ಹಣದ ಸಮಸ್ಸೆ ಬಾರದಿರಲು ಶಿವರಾತ್ರಿ ಪೂಜೆಯಲ್ಲಿ ಉಪಯೋಗಿಸಿದ ಈ ವಸ್ತುಗಳ ಗಂಟನ್ನು ಹಣದ ಪೆಟ್ಟಿಗೆಯಲ್ಲಿ ಇಡಿ!

Written by Anand raj

Published on:

ಶಿವರಾತ್ರಿ ಹಬ್ಬದಲ್ಲಿ ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮಲ್ಲಿ ಇರುವ ಹಣದ ಸಮಸ್ಸೆ ಕೂಡ ಪರಿಹಾರ ಮಾಡಿಕೊಳ್ಳಬಹುದು.ಶಿವರಾತ್ರಿ ಎಂದರೇ ಮೊದಲು ರಂಗೋಲಿ ಹಾಕಿ ಪೀಠವನ್ನು ತಯಾರಿಸಿಕೊಳ್ಳಬೇಕು. ಶಿವ ಪಾರ್ವತಿ ಫೋಟೋ ಇಡಬೇಕು ಮತ್ತು ಎಕ್ಕದ ಎಲೆ ಮೇಲೆ ಎರಡು ದೀಪವನ್ನು ಹಚ್ಚಬೇಕು.ನಂತರ ಒಂದು ತಾಮ್ರ ತಟ್ಟೆಯಲ್ಲಿ 5 ಇಡಿ ಅಕ್ಕಿಯನ್ನು ಹಾಕಬೇಕು ಮತ್ತು ಎಕ್ಕದ ಎಲೆ ಇಟ್ಟು ಶ್ರೀಗಂಧದಿಂದ ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು.ನಂತರ ಶಿವ ಲಿಂಗವನ್ನು ಪ್ರತಿಷ್ಟಪಾನೇ ಮಾಡಬೇಕು. ನಂತರ 16 ಎಕ್ಕದ ಹೂವಿನ ಹಾರವನ್ನು ಹಾಕಬೇಕು.ಆದಷ್ಟು ಬಿಲ್ವ ಪತ್ರೆಯಿಂದ ಅಲಂಕಾರ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶಿವ ಲಿಂಗಕ್ಕೆ ವಿಭೂತಿ ಹಚ್ಚಿ ಬಿಳಿ ಹೂವುಗಳಿಂದ ಅಲಂಕಾರ ಮಾಡಬೇಕು.ಲಿಂಗದ ಮುಂದೆ ಬಸವಣ್ಣನ ವಿಗ್ರಹವನ್ನು ಇಡಬೇಕು.ನಂತರ ರುದ್ರಾಕ್ಷಿ ಇದ್ದಾರೆ ರುದ್ರಾಕ್ಷಿ ಹಾರ ಮಾಡಿ ಹಾಕಬಹುದು.ಪೂಜಾ ಸಮಯ ನೋಡಿಕೊಂಡು ಪೂಜೆ ಮಾಡಬೇಕು.ಇನ್ನು ಶಿವರಾತ್ರಿ ದಿನ ಪ್ರಸಾದವಾಗಿ ಹಾಲು ಹಣ್ಣು ಡ್ರೈ ಫ್ರೂಟ್ಸ್ ಮತ್ತು ಪಂಚಾಮೃತ ಅಭಿಷೇಕ ಮಾಡಿದ್ದಾರೆ ಅದನ್ನು ಸಹ ಇಡಬಹುದು.ಇನ್ನು ಅಖಂಡ ದೀಪರಾಧನೆ ಮಾಡಬೇಕು ಹಾಗೂ ಬೆಲ್ಲದ ದೀಪರಾಧನೆ ಮಾಡಬೇಕು.

ನಂತರ ಶಿವನ ಮಕ್ಕಳಾದ ಸುಬ್ರಮಣ್ಯ ಮತ್ತು ಗಣೇಶ ಪೂಜೆಯನ್ನು ಮಾಡಬೇಕು.ಇನ್ನು ಶಿವರಾತ್ರಿ ಹಬ್ಬದ ದಿನ ಶಿವನ ಆರಾಧನೆ ಮಾಡಿದರೆ ಒಳ್ಳೆಯದು.ಶಿವರಾತ್ರಿ ಹಬ್ಬದ ದಿನ ನಿರ್ಜಲ ಉಪವಾಸ ಇದ್ದು ಪೂಜೆಯನ್ನು ಮಾಡಿದರೆ ಒಳ್ಳೆಯದು.ನಂತರ ಊದುಬತ್ತಿಯಿಂದ ದೀಪ ಹಚ್ಚಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ದೂಪವನ್ನು ಬೆಳಗಬೇಕು.

ಮೂರು ಎಲೆ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸುವುದು ಶ್ರೇಷ್ಠ ಎನ್ನುವುದು ಪುರಾಣದಲ್ಲಿ ಉಲ್ಲೇಖ ಇದೆ.ಬಿಲ್ವ ಪತ್ರೆಯಲ್ಲಿ ಎಡಗಡೆ ಇರುವುದು ಬ್ರಹ್ಮ ಮತ್ತು ಬಲಗಡೆ ಇರುವುದು ವಿಷ್ಣು ಮತ್ತು ಮಧ್ಯ ಇರುವುದು ಸದಾಶಿವ ನೆಲೆಸಿರುವ ಎಂದು ಪುರಾಣದಲ್ಲಿ ಹೇಳಿದೆ.ಶಿವರಾತ್ರಿ ದಿನ ಶಿವ ಸಹಸ್ರನಾಮವನ್ನು ಓದಬೇಕು ಮತ್ತು ಪ್ರತಿ ಸೋಮವಾರ ದಿನ ಓದಬೇಕು.ಒಂದು ವೇಳೆ ಇಲ್ಲವಾದರೆ ಓಂ ನಮಃ ಶಿವಯ ಎಂದು ಹೇಳುತ್ತಾ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಬೇಕು.

ಶಿವರಾತ್ರಿ ಹಬ್ಬದ ಸಮಯದಲ್ಲಿ ಉಪವಾಸ ಜಾಗರಣೆ ಮತ್ತು ಪೂಜೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.ಬಿಲ್ವ ಪತ್ರೆ ಅರ್ಪಿಸುವುದರಿಂದ ನಿಮ್ಮ ಪಾಪಗಳು ನಿವಾರಣೆ ಆಗುತ್ತದೆ.ಬಿಲ್ವ ಪತ್ರೆ ಅರ್ಪಿಸಿದ ಮೇಲೆ ಬೆಲ್ಲದ ದೀಪರಾಧನೆ ಮಾಡಬೇಕು.ಮಾರನೇ ದಿನ ಬೆಲ್ಲದಲ್ಲಿ ಸ್ವೀಟ್ ಮಾಡಿ ಹಸುವಿಗೆ ನೀಡಬೇಕು.ಕೋನೇಯಲ್ಲಿ ಕಾಯಿಯನ್ನು ಒಡೆಯಬೇಕು. ನಂತರ ಪಂಚಾ ಆರತಿ ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವರಾಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಅಕ್ಕಿಯಿಂದ ಓಂ ನಮಃ ಶಿವಾಯ ಎಂದು ಹೇಳುತ್ತಾ ಶಿವನಿಗೆ ಅರ್ಚನೆ ಮಾಡಬೇಕು.ಈ ಪೂಜೆಯನ್ನು ಆದಷ್ಟು ಬೆಳಗ್ಗೆ ಮಾಡಿಕೊಂಡರೆ ಒಳ್ಳೆಯದು.ನಂತರ ತುಪ್ಪದ ಬತ್ತಿಯನ್ನು ಹಚ್ಚಿಕೊಂಡು ಮನಸ್ಸಿನಲ್ಲಿ ನಿಮ್ಮ ಕಷ್ಟಗಳು ಎಲ್ಲಾ ನಿವಾರಣೆ ಆಗಲಿ ಎಂದು ಹೇಳುತ್ತಾ ಆರತಿಯನ್ನು ಮಾಡಬೇಕು.ನಂತರ ಮಾರನೇ ದಿನ ಒಂದು ಬಿಳಿ ಬಟ್ಟೆ ತೆಗೆದುಕೊಂಡು ಅರ್ಚನೆ ಮಾಡಿದ ಅಕ್ಕಿ ಮತ್ತು ಬಿಲ್ವ ಪತ್ರೆಯನ್ನು ತೆಗೆದು ಬಿಳಿ ಬಟ್ಟೆಯಲ್ಲಿ ಗಂಟನ್ನು ಕಟ್ಟಿ ಇಡಬೇಕು.ನಂತರ ಗಂಟನ್ನು ಪೂಜೆ ಮಾಡಿ ಹಣ ಇಡುವ ಜಾಗದಲ್ಲಿ ಇಡಬೇಕು.ಈ ಗಂಟನ್ನು ವ್ಯಾಪಾರ ಸ್ಥಳದಲ್ಲಿ ಕೂಡ ಇಡಬಹುದು.ಈ ರೀತಿ ಮಾಡಿದರೆ ಹಣದ ಸಮಸ್ಸೆ ಸಾಲದ ಸಮಸ್ಸೆ ಕೂಡ ಕಡಿಮೆ ಆಗುತ್ತದೆ.

Related Post

Leave a Comment