ಸಾಕ್ಷಾತ್ ಗಣೇಶನೇ ಇಲ್ಲಿ ಸಾಕ್ಷಿ ಹೇಳುತ್ತಾನೆ!ಆ ತಾಯಿ ಹಣೆ ಮುಟ್ಟಿ ಕೇಳಿದ್ರೆ ಕಷ್ಟಗಳೆಲ್ಲ ಕರಗುತ್ತೆ!

Written by Anand raj

Published on:

ವೀಕ್ಷಕರೇ ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಹಲವಾರು ಜನ ಹೋಗಿ ಬಂದಿರುತ್ತಾರೆ. ಕ್ಷೇತ್ರದ ಬಗ್ಗೆ ಹಲವಾರು ಕಥೆಗಳನ್ನು ಕೇಳಿರುತ್ತೀರಿ. ಆದರೆ ಶ್ರೀಶೈಲದ 10 ವಿಶೇಷವಾದ ಸಂಗತಿಗಳನ್ನು ತಿಳಿಸಿಕೊಡಲಿದ್ದೇವೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1, ಈ ಕ್ಷೇತ್ರದ ಅತ್ಯಂತ ವಿಶೇಷವಾದ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕು. ಸಮಸ್ತ ದಕ್ಷಿಣಭಾರತದಲ್ಲಿ ಕಾಪಾಲಿಕರು ಸಿಗುತ್ತಿದ್ದರು. ಈಗಲೂ ಅಲ್ಲಲ್ಲಿ ಸಿಗುವ ಕ್ಷೇತ್ರವೆಂದರೆ ಅದು ಶ್ರೀಶೈಲ ಮಾತ್ರ.ಈಗಲೂ ಇಲ್ಲಿ ಕಾಪಾಲಿಕರ ಆರಾಧನೆ ಇರುತ್ತದೆ. ಎಲ್ಲಾ ರೀತಿಯ ಆರಾಧನಾ ಪದ್ಧತಿಗಳು ಇಲ್ಲಿದೆ. ದೇಶದಲ್ಲಿರುವ 51 ಶಕ್ತಿ ಪೀಠ ಗಳಲ್ಲಿ ಇದು ಕೂಡ ಒಂದು. ಪರಮೇಶ್ವರ ಇಲ್ಲಿ ಜ್ಯೋತಿರ್ಲಿಂಗ ವಾಗಿ ನೆಲೆಸಿದ್ದಾರೆ ಮತ್ತು ಪಾರ್ವತಿ ದೇವಿ ಬ್ರಹರಂಭಿಕ ದೇವಿಯಾಗಿ ನೆಲಸಿದ್ದಾರೆ. ಅರುಣಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ ನಂತರ ಬ್ರಹ್ಮದೇವ ಬ್ರಹರಂಭಿಕ ಆಗಿ ನೆಲೆಸಿದರು ಮಾತೇ.

2, ಶ್ರೀಕಾಂರೇಶ್ವರ ಸ್ವಾಮಿ ಮತ್ತು ನಂದಿಶ್ವರ.ಮಲ್ಲಿಕಾರ್ಜುನ ದೇಗುಲ ಇನ್ನು ದೂರ ಇರುವಾಗ ಒಂದು ಸ್ಥಳ ಸಿಗುತ್ತದೆ ಅದೇ ಶ್ರೀಕಾಂರೇಶ್ವರ ಸ್ವಾಮಿ. ಇಲ್ಲಿ ಒಂದು ಪುಟ್ಟ ನಂದಿ ಇದೆ. ಈ ನದಿಯ ಕೊಂಬಿನ ಮೇಲೆ ಬೆರಳು ಇಟ್ಟು ಮಲ್ಲಿಕಾರ್ಜುನ ಸ್ವಾಮಿಯ ಶಿಖರವನ್ನು ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ.

