ಪೇರಳೆ ಹಣ್ಣು ತಿನ್ನುವ ಮುನ್ನ ಮಿಸ್ ಮಾಡದೇ ಈ ಮಾಡದೇ ಈ ಮಾಹಿತಿ ನೋಡಿ…

Written by Anand raj

Published on:

ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ.ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಅನ್ನು ಹೊಂದಿದೆ.ಈ ಹಣ್ಣನ್ನು ನಿತ್ಯ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.ಇನ್ನು ಪೇರಳೆ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಬಹಳ ಉತ್ತಮ.ಪೇರಳೆ ಹಣ್ಣಿನಲ್ಲಿ ರೋಗ ನಿರೋಧಕ ಗುಣವಿದೆ. ಇದರಲ್ಲಿ ವಿಟಮಿನ್ ಸಿ, ಪೊಟ್ಟಸಿಯಂ ಸಮೃದ್ಧವಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಇರುವುದರಿಂದ ದೃಷ್ಟಿ ದೋಷವನ್ನು ನೀವಾರಿಸಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇಷ್ಟೆಲ್ಲಾ ಲಾಭದಾಯಕ ಪೇರಳೆ ಹಣ್ಣನ್ನು ಎಲ್ಲರು ಸೇವಿಸುವ ಹಾಗೆ ಇಲ್ಲ.ಹಣ್ಣನ್ನು ಯಾರು ಸೇವಿಸಬಾರದು..??ಮದುಮೇಹದಿಂದ ಬಳಲುತ್ತಿರುವವರು ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸಬಾರದು. ಇದರಲ್ಲಿ ಕಡಿಮೆ ಪ್ರಮಾಣದ ಗ್ಲಿಸಮಿಕ್ ಇಂಡೆಕ್ಸ್ ಇದೆ.ಇದನ್ನು ಮದುಮೇಹ ಇರುವವರು ಸೇವಿಸಬಹುದು ಆದರೆ ಅತಿಯಾದ ಸೇವನೆ ಮಾಡಬಾರದು.ಯಾಕೇಂದರೆ 100ಗ್ರಾಂ ಪೇರಳೆ ಹಣ್ಣಿನಲ್ಲಿ 9 ಗ್ರಾಂ ಅಷ್ಟು ಸಕ್ಕರೆ ಇದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆ ಇದೆ.ಅದರಿಂದ ಮಿತವಾಗಿ ತಿಂದರೆ ಒಳ್ಳೆಯದು.

ಹೊಟ್ಟೆ ಉಬ್ಬರ ಸಮಸ್ಸೆ ಇರುವವರಿಗೆ ಪೇರಳೆ ಹಣ್ಣು ಸೇವನೆ ಒಳ್ಳೆಯದಲ್ಲ.ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ರಾಕ್ಟಸ್ ಸಮೃದ್ಧವಾಗಿದೆ.ಈ ಅಂಶವು ಅತಿಯಾದಾಗ ಹೊಟ್ಟೆಯಲ್ಲಿ ಉಬ್ಬರ ಉಂಟಾಗಬಹುದು.ಇದರಲ್ಲಿ ನೈಸರ್ಗಿಕವಾದ ಸಿಹಿ ಅಂಶ ಇದೆ.ಇದು ಹೊಟ್ಟೆಯಲ್ಲಿ ಕರಾಗುವುದಿಲ್ಲ ಬದಲಿಗೆ ಹೊಟ್ಟೆಯಲ್ಲಿ ಉಳಿದುಕೊಂಡು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.ಜೀರ್ಣಕ್ರಿಯೆ ತೊಂದರೆ ಉಂಟಾಗುತ್ತದೆ.ಪೇರಳೆ ಹಣ್ಣಿನಲ್ಲಿ ನರಿನಾಂಶ ಸಮೃದ್ಧವಾಗಿದೆ.ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ.ಅತಿಯಾದ ಸೇವನೆಯು ಜೀರ್ಣನಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಪೇರಳೆ ಹಣ್ಣಿನ ಅತಿಯಾದ ಸೇವನೆಯಿಂದ ಕರುಳಿನಲ್ಲಿ ನೋವು ಕಾಣಿಸಬಹುದು.ಪೇರಳೆ ಹಣ್ಣನ್ನು ಮೀತಿಯಾಗಿ ಸೇವನೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ.ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ.ಸರಿಯಾದ ಸಮಯದಲ್ಲಿ ಪೇರಳೆ ಹಣ್ಣನ್ನು ಸೇವಿಸಿ.ದಿನಕೊಂದು ಪೇರಳೆ ಹಣ್ಣನ್ನು ಸೇವಿಸಿ.ಇದರಿಂದ ಅರೋಗ್ಯ ಉತ್ತಮವಾಗಿರುತ್ತದೆ.ಇನ್ನು ಊಟದ ನಂತರ ಈ ಹಣ್ಣನು ಸೇವಿಸಬಹುದು. ಆದರೆ ರಾತ್ರಿ ವೇಳೆ ಸೇವಿಸಿದರೆ ಶೀತ ಮತ್ತು ಕಫ ಆಗುವ ಸಾಧ್ಯತೆ ಇದೆ.

Related Post

Leave a Comment