ಮಣ್ಣಿನ ಗಣಪ ಮನೆಯಲ್ಲಿ ಸಂಪ್ರದಾಯಿಕವಾಗಿ ಯಾವ ರೀತಿ ಪ್ರತಿಷ್ಟಪಿಸಬೇಕು.?

Written by Anand raj

Published on:

ಗಣೇಶನನ್ನು ಮನೆಗೆ ತರಲು ಮೊದಲು ಈ ನಿಯಮಗಳನ್ನು ಪಾಲನೆ ಮಾಡಬೇಕು.ಗಣೇಶನನ್ನು ತರಲು ಹೋಗಬೇಕಾದರೆ ಮೊದಲು ಒಂದು ಪ್ಲೇಟ್ ತೆಗೆದುಕೊಂಡು ಸ್ವಲ್ಪ ಅಕ್ಕಿಯನ್ನು ಹಾಗೂ ಎರಡು ವಿಳೇದೆಲೆ, ಅಡಿಕೆ, ಬಾಳೆ ಹಣ್ಣು, ದಕ್ಷಿಣೆ. ಗಣೇಶನನ್ನು ತೆಗೆದುಕೊಂಡು ಬರುವಾಗ ದಕ್ಷಿಣೆ ಕೊಟ್ಟು ಆಶೀರ್ವಾದ ಮಾಡಿಸಿಕೊಂಡು ಗಣೇಶನನ್ನು ಮನೆಗೆ ತರಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಗಣೇಶನನ್ನು ಮನೆಗೆ ತರಬೇಕಾದರೆ ಈ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಒಂದು ಪ್ಲೇಟ್ ಅಕ್ಕಿಯಲ್ಲಿ ಗಣೇಶನನ್ನು ಇಡಬೇಕು ಹಾಗೂ ಗಣೇಶನ ಮುಖ ನಿಮ್ಮ ಕಡೆ ಇರಬೇಕು ಹಾಗೂ ಯಾರಿಗೂ ಕಾಣದೆ ರೀತಿ ವಸ್ತ್ರವನ್ನು ಮುಚ್ಚಿಕೊಂಡು ತರಬೇಕು. ಗಣೇಶನನ್ನು ತರುವಾಗ ಮೊದಲು ಗಣೇಶನ ವಿಗ್ರಹವನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಬೇಕು. ಯಾವುದೇ ಕಾರಣಕ್ಕೂ ಮುರಿದುಹೋದ ಗಣೇಶನ ವಿಗ್ರಹವನ್ನು ಮನೆಗೆ ತರಬಾರದು.ಆದ್ದರಿಂದ ಗಣೇಶನ ವಿಗ್ರಹವನ್ನು ಮೊದಲು ಪರೀಕ್ಷೆ ಮಾಡಿ ತೆಗೆದುಕೊಂಡು ಬನ್ನಿ.

ವಿಸರ್ಜನೆ ಮಾಡುವಾಗ ಕೂಡ ಯಾವುದೇ ರೀತಿಯ ವಿಘ್ನ ಆಗಬಾರದು.ಮೊದಲು ಗಣೇಶ ಬಂದಾಗ ಗಣೇಶ ತಂದವರಿಗೆ ಕಾಲು ನೀರು ಹಾಕಿದ ನಂತರ ಗಣೇಶನ ಮೇಲೆ ಹಾಕಿರುವ ವಸ್ತ್ರವನ್ನು ತೆಗೆದು ಬಿಟ್ಟು ಅರಿಶಿಣ ಕುಂಕುಮ ಹಚ್ಚಿ , ಊದುಬತ್ತಿ ಬೆಳಗಿನ ನಂತರ ಕಳಸವನ್ನು ಗಣೇಶನಿಗೆ ಬೆಳಗಬೇಕು.ಆರತಿ ಮಾಡುವಾಗ ಗಣೇಶನನ್ನು ಕೇಳಿಕೊಳ್ಳಬೇಕು ಖುಷಿಯಾಗಿ ಮನೆಯ ಒಳಗೆ ಬಾ ಹಾಗೂ ಸಂಪತ್ತು, ಅರೋಗ್ಯ, ಅಭಿವೃದ್ಧಿ ಕೊಟ್ಟು ಕಾಪಾಡು ಎಂದು ಕೇಳಿಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ನಂತರ ಗಣೇಶನನ್ನು ಮನೆ ಒಳಗೆ ತಂದು ಪೀಠದ ಮೇಲೆ ಕುರಿಸಬೇಕು.ನಂತರ ಗಣೇಶನಿಗೆ ಹೂವಿನ ಅಲಂಕಾರ ಮಾಡಿ ನೈವೇದ್ಯವನ್ನು ಇಟ್ಟು ಹಾಗೂ ಪೂಜೆ ಮಾಡಿದ ನಂತರ ಮಹಾಮಂಗಳಾರತಿ ಮಾಡಬೇಕು. ಗಣೇಶನನ್ನು ಇಟ್ಟು ಪೂಜೆ ಮಾಡುವವರಿಗೆ ವರ್ಷದ ಒಳಗೆ ಶುಭ ಸುದ್ದಿಯನ್ನು ಕೇಳುತ್ತೀರಾ.ಗಣೇಶನನ್ನು ಇಟ್ಟು ಪೂಜೆ ಮಾಡುವುದು ತುಂಬಾ ಒಳ್ಳೆಯದು.ಮುಖ್ಯವಾಗಿ ಗಣೇಶನನ್ನು ತರುವಾಗ ಮತ್ತು ವಿಸರ್ಜನೆ ಮಾಡುವಾಗ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಹಾಕಬಾರದು.

Related Post

Leave a Comment