ಮುಖ್ಯವಾದ 5 ಪ್ರದೋಷಗಳ ಬಗ್ಗೆ ವಿವರವಾದ ಮಾಹಿತಿ.

Written by Anand raj

Published on:

ಐದು ರೀತಿಯ ಮುಖ್ಯ ಪ್ರದೋಷಗಳಲ್ಲಿ ಮೊದಲನೆಯ ಪ್ರದೋಷ ದಿನಚರಿ ಪ್ರದೋಷ ಪ್ರತಿದಿನದ ಹಗಲು ಮತ್ತು ರಾತ್ರಿ ಕೂಡುವ ಸಮಯವನ್ನು ಸಂಧ್ಯಾಕಾಲ ಎಂದು ಕರೆಯುತ್ತಾರೆ ಆ ಸಮಯ ಸಂಜೆ 4.30 ರಿಂದ 6:00 ಮೂವತ್ತರವರೆಗೆ ಇರುತ್ತದೆ ಈ ಸಮಯವನ್ನು ಪ್ರದರ್ಶ ಕಾಲ ಅಥವಾ ಪ್ರದೋಷ ಸಮಯ ಎಂದು ಕರೆಯುತ್ತಾರೆ ಈ ಸಮಯದಲ್ಲಿ ಶಿವನ ದರ್ಶನ ಮಾಡುವುದು ತುಂಬಾನೇ ಒಳ್ಳೆಯದು ಈ ಸಮಯದಲ್ಲಿ ಶಿವ ಮತ್ತು ನಂದಿಯ ಆರಾಧನೆ ಮಾಡಬಹುದು ಇದನ್ನು ನಿತ್ಯ ಪ್ರದೋಷ ಎಂದು ಕರೆಯುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775

ಈ ಪ್ರದೇಶವನ್ನು ಐದು ವರ್ಷಗಳು ಮಾಡುತ್ತ ಬಂದರೆ ಮುಕ್ತಿ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎರಡನೆಯದಾಗಿ ಪಕ್ಷ ಪ್ರದೋಷ ಅಮಾವಾಸ್ಯೆಯ ನಂತರ ಬರುವ ಹದಿಮೂರನೆಯ ತಿಥಿ ಶುಕ್ಲಪಕ್ಷ ತಿಥಿ ಶುಕ್ಲ ಪಕ್ಷದ ಪಕ್ಷದ ತಿಥಿಯನ್ನು ಪ್ರಯೋಗ ತಿಥಿ ಎಂದು ಕರೆಯುತ್ತಾರೆ ಮರತೇನ ಯದಾಗಿ ಮಾಸ ಪ್ರದೋಷ ಪೌರ್ಣಮಿ ನಂತರ ಬರುವ ಕೃಷ್ಣಪಕ್ಷ ಕಾಲದ ಹದಿಮೂರನೇ ತಿಥಿ ಆದ ಪ್ರಯೋಗ ತಿಥಿಯನ್ನು ಮಾಸ ಪ್ರದೋಷ ಎಂದು ಕರೆಯುತ್ತಾರೆ.

ನಾಲ್ಕನೆಯದಾಗಿ ನಕ್ಷತ್ರ ಪ್ರದೋಷ ಬರುವ ತ್ರಯಂಬಕ ತಿಥಿಯ ದಿನ ಯಾವುದಾದರೂ ಒಂದು ನಕ್ಷತ್ರ ಬರುತ್ತದೆ ಆ ರೀತಿ ಬರುವ ನಕ್ಷತ್ರಕ್ಕೆ ನಕ್ಷತ್ರ ಪ್ರದೋಷ ಅಂತ ಕರೆಯುತ್ತಾರೆ ಇನ್ನು ಐದನೆಯದಾಗಿ ಪೂರ್ಣ ಪ್ರದೋಷ ಕೆಲವು ದಿನಗಳಲ್ಲಿ ಒಂದೇ ದಿನದಲ್ಲಿ ಎರಡು ತಿಥಿಗಳು ಬರುತ್ತದೆ ಅಂದರೆ ಬೆಳಗ್ಗೆ ಒಂದು ತಿಥಿ ಇದ್ದರೆ ನಂತರ ಇನ್ನೊಂದು ತಿಥಿ ಇರುತ್ತದೆ ಆ ರೀತಿ ತ್ರಯೋದಶಿ ತಿಥಿ ಚತುರ್ಥಿ ತಿಥಿ ಸೇರಿ ಬರಬಾರದು ಹಾಗೆ ತ್ರಯೋದಶಿ ತಿಥಿ ಇರುವ ದಿನ ಬರುವ ತಿಥಿಯನ್ನು ಪೂರ್ಣ ಪ್ರದೋಷ ಅತಿಥಿ ಎಂದು ಕರೆಯುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775

Related Post

Leave a Comment