ಬುದ್ಧನ ಮೂರ್ತಿಯನ್ನ ಮನೆಯಲ್ಲಿಟ್ಟರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

Written by Anand raj

Published on:

 ಮನೆಯಲ್ಲಿ ಸಹಜ ಶಾಂತಿ, ನೆಮ್ಮದಿ ಬೇಕು. ಇದಕ್ಕಾಗಿಯೇ ವಾಸ್ತುವಿನ ಮೊರೆ ಹೋಗುತ್ತಾರೆ.  ಮನೆಯಲ್ಲಿ ಸುಖ, ಶಾಂತಿ, ಖುಷಿ, ನೆಮ್ಮದಿ ನೆಲಸಬೇಕು ಎಂದರೆ ಬುದ್ದನ ಮೂರ್ತಿಯನ್ನು ಮನೆಯಲ್ಲಿಡಬೇಕು ಎಂದು ಹೇಳುತ್ತಾರೆ ವಾಸ್ತು ಪಂಡಿತರು.  ಇದರಿಂದ ಮನೆಯೂ ಸುಂದರವಾಗಿ ಕಾಣುತ್ತದೆ ಜೊತೆಗೆ ಸುಖ, ನೆಮ್ಮದಿಯೂ ಮನೆಯಲ್ಲಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.  ವಾಸ್ತು ಪಂಡಿತರ ಪ್ರಕಾರ ಸರಿಯಾದ ಜಾಗದಲ್ಲಿ ಬುದ್ದನ ಮೂರ್ತಿ ಇಟ್ಟರೆ ಮನೆಯಲ್ಲಿ  ಶಾಂತಿ ಇರುತ್ತದೆ ಮತ್ತು ಮನೆಯಲ್ಲಿರುವವರಿಗೂ ಮಾನಸಿಕ ಶಾಂತಿ ಇರುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

  • ಪ್ರವೇಶ ದ್ವಾರ:ವಾಸ್ತು ಪ್ರಕಾರ ಮನೆಯ ಪ್ರವೇಶದ್ವಾರದಲ್ಲಿ ರಕ್ಷಾ ಮುದ್ರೆಯಲ್ಲಿರುವ ಬುದ್ದನ ಮೂರ್ತಿ  ಇಟ್ಟರೆ ಶುಭ.  ಆದರೆ ಬುದ್ದನ ಮೂರ್ತಿಯನ್ನು ಯಾವತ್ತಿಗೂ ನೆಲದ ಮೇಲೆ ಇಡಬಾರದು ಎಂದು ಹೇಳುತ್ತಾರೆ.  ಬುದ್ದನ ಮೂರ್ತಿಯನ್ನು ನೆಲದಿಂದ ಕನಿಷ್ಠ ಮೂರು – ನಾಲ್ಕು ಅಡಿ ಮೇಲೆ ಇಡಬೇಕಂತೆ. 
  • ಲೀವಿಂಗ್ ರೂಮ್:ವಾಸ್ತು ಪ್ರಕಾರ ಎಡ ಗೈ  ತಲೆಗೊತ್ತಿಕೊಂಡು ಶಯನ ಮುದ್ರೆಯಲ್ಲಿರುವ ಬುದ್ದನ ಪ್ರತಿಮೆಯನ್ನು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು. ಇದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ಉಂಟಾಗುತ್ತದೆ. ಇದನ್ನು ಯಾವತ್ತಿಗೂ ಕ್ಲೀನ್ ಟೇಬಲ್ ಮೇಲೆ  ಕವಾಟಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಮಾನಸಿಕ ಶಾಂತಿ ಇರುತ್ತದೆ.
  • ಹೂತೋಟದಲ್ಲಿ:ವಾಸ್ತು ಅನುಸಾರ ಹೂತೋಟದ ಸ್ವಚ್ಛ  ಇರುವ ಜಾಗದಲ್ಲಿ ಧ್ಯಾನಮುದ್ರೆಯಲ್ಲಿರುವ ಬುದ್ದನ ಮೂರ್ತಿ ಸ್ಥಾಪನೆ ಮಾಡಿದರೆ ಒಳ್ಳೆಯದು. ಇದರಿಂದ ತೋಟದಲ್ಲಿ ಸುತ್ತುವ ಸಂದರ್ಭದಲ್ಲಿ ಬುದ್ದನನ್ನ ದರ್ಶನ ಪಡೆದರೆ ಸಹಜವಾಗಿ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

