ಕನಸಿನಲ್ಲಿ ಬೆಕ್ಕು ಬರುವುದರ ಅರ್ಥ ಏನು ಗೊತ್ತ..?

Written by Anand raj

Published on:

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಕನಸುಗಳು ಬಿದ್ದೇ ಬೀಳುತ್ತದೆ. ಪ್ರತಿಯೊಬ್ಬರಿಗೂ ಕನಸುಗಳು ವಿಭಿನ್ನವಾಗಿ ಬೀಳುತ್ತದೆಯೇ ಹೊರತು ಒಂದೇ ತರಹ ಇರುವುದಿಲ್ಲ. ಕೆಲವೊಬ್ಬರಿಗೆ ಕನಸಿನಲ್ಲಿ ಹಾವು ಕಂಡರೆ ಮತ್ತೆ ಕೆಲವರಿಗೆ ದೇವರ ದರ್ಶನವಾಗುತ್ತದೆ. ಹಾಗಾದರೆ ಕನಸಿನಲ್ಲಿ ಬೆಕ್ಕು ಬಂದರೆ ಅಥವಾ ಬೆಕ್ಕು ಕಂಡರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಕನಸಿನಲ್ಲಿ ಬೆಕ್ಕು ಕಂಡರೆ ಕೆಲವೊಂದು ಬಾರಿ ಸುಖ ಹಾಗೂ ಕೆಲವೊಂದು ಬಾರಿ ಕಷ್ಟಗಳನ್ನು ಅದು ಕೊಡುತ್ತದೆ. ಒಂದು ವೇಳೆ ಎರಡು ಬೆಕ್ಕುಗಳು ಜಗಳ ಆಡುತ್ತಿರುವ ಹಾಗೆ ಕನಸು ಬಿದ್ದರೆ ಮನೆಯ ಸದಸ್ಯರ ನಡುವೆ ಮುಂದಿನ ದಿನಗಳಲ್ಲಿ ಜಗಳವಾಗುತ್ತದೆ ಹಾಗೂ ಅಕ್ಕಪಕ್ಕದ ಮನೆಯವರ ಜೊತೆ ಅನಗತ್ಯವಾಗಿ ಕಲಹವುಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಬೆಕ್ಕು ಹಾಗೂ ನಾಯಿ ಜಗಳ ಮಾಡುತ್ತಿರುವ ಹಾಗೆ ಕನಸು ಬಿದ್ದರೆ ಇದು ಶುಭ ಸಂಕೇತವಾಗಿರುತ್ತದೆ. ಈ ರೀತಿ ಕನಸು ಬಿದ್ದರೆ ಬಹುಕಾಲದಿಂದ ನಿಮ್ಮ ಕೈಗೆ ಬರಬೇಕಾಗಿದ್ದ ಹಣವು ಆಕಸ್ಮಿಕವಾಗಿ ಬಂದು ನಿಮ್ಮ ಕೈ ಸೇರುತ್ತದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಬೆಕ್ಕು ಕಂಡರೆ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ಅದೇ ರೀತಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದ ಬೆಕ್ಕು ಕಂಡರೆ ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

Related Post

Leave a Comment