ಡಿಸೆಂಬರ್ 22ರಂದು ಸಂಕಷ್ಟಹರ ಚತುರ್ಥಿ ಸಂಪೂರ್ಣ ಪೂಜಾ ವಿಧಾನ, ಪೂಜಾ ಸಮಯ,ಚಂದ್ರೋದಯ ಸಮಯ..

Written by Anand raj

Published on:

ಸಂಕಷ್ಟಹರ ಚತುರ್ಥಿ ಪೂಜಾಸಮಯ ಮತ್ತು ಚಂದ್ರೋದಯ ಸಮಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮಾರ್ಗಶಿರಮಾಸ ಕೃಷ್ಣಪಕ್ಷದಲ್ಲಿ ಸಂಕಷ್ಟಹರ ಚತುರ್ಥಿಯು ಬರುತ್ತದೆ. ಅಂದರೆ ಹುಣ್ಣಿಮೆಯಾಗಿ 4 ದಿನಕ್ಕೆ ಸಂಕಷ್ಟಹರ ಚತುರ್ಥಿ ಬರುವಂತಹದು.22ನೇ ತಾರೀಕು ಮದ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗುತ್ತದೆ ಮತ್ತು 23ನೇ ತಾರೀಕು ಮದ್ಯಹ್ನ 3:04 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಯಾವಾಗಲೂ ಸಂಕಷ್ಟಹರ ಚತುರ್ಥಿಯನ್ನು ಸಂಜೆಯ ಸಮಯದಲ್ಲಿ ಪೂಜೆಯನ್ನು ಮಾಡಬೇಕು. ಹಾಗಾಗಿ ಪ್ರಾರಂಭ ಮಾಡಬೇಕಾದ ಸಮಯ 22ನೇ ತಾರೀಕು ಬುಧವಾರ ಪೂಜೆಯನ್ನು ಮಾಡಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಚಂದ್ರೋದಯ ಸಮಯ 22ನೇ ತಾರೀಕು ಬುಧವಾರ ರಾತ್ರಿ 8:48 ನಿಮಿಷಕ್ಕೆ ಚಂದ್ರೋದಯ ಆಗುತ್ತದೆ.ಆ ಸಮಯದಲ್ಲಿ ಪೂಜೆಯನ್ನು ಮುಕ್ತಾಯಗೊಳಿಸಬೇಕಾಗುತ್ತದೆ. ಹಾಗಾಗಿ 22ನೇ ತಾರೀಖು ಬೆಳಗ್ಗೆ ಎದ್ದು ಶುದ್ಧಿಯಾಗಿ ಗಣೇಶನ ಹತ್ತಿರ ಗರಿಕೆ ಪತ್ರೆಯನ್ನು ಇಟ್ಟು ನಮಸ್ಕಾರ ಮಾಡಿ ಉಪವಾಸ ಇದ್ದು ಆಚರಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ಗಣೇಶನಿಗೆ ಪೂಜೆ ಮಾಡಿಕೊಳ್ಳಬೇಕಾಗುತ್ತದೆ. ಸಂಜೆ 6:05 ನಿಮಿಷಕ್ಕೆ ಸೂರ್ಯಸ್ತ ಆಗುತ್ತದೆ. ಸೂರ್ಯಸ್ತ ಆದ ನಂತರ ಮತ್ತೊಮ್ಮೆ ಸ್ನಾನವನ್ನು ಮಾಡಿಕೊಂಡು ಗಣೇಶನನ್ನ ಪ್ರತಿಷ್ಠಾಪನೆ ಮಾಡಿಕೊಂಡು ಪೂಜೆಯನ್ನು ಪ್ರಾರಂಭ ಮಾಡಬೇಕು.

