ಹೊಟ್ಟೆ ಫುಲ್ ಆಗುವವರೆಗೂ ತಿಂದರು ಕೂಡ ಮತ್ತೆ ಹಸಿವು ಆಗುತ್ತಿದೆಯಾ?

Written by Anand raj

Published on:

ಹಲವಾರು ಜನರಿಗೆ ಊಟ ಅದತಕ್ಷಣ ಮತ್ತೆ ಮತ್ತೆ ಹಸಿವು ಆಗುತ್ತದೆ.ಹೊಟ್ಟೆ ತುಂಬಾ ತಿಂದರು ಕೂಡ ಅವರಿಗೆ ಹಸಿವು ಜಾಸ್ತಿ ಆಗುತ್ತಿರುತ್ತದೆ.ಆರೋಗ್ಯಕರ ವ್ಯಕ್ತಿ ಒಮ್ಮೆ ಊಟ ಮಾಡಿದ ನಂತರ ಸುಮಾರು 3:00 ಗಂಟೆ ಬಳಿಕ ಅವರಿಗೆ ಏನಾದರು ಹಸಿವು ಅದರೆ ಅದು ಸಾಮಾನ್ಯ ಎಂದು ಅಂದುಕೊಳ್ಳಬಹುದು.ಇದಕ್ಕೆ ಮೊದಲು ಅವರಿಗೆ ಹಸಿವು ಅದರೆ ಆರೋಗ್ಯದಲ್ಲಿ ಏನಾದರು ತೊಂದರೆ ಇರಬಹುದು. ಆಹಾರದ ಕ್ರಮ ಸರಿಯಾಗಿ ಇಲ್ಲದಿದ್ದರು ಸಹ ಈ ರೀತಿಯಾದ ಸಮಸ್ಸೆಗಳು ಕಾಣುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೇವಿಸಿದ ಆಹಾರ ಬೇಗಾ ಬೇಗನೆ ಸೇವನೆ ಮಾಡಿದರೆ ಆಗ ಇಡೀ ಆಹಾರವು ಜಠರಕ್ಕೆ ತಲುಪುತ್ತದೆ.ಹೇಗೆ ಬೇಗಾ ಬೇಗಾನೇ ಜೀರ್ಣವಾಗಿ ಇನ್ನಷ್ಟು ತಿನ್ನಬೇಕು ಎನ್ನುವ ಹಸಿವು ಉಂಟಾಗುತ್ತದೆ.ಆದ್ದರಿಂದ ತಿಂದ ಆಹಾರವನ್ನು ಸಂಪೂರ್ಣವಾಗಿ ಜಗಿದು ತಿಂದರೆ ಅರೋಗ್ಯಕ್ಕೂ ಒಳ್ಳೆಯದು ಮತ್ತು ಜೀರ್ಣ ಕ್ರಿಯೆ ವ್ಯವಸ್ಥೆಗೂ ಕೂಡ ಒಳ್ಳೆಯದು.

ಇನ್ನು ಊಟ ಆದ ತಕ್ಷಣ ಬೇಗನೆ ಹಸಿವು ಆಗಲು ಕಾರಣ ಏನು ಎಂದರೆ ಕೆಲವ್ರು ಆಹಾರದ ಜೊತೆಗೆ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಇರುತ್ತದೆ.ಇದನ್ನು ಊಟ ಆದತಕ್ಷಣ ಯಾವುದೇ ಕಾರಣಕ್ಕೂ ಕುಡಿಯಬಾರದು.

ಇನ್ನು ಹೊರಗಡೆ ಊಟದಲ್ಲಿ ಟೇಸ್ಟಿ ಪೌಡರ್ ಮತ್ತು ದಲ್ದಾವನ್ನು ಬಳಸಿರುತ್ತಾರೆ.ಹೋಟಲ್ ನಲ್ಲಿ ಊಟ ಮಾಡಿದ ತಕ್ಷಣ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ಅದರೆ 1:00 ಗಂಟೆ ಬಳಿಕ ಮತ್ತೆ ಹಸಿವು ಆಗತ್ತೆ.ಹಾಗಾಗಿ ಪ್ರತಿ ದಿನ ಹೋಟಲ್ ಊಟ ಮಾಡುತ್ತಿದ್ದಾರೆ ನಿಮ್ಮ ಅರೋಗ್ಯಕ್ಕೂ ಮತ್ತು ಜೀರ್ಣ ಕ್ರಿಯೆಗೂ ಒಳ್ಳೆಯದಲ್ಲ.ಹಾಗಾಗಿ ಮನೆಯಲ್ಲಿ ಇರುವ ಆಹಾರವನ್ನು ಸೇವನೆ ಮಾಡಿ ಅರೋಗ್ಯದಿಂದ ಇರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಅತಿಯಾಗಿ ಅಲ್ಕೋಹಾಲ್ ಹೆಚ್ಚು ಸೇವನೆ ಮಾಡಿದರು ಕೂಡ ಹಸಿವು ಹೆಚ್ಚು ಆಗುತ್ತದೆ.ಇನ್ನು ನಾರಿನಅಂಶ ಇರುವ ಆಹಾರವನ್ನು ಸೇವನೆ ಮಾಡದೇ ಇದ್ದರು ಕೂಡ ಹಸಿವು ಹೆಚ್ಚು ಆಗುತ್ತದೆ.ಇನ್ನು ನೀರನ್ನು ಕೂಡ ಹೆಚ್ಚಾಗಿ ಕುಡಿಯಿರಿ ಮತ್ತು ನರಿನಾಂಶ ಇರುವ ಆಹಾರವನ್ನು ಸೇವನೆ ಮಾಡಿ.

Related Post

Leave a Comment