3, ಸಾಕ್ಷಿ ಗಣಪತಿ-ಮಲ್ಲಿಕಾರ್ಜುನ ಸ್ವಾಮಿ ಸನ್ನಿದಾನದಲ್ಲಿ ಸಾಕ್ಷಿ ಗಣಪತಿ ಎನ್ನುವ ಗಣಪತಿ ಮೂರ್ತಿ ಇದೆ.ಈ ಮೂರ್ತಿಯ ವಿಶೇಷತೆ ಎಂದರೆ ಸ್ವಾಮಿ ಸನ್ನಿದಾನಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವುದನ್ನು ಗುರುತು ಇಟ್ಟುಕೊಳ್ಳುತ್ತಾನೆ ಅಂತೆ ಮುದ್ದು ಮಗನಾದ ಗಣೇಶ.ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ ಅವರೆಲ್ಲರ ಗುರುತು ಇಟ್ಟುಕೊಂಡು ತಂದೆಗೆ ಹೇಳಿ ಅವರಿಗೆ ಬೇಕಾದ ಅನುಕೂಲ ಕೋರಿಕೆಗಳನ್ನು ತೀರಿಸುವಲ್ಲಿ ಸಾಕ್ಷಿ ಗಣಪನ ಪಾತ್ರ ದೊಡ್ಡದು ಇದೆ.ಇದೆ ಕಾರಣಕ್ಕೆ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಮಾಡುವುದಕ್ಕೂ ಮುನ್ನ ಸಾಕ್ಷಿ ಗಣಪತಿ ದರ್ಶನ ಮಾಡುವುದು ಉಂಟು.

4, ಪಾಲಧಾರ ಪಂಚಧಾರ ಎನ್ನುವ 6 ಬಗೆಯ ನೀರು ಹರಿಯುತ್ತದೆ.ಶಿವನ ಹಣೆಯಿಂದ ಹರಿಯುವ ನೀರು ಪಾಲಧಾರ. ಶಿವನ ಪಂಚಾ ಮುಖಗಳಿಂದ ಹರಿದ ನೀರು ಪಂಚಾಧಾರ ಅನ್ನೋದು ಪ್ರತಿಥಿ.ಬ್ರಾಹ್ಮಧಾರ ವಿಷ್ಣುಧಾರ, ಚಂದ್ರಧಾರ, ದೇವಾಧಾರ ಎನ್ನುವುದು ಪಂಚಾಧಾರಗಳು.

5, ಶ್ರೀ ಕ್ಷೇತ್ರದ ತ್ರಿಫಲ ವೃಕ್ಷ-ಈ ವೃಕ್ಷಕ್ಕೆ ದತ್ತಾತ್ರೇಯ ಸ್ವಾಮಿ ನಂಟು ಇದೆ.ಗುರು ದತ್ತಾ ಕೂಡ ಶ್ರೀ ಶೈಲಾದಲ್ಲಿ ಧ್ಯಾನದಲ್ಲಿ ನೆಲೆಸಿದ್ದರು. ಇಲ್ಲಿನ ರುದ್ರಾ ಮಲ್ಲಿಕಾರ್ಜುನ ದೇಗುಲ ಪಕ್ಕದಲ್ಲಿ ಒಂದು ತ್ರಿಫಲ ವೃಕ್ಷ ಇದೆ.ಇಲ್ಲಿ ಒಂದು ಪೀಠವಿದೆ ಮತ್ತು ಇದಕ್ಕೆ ಪ್ರತಿದಿನ ಪೂಜೆ ಮಾಡಲಾಗುತ್ತದೆ.ಈ ಜಾಗಾದಲ್ಲಿ 5 ನಿಮಿಷ ಕುಳಿತು ಧ್ಯಾನ ಮಾಡಿದರು ಸಾಕು ಮನಸ್ಸು ಎಷ್ಟೇ ಗೊಂದಲದಲ್ಲಿ ಇದ್ದರು ತನ್ನತಾನೇ ಸರಿ ಹೋಗುತ್ತದೆ.