ಇನ್ನು ಗಣೇಶನಿಗೆ ಪಂಚಾಮೃತ ಎಂದರೆ ಬಹಳ ಪ್ರೀತಿ. ಹಾಗಾಗಿ ಪಂಚಾಮೃತ ಅಭಿಷೇಕ ಮಾಡಿ ಕೆಂಪು ಹೂವಿನಿಂದ ಅಲಂಕಾರ ಮಾಡಿ ಪೂಜೆಯನ್ನು ಮಾಡಬೇಕು. ಪೂಜೆ ಮಾಡುತ್ತಾ ಈ ಒಂದು ಮಂತ್ರವನ್ನು ಹೇಳಬೇಕು.ವಕ್ರ ತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ||

ಇನ್ನು ಸಂಕಷ್ಟಹರ ವ್ರತದ ಕಥೆಯನ್ನು ಓದಿ ನಂತರ ಪೂಜೆಯನ್ನು ಮುಕ್ತಾಯಗೊಳಿಸಬೇಕಾಗುತ್ತದೆ.ಇನ್ನು ಓಂ ಗಂ ಗಣಪತೆಯೇ ನಮಃ ಈ ಒಂದು ಮಂತ್ರವನ್ನು ಹೇಳಿ ಪೂಜೆಯನ್ನು ಮಾಡಿ.ಖಂಡಿತ ಗಣೇಶನ ಅನುಗ್ರಹ ಹೆಚ್ಚಾಗಿ ಸಿಗುತ್ತದೆ ಹಾಗೂ ಪೂಜೆ ಮುಗಿದ ನಂತರ ವಿಶೇಷವಾದ ದೀಪಾರಾಧನೆಯನ್ನು ಮಾಡಿದರೆ ತುಂಬಾ ಒಳ್ಳೆಯದು.ಇನ್ನು ಪೂಜಾ ವಿಧಾನ ಬಂದರೆ ಒಂದು ಪ್ಲೇಟ್ ಮೇಲೆ ಇಟ್ಟು ವಿಳೇದೆಲೆ ಮೇಲೆ ಸ್ವಸ್ತಿಕ್ ಚಿತ್ರ ಬರೆದು ಅಕ್ಷತೆ ಹಾಕಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ.ಗರಿಕೆ ಇಟ್ಟು ಹೂವಿನ ಅಲಂಕಾರ ಮಾಡಿ ತುಪ್ಪದ ದೀಪವನ್ನು ಹಚ್ಚಬೇಕು.

ಅಭಿಷೇಕ ಆದನಂತರ ಅರ್ಚನೆ ಮಾಡಿದಾಗ ಸರಳವಾಗಿ ಕುಂಕುಮ ಅರ್ಚನೆಯನ್ನು ಮಾಡಬಹುದು. ಇಲ್ಲವಾದರೆ 108 ಬಿಳಿ ಎಕ್ಕದ ಹೂವನ್ನು ತೆಗೆದುಕೊಂಡು ಬಂದು ಅರ್ಚನೆ ಮಾಡಬಹುದು ಹಾಗೂ ಗರಿಕೆ ಇಂದನು ಕೂಡ ಅರ್ಚನೆಯನ್ನು ಮಾಡಬಹುದು. ಇನ್ನು ಪೂಜೆ ಮುಗಿದ ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಪ್ರಸಾದವನ್ನು ತೆಗೆದುಕೊಂಡು ಬರಬೇಕು. ನಂತರ ಮನೆಗೆ ಬಂದು ನಮಸ್ಕಾರ ಮಾಡಿ ಚಂದ್ರ ಕಾಣಿಸಿದ ನಂತರ ಊದುಬತ್ತಿ ಬೆಳಗಬೇಕು.ನಂತರ ಉಪವಾಸವನ್ನು ಮುಕ್ತಾಯ ಮಾಡಬಹುದು. ಒಂದು ವೇಳೆ ಚಂದ್ರ ಕಾಣದೆ ಇದ್ದರೆ ಒಂದು ಪ್ಲೇಟ್ ಮೇಲೆ ಅಕ್ಕಿಯನ್ನು ಹಾಕಿ ಚಂದ್ರನ ಆಕೃತಿಯನ್ನು ಬರೆದು ನಮಸ್ಕಾರವನ್ನು ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment