ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ!

Written by Anand raj

Published on:

ಮನೆಯಲ್ಲಿ ಪ್ರತಿಯೊಬ್ಬರೂ ಮಾತ್ರೆಗಳನ್ನು ತೆಗೆದುಕೊಂಡು ಇಡುತ್ತಾರೆ.ನಾನ ರೀತಿಯ ಟ್ಯಾಬ್ಲೆಟ್ ಗಳು ಮನೆಯಲ್ಲಿ ಇದ್ದೆ ಇರುತ್ತದೆ. ಅದರೆ ಕೆಲವೊಮ್ಮೆ ಉಪಯೋಗಕ್ಕೆ ಬಾರದೆ ಅಥವಾ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಗಳು ಕೂಡ ತುಂಬಾನೇ ಇರುತ್ತದೆ. ಇದನೆಲ್ಲ ಉಪಯೋಗ ಬರುವುದಿಲ್ಲ ಎಂದು ಕಸಕ್ಕೆ ಎಸೆಯುತ್ತೇವೆ. ಅದರೆ ಈ ರಿತು ಮಾಡಬೇಡಿ. ಅದರೆ ಇದೆಲ್ಲಾ ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ.

ಎಲ್ಲಾರ ಮನೆಯಲ್ಲಿ ಜಿರಳೆ ಇಲಿ ಇರುವೆ ಹಲ್ಲಿಗಳ ಕಾಟ ಇರುತ್ತದೆ. ಏನೇ ಮಾಡಿದರು ಇದರ ತೊಂದರೆ ತಪ್ಪಿದ್ದಲ್ಲ. ಇದಕ್ಕಾಗಿ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಅನ್ನು ಹಾಕಿ ಮತ್ತು ಇದಕ್ಕೆ ಎರಡು ಚಮಚ ಗೋಧಿ ಹಿಟ್ಟು ಹಾಕಿ ಮಿಕ್ಸ್ ಮಾಡಿ ಹಾಗು ಇದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಹಿಟ್ಟು ಕಲಿಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಇರುವೆ ಹಲ್ಲಿ ಇಲಿ ಇರುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ ಮತ್ತು ಇಲಿ ಹಲ್ಲಿ ಕೂಡ ಇರುವುದಿಲ್ಲ.

Related Post

Leave a Comment