ಕುಂಭ ರಾಶಿ!2 ಗ್ರಹಗಳ ವಿಶಿಷ್ಟಯುತಿ!31 ಆಗಸ್ಟ್ 2022! ಸೂರ್ಯ +ಶುಕ್ರನ ಯುತಿ!

Written by Anand raj

Published on:

ವರ್ಷ 2022 ಆಗಸ್ಟ್ 32ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಆಗಸ್ಟ್ 32ನೇ ತಾರೀಕು ಬುಧವಾರ ಈ ತಿಂಗಳ ಕೊನೆಯ ದಿನ ಆಗಿದ್ದು. ಈ ದಿನ ಎರಡು ಗ್ರಹಗಳ ಯುತಿ ಅಗಲಿದ್ದು ಮತ್ತು ಅತ್ಯಂತ ಮಹತ್ವ ಪೂರ್ಣ ಆಗಲಿದೆ. ಇನ್ನು ಸೂರ್ಯ ದೇವನು ಸ್ವರಾಶಿ ಸಿಂಹ ರಾಶಿಯಲ್ಲಿ ವಿರಾಜಮನರಾಗಲಿದ್ದಾನೆ. ಇನ್ನು ಶುಕ್ರ ದೇವನು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಆಗಸ್ಟ್ 31 ನೇ ತಾರೀಕಿನಿಂದ ಸೂರ್ಯ ಮತ್ತು ಶುಕ್ರ ದೇವನ ಮಹಾ ಯುತಿ ಸಿಂಹ ರಾಶಿಯಲ್ಲಿ ನಿರ್ಮಾಣಗೊಳ್ಳಲಿದೆ.ಈ ದಿನ ಅಭಿಜಿತ್ ಮುಹೂರ್ತವು ಬೆಳಗಿನ 11:58 ನಿಮಿಷದಿಂದ ಹಿಡಿದು ಮದ್ಯಾಹ್ನನದ 12:50 ನಿಮಿಷದವರೆಗೆ ಇರಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಈ ಮಾಹಿತಿ ಆಧಾರದ ಮೇಲೆ ಕುಂಭ ರಾಶಿಯ ಯೋಗಫಲಗಳನ್ನು ನೋಡವುದಾದರೆ-ಆಗಸ್ಟ್ ತಿಂಗಳಿನ 31ನೇ ತಾರೀಕಿನ ದಿನದ ಕುಂಭ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದಾದರೆ ಈ ದಿನದಂದು ಚಂದ್ರ ದೇವನು ಬೆಳಗ್ಗೆ 6:05 ನಿಮಿಷಕ್ಕೆ ತನ್ನ ರಾಶಿಯಲ್ಲಿ ಪರಿವರ್ತನೆ ಆಗುವ ಮೂಲಕ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಇಲ್ಲಿ ಎರಡೂವರೆ ದಿನಗಳಿಂದ ಉಂಟಾಗಿದ್ದ ಚಂದ್ರ ರಾಹುವಿನ ಗ್ರಹಣ ದೋಷದ ಅಂತ್ಯ ಉಂಟಾಗಲಿದೆ. ಇಲ್ಲಿಂದ ನಿಮ್ಮ ಶುಭ ಸಮಯ ಪ್ರಾರಂಭ ಆಗಲಿದೆ.

ಈ ವಿಶೇಷ ದಿನದಂದು ಸುಖ ಸೌಲಭ್ಯಗಳ ಪ್ರಾಪ್ತಿ ಉಂಟಾಗಲಿದೆ.ಇಲ್ಲಿ ಜನ್ಮ ಭೂಮಿಯಲ್ಲಿ ವಿಶೇಷ ಲಾಭ ಕೂಡ ಸಿಗಲಿದೆ.ಈ ದಿನದಂದು ಮಾತ ಪುತ್ರರ ಸುಖದ ಪ್ರಾಪ್ತಿ ಕೂಡ ಉಂಟಾಗಲಿದೆ. ಇಲ್ಲಿ ಸ್ತ್ರೀಯಾರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಆಗಮನ ಆಗಬಹುದಾಗಿದೆ. ಇಲ್ಲಿ ಭೂಮಿ ಹಾಗು ವಾಹನ ಸುಖ ಕಂಡಿತ ಸಿಗಲಿದೆ. ಇಲ್ಲಿ ಕೆಲವು ಜಾತಕದವರು ಆಭರಣ ಮತ್ತು ಬಟ್ಟೆಯ ಖರೀದಿ ಕೂಡ ಮಾಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇಲ್ಲಿ ನಿಮ್ಮ ಶರೀರಿಕ ದೌರ್ಬಲ್ಯತೇ ಕೂಡ ನಿಮ್ಮಿಂದ ದೂರಗೊಳ್ಳಲಿದ್ದು ಇಲ್ಲಿ ಎಲ್ಲಾ ರೀತಿಯಿಂದಲೂ ನೀವು ಪ್ರಸನ್ನಚಿತ್ತಾರಾಗಿ ರಂಗೋಳಿಸುತ್ತೀರಿ. ನಿಮಗೆ ಖುಷಿ ವಿಚಾರ ಕೇಳಿ ಬರುತ್ತದೆ. ಇಲ್ಲಿ ವ್ಯಾಪಾರ ಮಾಡುವವರೆಗೂ ಕೂಡ ಸಮಯ ತುಂಬಾ ಚೆನ್ನಾಗಿ ಇದೆ ಮತ್ತು ಲಾಭ ಪ್ರಾಪ್ತಿ ಆಗಲಿದೆ.ವಿದ್ಯಾರ್ಥಿಗಳಿಗೂ ಕೂಡ ತುಂಬಾ ಒಳ್ಳೆಯ ಸಮಯ ಮತ್ತು ಓದಿದನಲ್ಲಿ ಏಕಾಗ್ರತೆಯನ್ನು ಹೊಂದಲಿದ್ದಾರೆ.ಹಣಕಾಸಿನ ಕೊರತೆ ಕೂಡ ಕಂಡು ಬರುವುದಿಲ್ಲ.ಬದಲಿಗೆ ಹಣಕಾಸಿನ ಕೊರತೆಯಿಂದಾಗಿ ನಿಂತುಹೋಗಿದ್ದ ನಿಮ್ಮ ಬಹುತೇಕ ಕಾರ್ಯಗಳು ಕೂಡ ಈ ದಿನದಂದು ಸಂಪನ್ನಗೊಳ್ಳಬಹುದಾಗಿದೆ.

Related Post

Leave a Comment