ಸ್ನಾನ ಮಾಡುವ ನೀರಿಗೆ ಈ 3 ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಕುಬೇರ ಯೋಗ ಆರಂಭ!

Written by Anand raj

Published on:

ಎಲ್ಲರಿಗೂ ನಮಸ್ಕಾರ, ಸ್ನಾನ ಮಾಡುವಾಗ ನೀರಿಗೆ ಇದನ್ನು ಬೆರೆಸಿ ಸ್ನಾನವನ್ನು ಮಾಡಿ ನೋಡಿ ದುಡ್ಡು ಹೇಗೆ ನಿಮ್ಮ ಕೈಯಲ್ಲಿ ಇರುತ್ತೆ ಅಂತ ನೋಡೋಣ. ಅದೃಷ್ಟ ಅನ್ನೋದು ನಿಮ್ಮ ಬೆನ್ನ ಹಿಂದೆ ಇರುತ್ತದೆ. ಇದು ನೂರರಷ್ಟು ಸತ್ಯ ಈಗಾಗಲೇ ಸಾವಿರಾರು ಜನರು ಇದನ್ನು ಪ್ರಯೋಗ ಮಾಡಿ ಅದೃಷ್ಟವನ್ನು ಕಂಡಿದ್ದಾರೆ. ಎಷ್ಟೋ ಜನರಿಗೆ ಹಣಕಾಸಿನ ಸಮಸ್ಯೆಗಳಿಂದ ಜೀವನವೇ ಸಾಕಾಗಿ ಇರುತ್ತದೆ ನೀವು ಕೂಡ ನಿತ್ಯ ದರಿದ್ರ, ನಿತ್ಯ ಕಲಹಗಳು ಇವೆಲ್ಲದರಿಂದ ಬೇಸತ್ತು ಹೋಗಿದ್ದರೆ.

ತಪ್ಪದೇ ಈ ಕೆಲಸ ಮಾಡಿ ನೋಡಿ. ಪ್ರತಿ ನಿತ್ಯ ಈ ಕೆಲಸ ಮಾಡಿ ನೋಡಿ ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದೆ ಮನೆಯ ಯಜಮಾನ ಅಥವಾ ಯಜಮಾನಿ ಏನೇ ಮಾಡಿದರು ಕೈಯಲ್ಲಿ ಹಣ ನೀಡುವುದಿಲ್ಲ ಎಂದರೆ ಮೊದಲು ಈ ಕೆಲಸವನ್ನು ಮಾಡಿ ವಿಶೇಷವಾದ ಮಾಹಿತಿಯನ್ನು ತಿಳಿಯುವ ಮುನ್ನ ಈ ಪೈಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೆಳಗ್ಗೆ ಸ್ನಾನವನ್ನು ಮಾಡಬೇಕಿದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ನಂತರ ಮರದಿಂದ ಬಿದ್ದಂತಹ ಹರಳಿಯನ್ನು ಹಾಕಿ ಯಾವುದೇ ಕಾರಣಕ್ಕೂ ಮರದಿಂದ ಕೀಳಬಾರದು. ಒಂದು ಅಥವಾ ಎರಡು ಎಲೆ ಹಾಕಿದರೆ ಸಾಕು ಒಬ್ಬರ ಸ್ನಾನಕ್ಕೆ ಒಂದು ರೂಪಾಯಿ ಆರು ನಾಣ್ಯವನ್ನು ಹಾಕಬೇಕು ಇವುಗಳನ್ನು ಹಾಕಿ ಕನಿಷ್ಠ 20 ನಿಮಿಷ ನೀರಿನಲ್ಲಿ ಇಡಬೇಕು ಸ್ನಾನ ಮಾಡುವಾಗ ಹಣಕಾಸಿನ ಸಮಸ್ಯೆ ತೊಲಗಲಿ, ಮನೆಯಲ್ಲಿ ಕಲಹ ತೊಲಗಲಿ,ಈ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ತೊಲಗಲಿ, ಎಂದು ಹೇಳಿ ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿಕೊಳ್ಳಬೇಕು ನಂತರ ಪ್ರತಿ ನಿತ್ಯ ಪ್ರಾರ್ಥನೆ ಮಾಡಿ ದಿನ ನಿತ್ಯ ಹೀಗೆ ಮಾಡುತ್ತ ಬಂದರೆ ಯಾವ ರೀತಿಯ ಬದಲಾವಣೆ ನಿಮ್ಮ ಮನೆಯಲ್ಲಿ ಆಗುತ್ತದೆ ಎಂದು ನೀವೇ ನೋಡಿ. ಇದು ಶಕ್ತಿ ಶಾಲಿ ಪ್ರಯೋಗ ಒಂದು ಸಾರಿ ಮಾಡಿ ನೋಡಿ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Related Post

Leave a Comment