  • ಪೂಜಾ ಸ್ಥಾನ:ಧ್ಯಾನಮುದ್ರೆಯಲ್ಲಿರುವ ಬುದ್ದ ಮೂರ್ತಿಯನ್ನು ಪೂಜಾ ಕೊಠಡಿಯಲ್ಲಿಡುತ್ತಾರೆ . ಇದರಿಂದ ನಮ್ಮ ಧ್ಯಾನ ಕೇಂದ್ರಿತವಾಗುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯೂ ಸಿಗುತ್ತದೆ.  ವಾಸ್ತು ಪ್ರಕಾರ ಇಲ್ಲಿ ಬುದ್ದನ ಮೂರ್ತಿ ಪೂರ್ವಕ್ಕೆ ಮುಖ ಮಾಡಿ ಇಡಬೇಕು. 
  • ಮಕ್ಕಳ ರೂಮಿನಲ್ಲಿ: ಮಕ್ಕಳ ಕೋಣೆಯಲ್ಲಿ ಟೇಬಲ್ ಮೇಲೆ ಬುದ್ಧನ ಮೂರ್ತಿಯನ್ನು ಪೂರ್ವದ ಕಡೆ ಮುಖ ಮಾಡಿ ಇಟ್ಟರೆ ಶಿಕ್ಷಣದಲ್ಲಿ ಸಫಲತೆ ಉಂಟಾಗುತ್ತದೆಯಂತೆ. ಶಯನ ಮುದ್ರೆಯಲ್ಲಿರುವ ಬುದ್ದನ ಮೂರ್ತಿಯನ್ನೂ ಕೂಡಾ ಇಡಬಹುದು. 
  • ಮನೆಯ ಮುಖ್ಯದ್ವಾರದ ಗೋಡೆಯ ಮೇಲೆ:ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಗೋಡೆಯ ಮೇಲೆ ಬುದ್ದನ ಪೇಂಟಿಂಗ್ ಅಂಟಿಸಬಹುದು. ಇದರಿಂದ ಮನೆಯಲ್ಲಿ ಶುಖ ಶಾಂತಿ ಇರುತ್ತದೆ. ಇದನ್ನು ಲಿವಿಂಗ್ ರೂಮಿನಲ್ಲೂ ಇಡಬಹುದು. ಆದರೆ ಬುದ್ದನ ಪೇಂಟಿಂಗ್ ಮನೆಯ ಒಳಗಿರಬೇಕು. 

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಬುಕ್ ಶೆಲ್ಫ್:ಗೊತ್ತಿರಲಿ. ಲಾಫಿಂಗ್ ಬುದ್ದ ಮತ್ತು ಗೌತಮ ಬುದ್ಧ  ಇವರಿಬ್ಬರಲ್ಲೂ ವ್ಯತ್ಯಾಸವಿದೆ. ಆದರೆ, ಲಾಫಿಂಗ್ ಬುದ್ದ ಕೂಡಾ ಶಾಂತಿ ಮತ್ತು ಖುಷಿಯ ಪ್ರತೀಕವಾಗಿದೆ. ವಾಸ್ತು ಅನುಸಾರ  ಬುಕ್ ಶೆಲ್ಫ್ ನಲ್ಲಿ ಪೂರ್ವಾಭಿಮುಖವಾಗಿ ಇಡಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ.

Related Post

Leave a Comment