ಮೀನುಗಳನ್ನು ಮನೆಯಲ್ಲಿ ಸಾಕುವುದರ ಲಾಭಗಳೇನು!

Written by Anand raj

Published on:

ವಾಸ್ತು ಶಾಸ್ತ್ರದ ಪ್ರಕಾರ ಮೀನು ಸಾಕುವುದು ಸಾಕಷ್ಟು ಒಳ್ಳೆಯದು.ಮೀನುಗಳನ್ನು ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತದೆ ಎಂದರೆ..ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮನೆಯಲ್ಲಿ ಮೀನು ಸಾಕುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸಮಸ್ಸೆ ಕೂಡ ಕಡಿಮೆ ಆಗುತ್ತದೆ.2, ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು ಲೋಪಗಳು ಕಡಿಮೆ ಆಗುತ್ತದೆ ಮತ್ತು ಕೆಟ್ಟ ದೃಷ್ಟಿ ನಿವಾರಣೆ ಆಗುತ್ತದೆ.3, ಇನ್ನು ಮೀನುಗಳು ಆಟ ಆಡುವುದನ್ನು ನೀವು ನೋಡಿದರೆ ನಮ್ಮ ದೇಹದಲ್ಲಿ ಇರುವ ಬ್ಲಡ್ ಪ್ರಶರ್ ಕ್ರಮೇಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.4, ಮನೆಯಲ್ಲಿ ಇರುವಂತಹ ನೆಗೆಟಿವಿಟಿ ಅನ್ನು ಈ ಮೀನುಗಳು ಅಬ್ಸರ್ವ್ ಮಾಡಿಕೊಂಡು ಪಾಸಿಟಿವ್ ಎನರ್ಜಿಯನ್ನು ಮನೆಯಲ್ಲಿ ಮೂಡಿಸುತ್ತದೆ. ಹಾಗಾಗಿ ಆದಷ್ಟು ಬಣ್ಣ-ಬಣ್ಣದ ಮೀನುಗಳನ್ನು ನಿಮ್ಮ ಫಿಶ್ ಟ್ಯಾಂಕ್ ನಲ್ಲಿ ಇಡೀ.

5, ಕೆಲವೊಂದು ಸಮಯದಲ್ಲಿ ಮನೆಯಲ್ಲಿರುವ ಎಲ್ಲ ಮೀನುಗಳು ಸತ್ತು ಹೋಗುತ್ತದೆ. ಇದಕ್ಕೆ ಕಾರಣ ನಿಮ್ಮ ಮನೆಗೆ ಏನಾದರು ಆಪತ್ತು ಬರುತ್ತಾದೆ ಎನ್ನುವುದನ್ನು ಇದು ಸೂಚಿಸುತ್ತದೆ.ಹಾಗಾಗಿ ಮೀನು ಸಾಕುವುದರಿಂದ ಅಪತ್ತಿನಿಂದ ನಿಮ್ಮನ್ನು ಕಾಪಾಡುತ್ತದೆ.6, ಬೆಳಗ್ಗೆ ಎದ್ದು ದೇವರ ಫೋಟೋ ನೋಡಿದ ನಂತರ ಅಕ್ವೆರಿಯಂ ಮೀನುಗಳನ್ನು ನೋಡಿದರೆ ಫ್ರೆಶ್ ನೆಸ್ ಇರುತ್ತದೆ.ಇದನ್ನು ನೋಡುವುದರಿಂದ ದಿನ ಪೂರ್ತಿ ಚೆನ್ನಾಗಿ ಇರುತ್ತದೆ.

7, ಒಂದು ವೇಳೆ ಮೀನು ಇದ್ದಾರೆ ಮನೆಯಲ್ಲಿ ಲಕ್ಷ್ಮಿ ಕೂಡ ನೆಲೆಸುತ್ತಾಳೆ.ಯಾಕೇಂದರೆ ಮೀನು ವಿಷ್ಣು ಸ್ವರೂಪ.8, ಒಂದು ವೇಳೆ ನಿಮ್ಮ ಮನೆಯಲ್ಲಿ ಮಾನಸಿಕವಾಗಿ ಡಿಪ್ರೆಸ್ ಆಗಿದ್ದರೆ ಎಂದರೆ ಮೀನುಗಳನ್ನು ನೋಡುವುದರಿಂದ ಡಿಪ್ರೆಸ್ಶಾನ್ ಕಡಿಮೆ ಆಗುತ್ತದೆ.ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು??ಫಿಶ್ ಅಕ್ವೇರಿಯಂ ಅನ್ನು ಸಾಧ್ಯವಾದರೆ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಇಡೀ. ಯಾಕೆಂದರೆ ಈ ಒಂದು ಜಾಗದಲ್ಲಿ ಯಾವಾಗಲೂ ನೀರಿನ ಅಂಶ ಇದ್ದೇ ಇರಬೇಕು. ಯಾವುದೇ ಕಾರಣಕ್ಕೂ ಅಕ್ವೇರಿಯಂ ಅನ್ನು ಬೆಡ್ರೂಮಿನಲ್ಲಿ ಅಂತೂ ಅಡುಗೆಮನೆಯಲ್ಲಿ ಇಡಬಾರದು.

ಇನ್ನು ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಒಂಬತ್ತು ಮೀನುಗಳನ್ನು ಇಟ್ಟರೇ ತುಂಬಾ ಒಳ್ಳೆಯದು.8 ಅರೇಂಜ್ ಫಿಶ್ ಮತ್ತು ಗೋಲ್ಡ್ ಫಿಶ್ ಇಟ್ಟರು ತುಂಬಾ ಒಳ್ಳೆಯದು.ಯಾವತ್ತಿಗೂ ಮೂರು ಮತ್ತು 1 ಮೀನುಗಳನ್ನು ಇಡಬೇಡಿ. ಇದರಿಂದ ಸಾಕಷ್ಟು ಕೆಟ್ಟದು ಆಗುವ ಸಾಧ್ಯತೆ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment