ಮನೆಯ ಮಗಳಿಗೆ ಈ 1 ವಸ್ತು ಎಂದಿಗೂ ಕೊಡಬೇಡಿ ಗಂಡನ ಅಂತ್ಯವಾಗುತ್ತದೆ..

Written by Anand raj

Published on:

ಅಪ್ಪಿತಪ್ಪಿಯೂ ನೀವು ಮರೆತರು ಸಹ ಮನೆಯ ಮಗಳಿಗೆ ಈ ಕೆಲವು ವಸ್ತುಗಳನ್ನು ನೀವು ಕೊಡಲೇಬಾರದು. ಇಲ್ಲವಾದರೆ ನಿಮ್ಮ ಸರ್ವನಾಶಕ್ಕೆ ನೀವೇ ಕಾರಣರಾಗುತ್ತೀರಿ. ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳೇ ತಾಯಿ ಲಕ್ಷ್ಮಿ ದೇವಿಯ ರೂಪ ಆಗಿರುತ್ತಾರೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ತಾಯಿ ಸರಸ್ವತಿ ತಾಯಿ ದುರ್ಗಿ ತಾಯಿ ಲಕ್ಷ್ಮೀದೇವಿಯಾ ಸ್ವರೂಪ ಎಂದು ಹೇಳುತ್ತಾರೆ. ಎಲ್ಲಾ ತಂದೆತಾಯಿಗಳಿಗೆ ತಮ್ಮ ಹೆಣ್ಣುಮಕ್ಕಳು ತುಂಬಾನೇ ಪ್ರಮುಖರಾಗಿರುತ್ತಾರೆ. ಆದರೆ ತಂದೆ ತಾಯಿಯಾರು ತಮ್ಮ ಹೆಣ್ಣುಮಕ್ಕಳನ್ನು ಗಂಡನ ಮನೆಗೆ ಕಳುಹಿಸಿ ಕೊಡಬೇಕಾಗುತ್ತದೆ.ಈ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೆಣ್ಣು ಮಕ್ಕಳ ಮದುವೆ ಮಾಡಲು ತಂದೆ-ತಾಯಿಯಾರಿಗೆ ಅವರ ಜೀವನದಲ್ಲಿ ಇರುವಂತಹ ದೊಡ್ಡ ಜವಾಬ್ದಾರಿ ಆಗಿದೆ.ಇಂತಹ ಸಮಯದಲ್ಲಿ ತಂದೆ-ತಾಯಿಗಳು ಮಗಳಿಗೆ ಉಡುಗೊರೆ ಕೊಡುವುದನ್ನು ಮರೆಯೋದಿಲ್ಲ. ತಂದೆ-ತಾಯಿಯರು ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹಲವಾರು ರೀತಿಯ ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ತಂದೆ-ತಾಯಿಯರು ಇಂತಹ ಸಮಯದಲ್ಲಿ ಗಣಪತಿ ವಿಗ್ರಹವನ್ನು ಕೊಡುತ್ತಾರೆ.

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಗಣೇಶನನ್ನು ವಿಘ್ನ ನಿವಾರಕ ಎಂದು ಹೇಳುತ್ತಾರೆ. ಗಣೇಶನನ್ನು ಶಿವನ ಪ್ರತೀಕ ಎಂದು ಹೇಳುತ್ತಾರೆ. ಮನೆಯಲ್ಲಿ ಇರುವ ಹೆಣ್ಣುಮಕ್ಕಳು ತಾಯಿ ಲಕ್ಷ್ಮೀದೇವಿ ಸ್ವರೂಪ ಆಗಿರುತ್ತಾರೆ. ಗಣೇಶ ಮತ್ತು ತಾಯಿ ಲಕ್ಷ್ಮೀದೇವಿ ಜೊತೆಯಲ್ಲಿ ಇರುವುದು ಧನಸಂಪತ್ತಿನ ಆಗಮನವನ್ನು ಸೂಚನೇ ಆಗಿರುತ್ತದೆ.ಇಂತಹ ಸಮಯದಲ್ಲಿ ನೀವು ಗಣೇಶನ ವಿಗ್ರಹವನ್ನು ಲಕ್ಷ್ಮಿ ಸ್ವರೂಪವಾದ ಮಗಳಿಗೆ ನೀವು ಕೊಟ್ಟರೆ ಮಗಳ ತವರು ದೊಡ್ಡದಾದಂತಹ ಧನ ಸಂಪತ್ತಿನ ಹಾನಿಯಾಗುತ್ತದೆ. ಏಕೆಂದರೆ ಮಗಳು ಹೋಗುವಾಗ ತನ್ನ ಎಲ್ಲಾ ಸುಖ-ಸಮೃದ್ಧಿಯನ್ನು ತೆಗೆದುಕೊಂಡು ಹೋಗುತ್ತಾಳೆ.