6, ಅಕ್ಕಮಹಾದೇವಿ ವರಿಸಲು ಬಂದ ರಾಜನ ಭೋಗಗಳನ್ನು ದಿಕ್ಕರಿಸಿ ಶಿವ ಶರಣೆಯಾದ ಮಹಾ ತಪಸ್ವಿ ಅಕ್ಕಮಹಾದೇವಿ.ಮಲ್ಲಿಕಾರ್ಜುನ ಸ್ವಾಮಿಯನ್ನು ಪತ್ನಿ ಎಂದು ಭಾವಿಸಿ ಶ್ರೀ ಶೈಲಾದ ಗೀರಿ ಶಿಖರಗಳನ್ನು ಖಂಡಿರ ನನ್ನ ಚೆನ್ನಾಮಲ್ಲಿಕಾರ್ಜುನ ಹೇಳುತ್ತಾ ಕೇಳುತ್ತ ಗುಹೆಯಲ್ಲಿ ತಪಸ್ಸು ಮಾಡಿ ಬಸವಣ್ಣ ಅವರ ಅನುಭವ ಮಟ್ಟಪದಲ್ಲಿ ಬೆಳಗಿದ ಹಣತೆ ಅಕ್ಕ.ಇಂತಹ ತಪಸ್ಸು ಮಾಡಿದ ಗುಹೆ ಶ್ರೀ ಶೈಲದ ಕದಲಿ ವನದಲ್ಲಿ ಇದೆ.ಈ ಗುಹೆಯಲ್ಲಿ ಸಹಜವಾಗಿ ಎದ್ದು ನಿಂತಿರುವ ಪ್ರಕೃತಿ ಶೀಲಾ ತೋರಣ ಇದೆ.ಇಲ್ಲಿ ಶಿವ ಲಿಂಗ ಇದೆ. ಇದನ್ನೇ ಅಕ್ಕಮಹಾದೇವಿ ಪೂಜೆ ಮಾಡಿದ್ದೂ ಮತ್ತು ಐಕ್ಯ ಆಗಿದ್ದು.

7, ಶಿವಾಜಿ ಮಹಾರಾಜರಿಗೆ ಬಲ ತುಂಬಿದೆ ಶ್ರೀ ಶೈಲಾ.ಯುದ್ಧ ಸಮಯದಲ್ಲಿ ಶಿವಾಜಿ ಶ್ರೀ ಶೈಲಕ್ಕೆ ಬಂದು ಧ್ಯಾನದಲ್ಲಿ ಕುಳಿತಿದ್ದರು. ಆಗ ಮಾರಠ ಸಾಮ್ರಾಜ್ಯ ಧಂಗಾಗಿ ಹೋಗಿತ್ತು.ಶಿವಾಜಿ ತಪಸ್ಸಿಗೆ ಮೆಚ್ಚಿ ಮಾತೇ ಅತ್ಯಂತ ಅದ್ಬುತವಾದ ಖಡ್ಗವನ್ನು ನೀಡಿದರಂತೆ.ನಿನ್ನ ಜೊತೆ ಈ ಖಡ್ಗ ಇರುವವರೆಗು ಯಾರು ನಿನ್ನನ್ನು ಸೋಲಿಸಲು ಸಾಧ್ಯ ಇಲ್ಲಾ ಎಂದು ವರವನ್ನು ಕೊಟ್ಟರು ತಾಯಿ.ಇದೆ ಕಾರಣಕ್ಕೆ ಈಗಲೂ ಕ್ಷೇತ್ರದಲ್ಲಿ ಶಿವಜಿ ಪ್ರತಿಮೆ ಮತ್ತು ಕುರುವು ಇದೆ.

