ಮನೆಯ ಇಂತಹ ಮುಖ್ಯದ್ವಾರ ಅಶುಭ ಫಲ ನೀಡುತ್ತದೆ. ಗಣಪತಿಯ ಮೂರ್ತಿ ಅಂಟಿಸಬೇಡಿ!

Written by Anand raj

Published on:

ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯ ಮುಖ್ಯದ್ವಾರವು ಮನೆಗಾಗಿ ತುಂಬಾನೇ ಮಹತ್ವ ಪೂರ್ಣ ಆಗಿರುತ್ತದೆ. ಒಂದು ವೇಳೆ ಮುಖ್ಯ ದ್ವಾರ ತಪ್ಪಾದ ದಿಕ್ಕಿನಲ್ಲಿ ಅಥವಾ ತಪ್ಪಾದ ಸ್ಥಾನದಲ್ಲಿ ಇದ್ದರೆ ಮನೆಯ ಸ್ವಾಮಿ ಆಗಲಿ ಅಥವಾ ಮನೆಯಲ್ಲಿ ಇರುವ ಸದ್ಯಸರು ಹಲವರು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುವ ಸ್ಥಿತಿ ಕೂಡ ಬರಬೇಕಾಗುತ್ತದೆ. ಇದರ ಜೊತೆಗೆ ಮುಖ್ಯ ದ್ವಾರ ಜೊತೆಗೆ ಅನ್ಯಾ ದ್ವಾರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಇಂಪಾರ್ಟೆಂಟ್ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಯಾವುದೇ ಮನೆಯ ಮುಖ್ಯ ದ್ವಾರವು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ. ಒಂದು ಮನೆಯ ಮುಖ್ಯ ದ್ವಾರದ ಪ್ರವೇಶ ಸರಿಯಾಗಿ ಇದ್ದರೆ ಮನೆಯ ಸ್ವಾಮಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸುಗಳು ದೊರೆಯುತ್ತದೆ. ಇದರ ವಿರುದ್ಧ ಪ್ರವೇಶ ಸ್ಥಾನ ವಿರುದ್ಧವಾಗಿ ಇದ್ದರೆ ಅಚಾನಕವಾಗಿ ಗಂಭೀರವಾದ ದುರ್ಘಟನೆಗಳು ಆಗಲು ಶುರು ಆಗುತ್ತದೆ. ಮನೆಯನ್ನು ನಿರ್ಮಿಸುವ ಮೊದಲು ಮನೆಯ ಮುಖ್ಯದ್ವಾರವನ್ನು ಸರಿಯಾದ ಸ್ಥಾನದಲ್ಲಿ ನಿರ್ಮಿಸುವುದು ಇಂಪಾರ್ಟೆಂಟ್ ಆಗಿರುತ್ತದೆ.

1, ಇನ್ನು ಮನೆಯ ಮುಖ್ಯ ದ್ವಾರವು ಬೇರೆ ದ್ವಾರಕ್ಕಿಂತ ತುಂಬಾನೇ ದೊಡ್ಡದಾಗಿ ಇರಬೇಕು ಮತ್ತು ಇವು ಎರಡು ಭಾಗದಲ್ಲಿ ಇರಬೇಕು.2,ಮನೆಯ ಮುಖ್ಯ ದ್ವಾರ ಸುಂದರ ಮತ್ತು ಗಟ್ಟಿ ಮುಟ್ಟಾಗಿ ಇರಬೇಕು. ಅದರೆ ಅಧಿಕ ಶಬ್ದ ಮಾಡುವ ಅಂಕು ಡೊಂಕದ ಆಕಾರದಲ್ಲಿ ಇರಬಾರದು.3, ಕಟ್ಟಿಗೆಯಿಂದ ರೆಡಿ ಆದ ಮುಖ್ಯ ದ್ವಾರವು ತುಂಬಾನೇ ಪ್ರಭಾವಶಾಲಿ ಆಗಿರುತ್ತದೆ. ಇದರ ಮೇಲೆ ಕಬ್ಬಿಣ ಅಥವಾ ಗಾಜಿನ ಬಳಕೆ ಮಾಡಬಹುದು.

4, ಮುಖ್ಯ ದ್ವಾರದ ಪ್ರವೇಶದ ನೇರವಾಗಿ ಯಾವುದೇ ಗೋಡೆ ಇರಬಾರದು. ಬದಲಿಗೆ ಬೇರೆ ಕೋಣೆಯ ಬಾಗಿಲು ಇದ್ದರೆ ನಡೆಯುತ್ತದೆ.5, ಇನ್ನು ಮುಖ್ಯ ದ್ವಾರಕ್ಕೆ ಹೊಸ್ತಿಲು ಇರಲೇಬೇಕು. ಇದರಲ್ಲಿ ಎತ್ತರ 2-5 ಇಂಚು ಎತ್ತರ ಇರಬೇಕು.6,ಮುಖ್ಯ ದ್ವಾರವು ಪೂರ್ತಿಯಾಗಿ ಮುಚ್ಚಿಕೊಂಡು ಇರಬೇಕು. ಇದರಲ್ಲಿ ಯಾವುದೇ ರೀತಿಯ ರಂದ್ರಗಳು ಇರಬಾರದು.

7, ಮುಖ್ಯ ದ್ವಾರದ ಆಚೆಯ ಮೆಲ್ಬಾಗವನ್ನು ತೋರಣಗಳು ಆಗಲಿ ಅಥವಾ ಬೇರೆ ಯಾವುದೇ ಚಿಹ್ನೆಗಳನ್ನು ಅಂಟಿಸಿ ಪೂಜೆ ಮಾಡಲಾಗುತ್ತದೆ ಅಥವಾ ಅಲಂಕಾರಿಸಲಾಗುತ್ತದೆ. ಇದು ಸುಖ ಸೌಭಾಗ್ಯದ ಸೂಚಕ ಕೂಡ ಆಗಿದೆ. ಅದರೆ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಮೇಲೆ ಗಣಪತಿ ಚಿತ್ರವನ್ನು ಆಂಟಿಸಬಾರದು. ಏಕೆಂದರೆ ಗಣಪತಿ ಬೆನ್ನ ಹಿಂದೆ ದರಿದ್ರ ಮತ್ತು ಮುಂದೆ ವೃದ್ಧಿ ಸಿದ್ದಿ ಇರುತ್ತದೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮೇಲೆ ಗಣಪತಿ ಫೋಟೋವನ್ನು ಹಾಕಬಾರದು. ಹಾಗಾಗಿ ಗಣಪತಿ ಚಿತ್ರವನ್ನು ಮನೆಯ ಒಳ ಭಾಗದಲ್ಲಿ ಅಂಟಿಸಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

8,ಮುಖ್ಯ ದ್ವಾರ ಮುಂದೆ ಆಚೆ ಬದಿಯಲ್ಲಿ ಯಾವುದೇ ಸ್ತಂಭ ಮರ ಗಿಡಗಳು ಆಗಲಿ ದೇವಾಲಯಗಳು ಇರಬಾರದು.9, ಮನೆಯಲ್ಲಿ ಸುಖ ಶಾಂತಿ ಇರಬೇಕು ಎಂದರೆ ಮನೆಯ ಮುಂದೆ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ನೀರನ್ನು ಸಿಂಪಡಿಸಬೇಕು.ಅಲ್ಲಿ ಬಣ್ಣ ಬಣ್ಣದ ರಂಗೋಲಿ ಸಹ ಹಾಕಬೇಕು.

Related Post

Leave a Comment