ಕೈಗೆ ಕಾಲಿಗೆ ದಾರ ಕಾಟ್ಟೋದ್ಯಾಕೆ? ಕೆಂಪುದಾರದ ಮೆಹಿಮೆಯೇನು ಗೊತ್ತಾ?

Written by Anand raj

Published on:

ಕೈಗೆ ಕಾಲಿಗೆ ದಾರವನ್ನು ಕಟ್ಟುವುದು ಸಾಮಾನ್ಯ. ಅದರಲ್ಲೂ ಕಪ್ಪು ದಾರ ಕಟ್ಟಿಕೊಳ್ಳುವರೇ ಹೆಚ್ಚು.ಯಾರ ದೃಷ್ಟಿ ಬೀಳದಿರಲಿ ಎಂದು ಸಕಾರತ್ಮಕ ದೃಷ್ಟಿ ಪ್ರಭಾವ ಹೆಚ್ಚಾಗಲಿ ಎಂದು ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ದೇವರ ದಾರವನ್ನು ಕೈಗೆ ಕಟ್ಟಿಕೊಂಡರೆ ದೃಷ್ಟಿ ದಾರವನ್ನು ಬಲಗಾಲಿಗೆ ಕಟ್ಟಿಕೊಳ್ಳುತ್ತಾರೆ.ಅದರೆ ನೂರಾರು ವರ್ಷಗಳಿಂದ ಕೆಂಪು ದಾರವನ್ನು ಕಟ್ಟಿಕೊಳ್ಳುವ ಪದ್ಧತಿಯಿದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕೆಂಪು ಎಂದರೆ ಶುಭ ಜೀವಕ್ಕೆ ಮೂಲದರ ಆಗಿರುವ ರಕ್ತದ ಬಣ್ಣ ಕೆಂಪು ಕೂಡ ಹಾಗೆ ಹಿಂಧೂ ಧರ್ಮದಲ್ಲಿ ಕೆಂಪು ಬಣ್ಣ ತುಂಬಾನೇ ಶ್ರೇಷ್ಠ. ಯಾವುದೇ ಪೂಜೆ-ಪುನಸ್ಕಾರ ಇದ್ದರು ಶುಭಕಾರ್ಯ ಇದ್ದರೂ ಪೂಜೆಯ ಸಮಯದಲ್ಲಿ ಕೆಂಪು ದಾರವನ್ನು ಕಟ್ಟುವ ರೂಡಿ ಇದೆ. ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನು ಕಲಾವದಾರ ಅಥವಾ ಮೌಲ್ಯ ದಾರ ಎಂದು ಕರೆಯಲಾಗುತ್ತದೆ.

ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣಪುಟ್ಟ ಪೂಜೆಯಲ್ಲಿ ಕೆಂಪು ದಾರ ಬಹುತೇಕ ಮನೆಯಲ್ಲಿ ಇದ್ದೇ ಇರುತ್ತದೆ. ಸಿದ್ಧಿಪುರುಷರು ಹೇಳಿರುವ ಪ್ರಕಾರ ಕೆಂಪು ದಾರ ಎನ್ನುವುದು ರಕ್ಷಾ ಸೂತ್ರ ವಿದ್ದಂತೆ. ದೇವರ ಪೂಜೆ ಸಮಯದಲ್ಲಿ ಕೈಗೆ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಜೀವನದಲ್ಲಿ ಎದುರಾಗುವ ತೊಂದರೆಗಳಿಂದ ಪಾರು ಆಗಬಹುದಂತೆ. ಧಾರ್ಮಿಕ ಗ್ರಂಥಗಳ ಪ್ರಕಾರ ಕೈಯಲ್ಲಿ ದಾರವನ್ನು ಕಟ್ಟುವುದರಿಂದ ತ್ರಿ ದೇವರು ಮತ್ತು ಮಹಾ ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.

ಸಂಪತ್ತು ಜ್ಞಾನ ಬುದ್ಧಿವಂತಿಕೆ ಶಕ್ತಿ ಆಗಿರುವ ಲಕ್ಷ್ಮಿ ಸರಸ್ವತಿ ಮಹಾಕಾಳಿ ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ. ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವ ದಾರವನ್ನು ಬದಲಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ಮಂಗಳವಾರ ಮತ್ತು ಶನಿವಾರದಂದು ಮಾತ್ರ ಕೈಯಲ್ಲಿ ಕಟ್ಟಿರುವ ಕೆಂಪು ದಾರವನ್ನು ಬದಲಾಯಿಸಬೇಕು. ಯಾರ ಕೈಯಲ್ಲಿ ಕೆಂಪು ದಾರ ಇರುತ್ತದೆಯೋ ಅವರ ಜೀವನದಲ್ಲಿ ಧನಾತ್ಮಕ ಶಕ್ತಿ ಸಂಚರಿಸುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪುರುಷರು ಹಾಗೂ ಅವಿವಾಹಿತರು ಹೆಣ್ಣು ಮಕ್ಕಳು ಯಾವಾಗಲೂ ಬಲಗೈಗೆ ಮಾತ್ರ ಕೆಂಪು ದಾರವನ್ನು ಕಟ್ಟಬೇಕು.ಆದರೆ ವಿವಾಹಿತ ಮಹಿಳೆಯರು ಮಾತ್ರ ಎಡಗೈಗೆ ಕಟ್ಟಿಕೊಳ್ಳಬಹುದು. ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವ ಪದ್ಧತಿ ಹುಟ್ಟಿಕೊಂಡಿರುವುದು ಪುರಾಣದಲ್ಲಿ ಇದೆ. ಪುರಾಣದಲ್ಲಿ ಹೇಳಿರುವ ಪ್ರಕಾರ ಕೆಂಪು ದಾರ ಲಕ್ಷ್ಮೀದೇವಿಗೆ ಬಹಳ ನಂಟು. ಮಹಾಲಕ್ಷ್ಮಿ ಬಲಿ ರಾಜರಿಗೆ ಕೆಂಪು ದಾರವನ್ನು ಕಟ್ಟುವ ಮೂಲಕ ಈ ಪದ್ಧತಿ ಹುಟ್ಟಿಕೊಂಡಿದೆ. ಕೆಂಪು ದಾರ ಎಷ್ಟು ಸರಳವೂ ಅಷ್ಟೇ ಶಕ್ತಿಶಾಲಿ ಕೂಡ ಹೌದು. ಮಣಿಕಟ್ಟಿಗೆ ದಾರವನ್ನು ಕಟ್ಟಿಕೊಳ್ಳುವುದರಿಂದ ರಕ್ತ ಸರಾಗವಾಗಿ ಹರಿಯುತ್ತದೆ. ಇದರಿಂದ ವಾತ-ಪಿತ್ತ ಕಫ ಸಮವಾಗಿರುತ್ತದೆ.

Related Post

Leave a Comment