8, ಇನ್ನು ಕಾಮೇಶ್ವರಿ ಮತ್ತು ಕಾಮೇಶ್ವರ ಹೆಸರು ಇದೆ. ಈ ರೂಪದಲ್ಲಿ ಶಿವ ಹೇಗೆ ಇರುತ್ತನೋ ಹಾಗೆ ಪಾರ್ವತಿ ಮಾತೇ ರೂಪ ಕೂಡ ಇರುತ್ತದೇ.ಈ ಎರಡು ತತ್ವವನ್ನು ಇದು ಸಾರುತ್ತದೆ.ಶ್ರೀ ಶೈಲದಿಂದ ಜಿಪ್ ಮೂಲಕ ಇಲ್ಲಿ ಪ್ರಯಾಣ ಮಾಡಬಹುದು.ಇಂತಹ ವಿಗ್ರಹ ಇಡೀ ಭಾರತದಲ್ಲಿ ಎಲ್ಲೂ ಇಲ್ಲಾ.ಇಲ್ಲಿ ಬಂದು ಮಾತೇ ಹಣೆಗೆ ಕುಂಕುಮ ಇಟ್ಟು ಬೇಡಿಕೊಂಡರೆ ಸಾಕು ನಿಮ್ಮ ಎಲ್ಲಾ ಬೇಡಿಕೆ ಈಡೇರುತ್ತಾದೇ.ಈ ಕಾರಣಕ್ಕೆ ಇಷ್ಟಕಾಮೇಶ್ವರಿ ಎಂದು ಕರೆಯಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

9,ಹೇಮಾರೆಡ್ಡಿ ಮಲ್ಲಮ್ಮನ ಗೋ ಶಾಲೆ. ಇವರು ಮಹಾ ಶಿವ ಶರಣೆ.ಮಲ್ಲಿಕಾರ್ಜುನ ಸ್ವಾಮಿಯಾ ಪರಮ ಭಕ್ತರಾದ ನಾಗಿ ರೆಡ್ಡಿ ಮತ್ತು ಗೌರಮ್ಮ ಅವರಿಗೆ ಸಂತಾನ ಇರಲಿಲ್ಲ. ಆಗ ಶಿವನ ವರ ಪ್ರಸಾದವಾಗಿ ಜನಿಸಿದವಳೇ ಹೇಮಾ ರೆಡ್ಡಿ ಮಲ್ಲಮ್ಮ. ಮಲ್ಲಮ್ಮ ಇದ್ದಕಡೆ ಸಿರಿ ಸಂಪತ್ತು ಸೌಭಾಗ್ಯ ನೆಲೆಸಿರುತಿತ್ತು.ಮದುವೆ ಆಗಿ ಗಂಡನ ಮನೆಗೆ ಹೋದಾಗ ಸಿರಿ ಸಂಪತ್ತು ಉಕ್ಕಿ ಹರಿಯಿತು. ಇದಕ್ಕೆ ಮಲ್ಲಮ್ಮನ ಅತ್ತೆ ಕೊಡಬಾರದ ಕಾಟವನ್ನು ಕೊಟ್ಟಳು.ಸೊಸೆ ಬಗ್ಗೆ ಒಳ್ಳೇಯಾ ಮಾತು ಆಡುವುದು ಅತ್ತೆಗೆ ಇಷ್ಟ ಇರಲಿಲ್ಲ.ಒಂದು ದಿನ ಧನವನ್ನು ಕಾಯುವುದಕ್ಕೆ ಕಾಡಿಗೆ ಕಳುಹಿಸಿ. ಮನೆಯಲ್ಲಿ ಮಗನಿಗೆ ನಿನ್ನ ಹೆಂಡತಿ ಪರ ಪುರುಷನ ಜೊತೆ ಇರುವುದಕ್ಕೆ ಅಲೆಯುತ್ತಿದಳೆ ಎಂದು ಕಿವಿ ಚುಚ್ಚಿದಳು.

ಇದರಿಂದ ಕೋಪಗೊಂಡ ಮಲ್ಲಮ್ಮನ ಗಂಡ ಕಾಡಿಗೆ ಹೋರಾಟ. ಅಲ್ಲಿ ಹೇಮಾ ರೆಡ್ಡಿ ಮಲ್ಲಮ್ಮ ಧನಗಳನ್ನು ಮೆಹಿಸುತ್ತ ಶಿವ ಧ್ಯಾನದಲ್ಲಿ ನಿರಂತರವಾಗಿದ್ದ ಪರಿಗೆ ಸಾಕ್ಷತ್ ಮಲ್ಲಿಕಾರ್ಜುನ ಸಿದ್ದ ಪುರುಷನ ರೂಪದಲ್ಲಿ ಬಂದು ಪಕ್ಕದಲ್ಲಿ ಕುಳಿತಿದ್ದ. ಇವನೇ ಇರಬೇಕು ನನ್ನ ಹೆಂಡತಿಯನ್ನು ಮರುಳು ಮಾಡಿದ ವ್ಯಕ್ತಿ ಎಂದು ಕತ್ತಿ ಎತ್ತಿದ ಮಲ್ಲಮ್ಮನ ಗಂಡ. ಆಗ ಸಿದ್ದ ಪುರುಷ ಅದೃಶ್ಯನಾದ . ಮಲ್ಲಮ್ಮ ತಪ್ಪಿನ ಅರಿವು ಬಗ್ಗೆ ತಿಳಿಸಲು ಪ್ರಯತ್ನ ಮಾಡಿದಳು ಆಗ ತಪ್ಪು ಮಾಡಿದ್ದಲ್ಲದೆ ನನಗೆ ಬುದ್ದಿ ಹೇಳುವುದಕ್ಕೆ ಬರುವೆ ಎಂದು ಮಲ್ಲಮ್ಮನ ಮೇಲೆ ಕತ್ತಿ ಬಿಸಿದ ಗಂಡ.

ಕತ್ತಿ ಮಲ್ಲಮ್ಮನನ್ನು ತಾಗುವ ಮುಂಚೆಯೇ ಎರಡು ಪಾಲು ಆಯಿತು.ನಂತರ ಅರಿತು ತಪ್ಪನ್ನು ಕೇಳಿ ಮನೆಗೆ ಬರುವಂತೆ ಕೇಳಿಕೊಳ್ಳುತ್ತನೇ ಹೆಂಡತಿಯನ್ನು. ಅದರೆ ಈ ಘಟನೆಯಿಂದ ವೀರಕ್ತಿ ಹೊಂದಿದ್ದ ಮಲ್ಲಮ್ಮ ಸಂಸಾರವನ್ನು ತ್ಯಜಿಸಿ ಶ್ರೀ ಶೈಲ ಯಾತ್ರೆ ಪ್ರಸ್ತಾಪವನ್ನು ಇಡುತ್ತಾಳೆ.ಜೊತೆಗೆ ತನ್ನ ಜೊತೆ ಇರುವ ಹಸುವುಗಳನ್ನು ನನ್ನ ಒಟ್ಟಿಗೆ ಬಿಡಿ. ಇವುಗಳಿಂದ ಹಾಲು ಕರಿದು ನಿತ್ಯವೂ ಮಲ್ಲಿಕಾರ್ಜುನ ಅಭಿಷೇಕ ಮಾಡಿತ್ತೇನೆ ಎಂದು ಕೇಳಿಕೊಳ್ಳುತ್ತಾಳೆ.ನಂತರ ಶ್ರೀ ಶೈಲಕ್ಕೆ ಬಂದು ಐಕ್ಯ ಆಗುತ್ತಾಳೆ.ಈಗಲೂ ಸಹ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನ ಹಿಂದೆ ಹೆಮ್ಮ ರೆಡ್ಡಿ ಮಲ್ಲಮ್ಮನ ಗೋಶಾಲೆ ಇದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

10, ಇನ್ನು ಪಾಂಡವರು ತಮ್ಮ ಅಜ್ಞಾತ ವಾಸದಲ್ಲಿ ದಕ್ಷಿಣ ಭಾರತದ ಬೇರೆ ಬೇರೆ ಕಡೆ ತೀರ್ಥ ಯಾತ್ರೆ ಮಾಡುವಾಗ ಇಲ್ಲಿಗೂ ಕೂಡ ಬಂದಿದ್ದರು.ಇವರು ಇಲ್ಲಿ 5 ಲಿಂಗವನ್ನು ಪ್ರತಿಷ್ಟಪಾನೇ ಮಾಡಿದ್ದಾರೆ.ಇದು ಶ್ರೀ ಶೈಲಾದ 10 ವಿಶೇಷತೆಗೆಳು.

Related Post

Leave a Comment