ಮೇ 23ನೇ ತಾರೀಕು ಭಯಂಕರ ಹುಣ್ಣಿಮೆ ಇದೆ 6 ರಾಶಿಯವರಿಗೆ ಬಾರಿ ಅದೃಷ್ಟ ಸುವರ್ಣ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಏಪ್ರಿಲ್ ಇಪ್ಪತ್ಮೂರನೇ. ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಒಂದು ಹುಣ್ಣಿಮೆ ಮುಗಿದ ನಂತರ ಈ ಕೆಲವೊಂದು ರಾಶಿಯವರಿಗೆ ಮಹಾರಾಜ ಯೋಗ ಪ್ರಾಪ್ತಿಯಾಗುತ್ತದೆ. ಇವರು ಅದೃಷ್ಟವಾದ ಸಮಯವನ್ನು ಬರಮಾಡಿಕೊಳ್ಳುತ್ತಾರೆ. ಈ ರಾಶಿಯವರಿಗೆ ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.

ಹೌದು ಈ ಒಂದು ಹುಣ್ಣಿಮೆಯ ದಿನದಿಂದ ನಿಮಗೆ ಸಮೃದ್ಧಿ ಮತ್ತು ಸುಖ ಹೆಚ್ಚಾಗುತ್ತದೆ ಎಂದು ಹೇಳಬಹುದು. ಈ ರಾಶಿಯವರಲ್ಲಿ ಆರೋಗ್ಯದ ಸಮಸ್ಯೆಗಳು. ದೂರವಾಗುತ್ತದೆ ಹೊಸ ಹೊಸ ಯೋಜನೆಗೆ. ಹೆಚ್ಚಿನ ಗಮನವನ್ನು. ಹರಿಸ. ಬೇಕಾಗುತ್ತದೆ. ವಿದ್ಯಾರ್ಥಿಗಳು ಕೂಡ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಉದ್ಯಮಿಗಳು. ಯಾರನ್ನು ಕೂಡ ಕುರುಡಾಗಿ ನಂಬಬಾರದು. ಸ್ನೇಹಿತರ ಸಹಾಯದಿಂದ. ಉದ್ಯೋಗ ಮತ್ತು ವ್ಯವಹಾರದಲ್ಲಿ. ನ. ಅಡೆತಡೆಗಳು ನಿವಾರಣೆಯಾಗುತ್ತದೆ. ಹಣದ ಒಳ ಹರಿವು ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು. ಆದರೆ ಪರಿಸ್ಥಿತಿಗಳು ಶೀಘ್ರದಲ್ಲೇ ಸಾಮಾನ್ಯ. ವಾಗುತ್ತದೆ. ಈ ರಾಶಿಯವರಿಗೆ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ. ಗೌರವ, ಪ್ರತಿಷ್ಠೆ. ಹೆಚ್ಚಾಗುತ್ತದೆ. ನಿಮಗೆ ಅತ್ಯುತ್ತಮವಾದ ಯಶಸ್ಸು ದೊರೆಯುತ್ತದೆ. ಹಾಗೂ ನಿಮ್ಮ ಕೆಲಸಗಳಲ್ಲಿ ಹೊಸ ರೀತಿಯ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸದಿಂದ ನೀವು ತಯಾರಾಗಬೇಕು.

ಇನ್ನು ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಜೀವನದಲ್ಲಿ ದೊಡ್ಡ ಬದಲಾವಣೆಗೆ ಸಿದ್ಧರಾಗಬೇಕು. ಈ ಒಂದು. ಭಯಂಕರ. ವಾದ ಹುಣ್ಣಿಮೆಯ ನಂತರ ನಿಮ್ಮ ಜೀವನ ದೊಡ್ಡ ಮಟ್ಟದ ತಿರುವನ್ನ ಪಡೆದುಕೊಳ್ಳುತ್ತದೆ. ಅಪರಿಚಿತ ವ್ಯಕ್ತಿಯಿಂದ ಭಯದ ತೊಂದರೆಗಳಾಗಬಹುದು ಎಚ್ಚರಿಕೆಯಿಂದಿರಿ. ಸಕಾರಾತ್ಮಕ. ಮನಸ್ಥಿತಿಯೊಂದಿಗೆ ಎಲ್ಲ ಕಾರ್ಯಗಳನ್ನು ಕೂಡ ಪೂರ್ಣಗೊಳಿಸುತ್ತಿರಾ ನಿಮ್ಮ. ಕನಸುಗಳನ್ನು ನನಸು ಮಾಡಿಕೊಳ್ಳಲು ಕ್ಷಮಿಸುತ್ತೀರ ಈ ಒಂದು ತಿಂಗಳು ಮುಗಿಯುವರೆಗೂ ಕೂಡ ನೀವು ಬಯಸಿದ ಬಾಗಿಲನ್ನ ತೆಗೆದುಕೊಳ್ಳುತ್ತೀರ ಯಶಸ್ಸು ಎನ್ನುವುದು ನಿಮ್ಮ ಬೆನ್ನಿಗೆ ಕಟ್ಟಿಟ್ಟ ಬುತ್ತಿ. ವ್ಯಾಪಾರಸ್ಥರಿಗೆ ಶುಭ ದಿನ. ವ್ಯಾಪಾರ. ದಲ್ಲಿ ವಿಸ್ತರಣೆ. ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ಒಂದು ಭಯಂಕರ ಹುಣ್ಣಿಮೆಯ ನಂತರ ಈ. ರಾಶಿಯವರು. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಅತ್ಯುತ್ತಮವಾದ ಲಾಭ ಹಾಗು ಜಯವನ್ನು ಪಡೆದುಕೊಳ್ಳುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ನೀವು ಮುಂದಿನ ದಿನಗಳಲ್ಲಿ ಕೋಟ್ಯಧಿಪತಿಗಳಾಗುತ್ತಾರೆ ಎಂದರೆ ಆಶ್ಚರ್ಯಪಡುವ ಸಂಗತಿ. ಇರುವುದಿಲ್ಲ ಈ ರಾಶಿಯವರಿಗೆ. ಸಂಗಾತಿಯಿಂದ ಸಂಪೂರ್ಣವಾದ ಬೆಂಬಲ ಕೂಡ ದೊರೆಯುತ್ತದೆ. ಕುಟುಂಬದಲ್ಲಿ ನೆಮ್ಮದಿ ತುಂಬಿರುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನ ಬರ ಮಾಡಿಕೊಳ್ಳುತ್ತಿರುವ. ರಾಶಿಗಳು. ಯಾವುವು ಎಂದರೆ ವೃಶ್ಚಿಕ ರಾಶಿ ಧನಸ್ಸು, ರಾಶಿ ಸಿಂಹ ರಾಶಿ, ಮೀನ ರಾಶಿ, ಮೇಷ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲ ಇದ್ದರು ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Related Post

Leave a Comment