ಹಾಗಾಗಿ ಮಗಳಿಗೆ ಉಡುಗೊರೆ ರೂಪದಲ್ಲಿ ನೀವು ಗಣೇಶನ ವಿಗ್ರಹವನ್ನು ನೀಡಬಾರದು. ಇದಕ್ಕಾಗಿ ಪರಿಹಾರ ಏನು ಏನೆಂದರೆ ನೀವು ಗಣೇಶನ ಚಿತ್ರವನ್ನು ಅಥವಾ ವಿಗ್ರಹವನ್ನು ಮರಳಿ ಪಡೆಯಬೇಕು.ಗಣಪತಿ ವಿಗ್ರಹ ಖರೀದಿ ಮಾಡುವಾಗ ಗಣಪತಿಯ ಸೊಂಡಿಲು ಎಡಭಾಗದಲ್ಲಿ ಇರಬೇಕು. ಶಾಸ್ತ್ರಗಳ ಪ್ರಕಾರ ಈ ಒಂದು ಮೂರ್ತಿಯನ್ನು ಪೂಜೆ ಮಾಡುವುದು ಬಹಳ ಒಳ್ಳೆಯದು. ಬಲಭಾಗದಲ್ಲಿ ಸೊಂಡಿಲು ಇರುವ ಗಣಪತಿಯ ಪೂಜಾ ವಿಧಾನ ತುಂಬಾ ವಿಭಿನ್ನವಾಗಿರುತ್ತದೆ.

ಸರಿಯಾದ ರೀತಿಯಲ್ಲಿ ಸರಿಯಾದ ವಿಧಾನದಲ್ಲಿ ಪೂಜೆ ಮಾಡಲಿಲ್ಲ ಎಂದರೆ ಲಾಭದ ಬದಲು ನಷ್ಟವಾಗುತ್ತದೆ. ಒಂದು ವೇಳೆ ನೀವು ಉಡುಗೊರೆ ಕೊಡುವುದಾದರೆ 18ಇಂಚು ಕಡಿಮೆಯಿರುವ ಗಣೇಶನ ಭಾವಚಿತ್ರವನ್ನು ಉಡುಗೊರೆಯಾಗಿ ಕೊಡಬೇಡಿ. ಮಗಳನ್ನು ಬಿಟ್ಟು ಬೇರೆ ಯಾರಿಗಾದರೂ ಗಣಪನ ವಿಗ್ರಹವನ್ನು ಕೊಡುವುದಾದರೆ ಗಣಪನ ಜೊತೆ ಲಕ್ಷ್ಮಿ ಮೂರ್ತಿ ಇರುವ ಎರಡು ವಿಗ್ರಹವನ್ನು ಉಡುಗೊರೆಯಾಗಿ ಕೊಡಬಾರದು. ಈ ರೀತಿ ಮಾಡಿದರೆ ನಿಮ್ಮ ಸುಖ-ಸಮೃದ್ಧಿಯನ್ನು ಇನ್ನೊಬ್ಬರಿಗೆ ನೀಡಿದಂತೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment