ರಾಮ ನವಮಿ ದಿನ ಮರೆತು ಈ 10 ತಪ್ಪು ಮಾಡಬೇಡಿ ಮನೆಯಿಂದ ಸಿರಿ ಸಂಪತ್ತು ಹೋಗುತ್ತದೆ ಈ 1 ಕೆಲಸ ಖಂಡಿತ ಮಾಡಿ!

Written by Anand raj

Published on:

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದು ಭಗವಂತರಾದ ಶ್ರೀರಾಮರ ಜನ್ಮ ದಿನ ರೂಪದಲ್ಲಿ ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ.ಹಾಗಾಗಿ ರಾಮ ನವಮಿ ದಿನ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ತಿಳಿಸಿಕೊಡುತ್ತೇವೆ.

ರಾಮ ನವಮಿ ದಿನ ಏನನ್ನು ಮಾಡಬೇಕು-ರಾಮ ನವಮಿ ದಿನ ಭಗವಂತರಾದ ಶ್ರೀ ರಾಮರ ಪೂಜೆಯನ್ನು ಮಾಡಿ. ನಂತರ ಅವರ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ಕಂಡಿತಾ ತೂಗಬೇಕು.-ಈ ದಿನ ಯಾವುದಾದರು ನದಿಯಲ್ಲಿ ಅಥವಾ ಹೊಳೆಯಲ್ಲಿ ಪವಿತ್ರವಾದ ನೀರಿನಲ್ಲಿ ಕಂಡಿತಾವಾಗಿ ಸ್ನಾನ ಮಾಡಿರಿ.ಈ ರೀತಿ ಮಾಡಿದರೆ ಹಲವಾರು ಶುಭ ಲಾಭಗಳು ಆಗುತ್ತವೆ.-ರಾಮನವಮಿ ದಿನ ಸೀತಾ ದೇವಿ ಪೂಜೆಯನ್ನು ತಪ್ಪದೆ ಮಾಡಿ.ರಾಮನವಮಿ ದಿನ ಚೈತ್ರ ನವರಾತ್ರಿಯ ಅಂತಿಮ ದಿನವಾಗಿರುತ್ತದೆ. ಹಾಗಾಗಿ ಈ ದಿನ ಸಾಧ್ಯ ಅದರೆ ಕನ್ಯಾ ಪೂಜೆಯನ್ನು ಕಂಡಿತಾ ಮಾಡಿರಿ.

ಈ ದಿನ ರಾಮ ರಕ್ಷಸೂತ್ರ, ರಾಮಾಯಣ ಭಜರಂಗಿ ಬಾಣ ಇತರೆ ಪುಸ್ತಕಗಳನ್ನು ಕಂಡಿತಾ ಮಾಡಿರಿ.ಈ ರೀತಿ ಮಾಡುವುದರಿಂದ ಯಾವತ್ತಿಗೂ ನಿಮ್ಮ ಮೇಲೆ ಭಗವಂತರಾದ ಶ್ರೀರಾಮರ ಕೃಪೆ ಇರುತ್ತದೆ.ಯಾವತ್ತಿಗೂ ಅವರು ನಿಮ್ಮನ್ನು ರಕ್ಷಣೆಯನ್ನು ಮಾಡುತ್ತಾರೇ.ಸಾಧ್ಯವಾದರೇ ನಿಮ್ಮ ಮನೆಯಲ್ಲಿ ರಾಮಾಯಣ ಪಾಠ ಮಾಡಿರಿ.ಇದರಿಂದ ಶ್ರೀ ರಾಮರ ಕೃಪೆ ನಿಮಗೆ ಸಿಗುತ್ತದೆ.ಈ ದಿನ ರಾಮ ಮಂದಿರಕ್ಕೆ ಹೊಗಿ ಹಸಿದವರಿಗೆ ಊಟವನ್ನು ನೀಡಿರಿ.ಇದರಿಂದ ಪುಣ್ಯ ಫಲದ ಪ್ರಾಪ್ತಿಯಾಗುತ್ತದೆ.

ರಾಮ ನವಮಿ ದಿನ ರಾಮ ಮಂದಿರಕ್ಕೆ ಹೊಗಿ ರಾಮಾಯಣವನ್ನು ಕಂಡಿತಾ ಹಂಚಿರಿ.ಈ ರೀತಿ ಮಾಡಿದರೇ ಭಗವಂತರಾದ ಶ್ರೀ ರಾಮರ ಆಶೀರ್ವಾದ ಸಿಗುತ್ತದೆ.ಈ ದಿನ ಪ್ರಾಣಿಗಳ ಸೇವೆಯನ್ನು ಕಂಡಿತ ಮಾಡಿರಿ. ನಿಮ್ಮ ಕೈಗಳಿಂದ ಅವುಗಳಿಗೆ ಏನಾದರು ತಿನ್ನಿಸಿರಿ. ಈ ರೀತಿ ಮಾಡುವುದರಿಂದ ರಾಮ ನವಮಿ ಶುಭ ಫಲಗಳು ಸಿಗುತ್ತವೆ. ಇದನ್ನು ಕಂಡಿತಾವಾಗಿ ಮಾಡಿ.ಈ ದಿನ ಬ್ರಾಹ್ಮಣರಿಗೆ ಅಥವಾ ನಿರ್ಗತಿಕರಿಗೆ ದಾನವನ್ನು ಕೊಡಿ.ಈ ರೀತಿ ಮಾಡಿದರೆ ಭಗವಂತರಾದ ರಾಮರ ಕೃಪೆ ಸಿಗುತ್ತದೆ.

ರಾಮನವಮಿ ದಿನ ಯಾವ ಕಾರ್ಯವನ್ನು ಮಾಡಬಾರದು-ರಾಮ ನವಮಿ ದಿನ ಬೇರೆಯವರಿಗೆ ಕೆಟ್ಟ ಶಬ್ಧಗಳನ್ನು ಆಡಬಾರದು.ಇನ್ನೊಬ್ಬರಿಗೆ ನಿಂದನೆ ಅವಮಾನವನ್ನು ಮಾಡಬಾರದು.ಈ ರೀತಿ ಮಾಡುವುದರಿಂದ ಭಗವಂತ ಶ್ರೀರಾಮರು ಸಿಟ್ಟು ಆಗುತ್ತಾರೇ.ಈ ದಿನ ಈರುಳ್ಳಿ ಬೆಳ್ಳುಳ್ಳಿ ಪ್ರಯೋಗವನ್ನು ಮಾಡಬಾರದು.ರಾಮ ನವಮಿ ದಿನ ಕನ್ಯಾ ಪೂಜೆ ನಡೆಯುತ್ತದೆ.ಹಾಗಾಗಿ ಈ ದಿನ ಯಾವ ಕನ್ಯೆಯಾರಿಗೂ ಸಹ ತೊಂದರೆ ಕೊಡಬಾರದು.
-ಮರೆತರು ಸಹ ಈ ದಿನ ನೀವು ಮಾಂಸಹಾರ ಮತ್ತು ಮಧ್ಯಾಪನ ಸೇವನೆ ಮಾಡಬಾರದು.

ರಾಮ ನವಮಿ ದಿನ ಯಾವುದೇ ಪ್ರಾಣಿ ಪಕ್ಷಿಗಳಿಗೆ ಹಾನಿ ಮಾಡಬಾರದು.ಈ ದಿನ ಮನೆಯಲ್ಲಿ ಕಲಹವನ್ನು ಮಾಡಬೇಡಿ.ಇಲ್ಲವಾದರೆ ನಿಮ್ಮ ಮನೆಯಿಂದ ಸುಖ ಸಮೃದ್ಧಿ ಆಚೆ ಹೋಗುತ್ತದೆ.ರಾಮನವಮಿ ದಿನ ತಾಯಿ ಸಿದ್ದಿದಾತ್ರಿ ಪೂಜೆ ಮಾಡುವುದನ್ನು ಮರೆಯಬೇಡಿ.ಯಾಕೆಂದರೇ ಇದು ಚೈತ್ರ ನವರಾತ್ರಿಯಾ ಅಂತಿಮ ದಿನವಾಗಿದೆ.ಈ ದಿನ ಸಿದ್ದಿ ದಾತ್ರಿ ಪೂಜೆ ಮಾಡುವುದರಿಂದ ತಾಯಿಯ ಆಶೀರ್ವಾದ ನಿಮಗೆ ಸಿಗುತ್ತದೆ.ಈ ದಿನ ಯಾವುದೇ ಕಾರಣಕ್ಕೂ ಯಾವುದೇ ದೇವನು ದೇವತೆಗಳ ಅವಮಾನ ಮಾಡಬೇಡಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಹಲವಾರು ಪ್ರಕರಾದ ಸಮಸ್ಸೆಗಳು ಎದುರು ಆಗಬಹುದು.\

Related Post

Leave a Comment