳದಲ್ಲಿ ಇಂಗ್ಲೆಂಡ್ ಕೂಡ ಸಿಗಲಿದೆ. ಕೇವಲ ಇಷ್ಟು ಮಾತ್ರವಲ್ಲದೆ ಇನ್ನಷ್ಟು ಹೆಚ್ಚಿನ ದೊಡ್ಡ ಮಟ್ಟದ ಜವಾಬ್ದಾರಿಗಳನ್ನ ನಿಮ್ಮ ಮೇಲೆ ವಹಿಸಲಾಗುತ್ತದೆ. ಒಂದು ವೇಳೆ ನಿಮ್ಮದೇ ಆದಂತಹ ಬಿಸಿನೆಸ್ ಪ್ರಾರಂಭಿಸಬೇಕು ಅಂದ್ರೆ ಇದು ಒಳ್ಳೆಯ ಸಮಯ.

ವಿದೇಶದಲ್ಲಿ ಕೆಲಸ ಅಥವಾ ವ್ಯಾಪಾರ ಮಾಡುವವರಿಗೆ ಒಳ್ಳೆಯ ಹಣ ಸಂಪಾದನೆ ಮಾಡುವಂತಹ ಅವಕಾಶವಿದೆ. ಸಾಕಷ್ಟು ಮೂಲಗಳಿಂದ ಹಣದ ಲಾಭವಾಗಲಿದ್ದು, ಅದನ್ನು ಉಳಿತಾಯ ಮಾಡಿಟ್ಟುಕೊಳ್ಳುವುದು ನೀವು ಮಾಡಬೇಕಾಗಿರುವ ಪ್ರಮುಖ ಕೆಲಸಗಳು ಆಗಮಿಸಲಿದ್ದು, ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.

ವ್ಯಾಪಾರದಲ್ಲಿ ಕೂಡ ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿದ್ದೀರ. ಹಾಗಾದ್ರೇ, ಎಷ್ಟೆಲ್ಲಾ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ಮಕರ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಒಂ ನಮಃ ಶಿವ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment