ಮನೆಯ “ದೇವರ ಮನೆ” ಹೇಗಿರಬೇಕು?? ಯಾವ ದಿಕ್ಕು, ಎಷ್ಟು ವಿಗ್ರಹ? ಇನ್ನೂ ಅನೇಕ ಮಾಹಿತಿ..

Written by Anand raj

Published on:

ದೇವರಮನೆ ತುಂಬಾನೇ ಪವಿತ್ರವಾದ ಸ್ಥಳ. ದೇವರ ಆರಾಧನೆಯಿಂದ ಮನೆಯಲ್ಲಿ ಸುಖ, ಶಾಂತಿ ಮನೆಯಲ್ಲಿ ಯಾವಾಗಲೂ ನೆಲೆಸುತ್ತದೆ. ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಮನೆ ಒಳಗೆ ಬರುವುದಿಲ್ಲ.ದೇವರ ಮನೆ ಎಲ್ಲಿ ಇರಬೇಕು..?ದೇವರ ಮನೆ ಯಾವತ್ತಿಗೂ ಹಾಲ್ ನಲ್ಲಿ ಇರಬಾರದು.ಯಾಕೇಂದರೆ ಯಾರು ಮನೆ ಒಳಗೆ ಬರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ.ಮಡಿ ಆಗುವ ಸಾಧ್ಯತೆ ಇರುತ್ತದೆ ಹಾಗೂ ಅವರು ಬಂದ ಮೇಲೆ ದೇವರ ಮನೆಯಲ್ಲಿ ನೆರಳು ಬೀಳಬಾರದು.ದೇವರ ಮನೆ ಈಶನ್ಯ ದಿಕ್ಕಿನಲ್ಲಿ ಇರಬೇಕು.ಉತ್ತರ ಮತ್ತು ಪೂರ್ವ ಮಧ್ಯೆ ಇರಬೇಕು ಹಾಗೂ ನೀವು ಪೂರ್ವ ದಿಕ್ಕಿನಲ್ಲಿ ನಿಂತುಕೊಂಡು ಪೂಜೆ ಮಾಡಬೇಕು.

ಪಾಲಿಸಬೇಕಾದ ನಿಯಮಗಳು:ದೇವರ ಮನೆಯನ್ನು ಕೆಲವರು ಅಡುಗೆ ಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಇರುತ್ತದೆ.ಸ್ವಂತ ಮನೆ ಅದರೆ ಹೇಳಿಕೊಂಡು ಬೇಕಾಗಿರುವ ಸ್ಥಳದಲ್ಲಿ ಮಾಡಿಸಬಹುದು.ಸಾಮನ್ಯವಾಗಿ ದೇವರ ಮನೆಗೆ ಬಾಗಿಲು ಇದ್ದೆ ಇರುತ್ತದೆ. ನನ್ ವೆಜ್ ಮಾಡುವ ಮನೆಯಲ್ಲಿ ಸಾಮಾನ್ಯವಾಗಿ ಬಾಗಿಲು ಹಾಕಿರುತ್ತಾರೆ.ಪೂಜೆ ಮಾಡಿದಾಗ ದೇವರ ಮನೆಯನ್ನು ಬಾಗಿಲು ಹಾಕಬಾರದಂತೆ.ಪೂಜೆ ಮಾಡಿದ ನಂತರ ಬಾಗಿಲು ತೆಗೆಯುವುದು ತುಂಬಾ ಒಳ್ಳೆಯದು.

ಕೆಲವರು ವಾಶ್ ರೂಮ್ ನಲ್ಲಿ ದೇವರ ಮನೆಯನ್ನು ಇಟ್ಟುಕೊಂಡು ಇರುತ್ತಾರೆ.ಯಾವತ್ತಿಗೂ ದೇವರ ಮನೆ ವಾಶ್ ರೋಮ್ ನಲ್ಲಿ ಇರಬಾರದು ಮತ್ತು ಇದು ತಪ್ಪು.ಆದಷ್ಟು ಯಾರು ಓಡಾಡುವುದಿಲ್ಲವೋ ಅಂತಹ ಸ್ಥಳದಲ್ಲಿ ದೇವರ ಮನೆಯನ್ನು ಮಾಡಿಕೊಂಡು ಪೂಜೆ ಮಾಡಿದರೆ ಖಂಡಿತವಾಗಿ ಪಾಸಿಟಿವ್ ಎನರ್ಜಿ ಬರುತ್ತದೆ.

ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಜೀವನದಲ್ಲಿ ಖುಷಿಯಾಗಿ ಇರಬಾರದು.ಕೆಲವರು ದೇವರ ಮನೆಯನ್ನು ಗೋಡೆಯ ಮೇಲೆ ಮಾಡಿಕೊಳ್ಳುತ್ತಾರೆ.ಅದರೆ ದೇವರ ಮನೆಯ ಬಾಗಿಲಿಗೆ ಪುಟ್ಟದಾದ ರಂಗೋಲಿಯನ್ನು ಹಾಕಬೇಕು.ಪ್ರತಿದಿನ ದೇವರ ಪೂಜೆಯನ್ನು ಮಾಡಬೇಕು. ಆದಷ್ಟು ಬೆಳಗ್ಗೆ ಮತ್ತು ಸಂಜೆ 6 ಗಂಟೆ ಬಳಿಕ ದೀಪ ಹಚ್ಚುವುದನ್ನು ಮರೆಯಬಾರದು.ಆದಷ್ಟು ದೇವರ ಮನೆ ತುಂಬಾ ವಿಗ್ರಹ ಇಡುವುದನ್ನು ಕಡಿಮೆ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುಖ್ಯವಾಗಿ ಗಣೇಶ, ಲಕ್ಷ್ಮಿ, ಸರಸ್ವತಿ,ಮನೆ ದೇವರ ಫೋಟೋ, ಕಳಸ,ದುರ್ಗಾಪರಮೇಶ್ವರಿ, ಅನ್ನಪೂರ್ಣೇಶ್ವರಿ ವಿಗ್ರಹ, ಸಾಯಿಬಾಬಾ ವಿಗ್ರಹ, ರಾಘವೇಂದ್ರ ಸ್ವಾಮಿ ವಿಗ್ರಹ ಇಟ್ಟುಕೊಲ್ಲಬೇಕು. ದೇವರ ಅನುಗ್ರಹ ಜೊತೆಗೆ ಗುರುಗಳ ಅನುಗ್ರಹ ಕೂಡ ಬೇಕು. ಮುಖ್ಯವಾಗಿ ಮಕ್ಕಳು ಇರುವ ಮನೆಯಲ್ಲಿ ಗುರುಗಳ ಅನುಗ್ರಹ ಬೇಕೇಬೇಕು.ಆದಷ್ಟು ಕಡಿಮೆ ವಿಗ್ರವನ್ನು ಇಟ್ಟುಕೊಳ್ಳಬೇಕು.ಸಣ್ಣ ಸಣ್ಣ ವಿಗ್ರಹವನ್ನು ಇಟ್ಟುಕೊಂಡು ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು ಹಾಗೂ ಕುಟುಂಬದಲ್ಲಿ ಯಾವಾಗಲೂ ಸಂತೋಷ ಇರುತ್ತದೆ.

ಒಡೆದು ಹೋದ ಫೋಟೋ ಮತ್ತು ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ.ಈ ರೀತಿ ವಿಗ್ರಹ ಇದ್ದಾರೆ ತೆಗೆದುಕೊಂಡು ಹರಿಯುವ ನೀರಿಗೆ ಬಿಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ಯಾವುದೇ ಕಾರಣಕ್ಕೂ ಅರಳಿ ಮರದ ಹತ್ತಿರ ಫೋಟೋ ಇಡುವುದನ್ನು ಮಾಡಬೇಡಿ. ಹಳೆಯ ಫೋಟೋ ಇದ್ದಾರೆ ಓಪನ್ ಮಾಡಿ ಫೋಟೋವನ್ನು ಹರಿಯುವ ನೀರಿಗೆ ಹಾಕಬಹುದು.

ಇನ್ನು ವಿಗ್ರಹಗಳನ್ನು ಕೂಡ ಹರಿಯುವ ನೀರಿಗೆ ಹಾಕಬೇಕು.ಆದಷ್ಟು ದೇವರ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.ಕಳಸ ಬದಲಾಯಿಸಬೇಕು ಎಂದರೆ ಮಂಗಳವಾರ ಮತ್ತು ಶುಕ್ರವಾರ ಬದಲಿಸಬೇಕು ಮತ್ತು ನೀರು ಬದಲಿಸಿ ಮತ್ತೆ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು.ದೀಪವನ್ನು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದಿನ ತೊಳೆಯಬಾರದು.ಈ ರೀತಿಯಾಗಿ ದೇವರ ಮನೆಯಲ್ಲಿ ಪೂಜೆ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment