ನಿಮ್ಮದು ಸಿಂಹ ರಾಶಿನಾ ಹಾಗದರೆ ಈ ನಿಮ್ಮ ಜೀವನ ಹೇಗಿರುತ್ತದೆ ತಿಳಿದುಕೊಳ್ಳಿ

Written by Anand raj

Published on:

ಸಿಂಹ ರಾಶಿಯ ಅಧಿಪತಿ ರವಿ ಗ್ರಹ ಅಗ್ನಿತತ್ವದ ಸ್ಥಿರ ರಾಶಿ ಸಾತ್ವಿಕ ಗುಣ ಪೂರ್ವ ದಿಕ್ಕಿಗೆ ಅಧಿಪತಿ ಕ್ಷತ್ರಿಯ ಮತ್ತು ಹೊಟ್ಟೆಯ ಭಾಗವನ್ನು ಅನುಸರಿಸುತ್ತದೆ ಶುಕ್ರ ಶನಿಗ್ರಹಗಳು ಈ ರಾಶಿಗೆ ಶತ್ರುಗಳಾದರೆ ಚಂದ್ರ ಕುಜ ಗುರು ಮಿತ್ರರಾಗುತ್ತಾರೆ(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಜ್ಞಾಪೂರ್ವಕ ಬಲಯುಕ್ತವಾದ ಸ್ವಾಭಿಮಾನ ಹೊಂದಿರುವುದು ಯಾರಿಗೂ ತಲೆ ಬಾಗದಿರುವ ಮನೋಭಾವ ರಸಿಕತೆ ಅಕ್ಷರಜ್ಞಾನ ಹೊಂದಿರುವುದು ದೊಡ್ಡ ಮಮಸ್ಸಿನ ಧೀರ ಗಂಭೀರ ಪ್ರವೃತ್ತಿ ಧೃಢತೆ ಆಲಸ್ಯದ ಪ್ರವೃತ್ತಿ ಇವುಗಳನ್ನು ಕೊಡಿರುತ್ತದೆಈ ರಾಶಿಯವರು ದೃಢವಾದ ದೇಹವನ್ನು ಹೊಂದಿರುತ್ತಾರೆ ವಿಶಾಲ ವಕ್ಷಸ್ಥಳವನ್ನು ಹೊಂದಿರುತ್ತಾರೆ ಆದರ್ಶವಾದಿಗಳು ಕಲಾಭಿಮಾನಿಗಳು ಆಚಾರ ಸಂಪ್ರದಾಯದಲ್ಲಿ ಗೌರವ ಮುಚ್ಚುಮರೆಯಿಲ್ಲದೆ ನೇರವಾಗಿ ಮಾತನಾಡುವರು ಇದರಿಂದಾಗಿ ಸಂಧರ್ಭಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ ವಿದ್ಯಾ ಬುದ್ದಿಯನ್ನು ಹೊಂದಿರುತ್ತಾರೆ ಅಭಿವೃದ್ಧಿಗಾಗಿ ಶ್ರಮಿಸುವರು ವೃದ್ಧಿ ಉದ್ಯೋಗದಲ್ಲಿ ರಾರಾಜಿಸುತ್ತಾರೆ ಶತ್ರು ವರ್ಗವನ್ನು ನಿರ್ಲಕ್ಷಿಸುವುದಿಲ್ಲ.

ಧೈರ್ಯಶೀಲನು ಸಿಂಹದಂತೆ ನಿರ್ಭೀತನೂ ಜನರಾಜನೆನಿಸುವ ಗುಣಭರಿತನೂ ಆಗಿರುತ್ತಾನೆ ಯಾಕೆಂದರೆ ಸಿಂಹ ಲಗ್ನಾಧಿಪತಿ ಸೂರ್ಯ ಅವನ ಪ್ರಭಾವ ವ್ಯಕ್ತಿಯ ಮೇಲೆ ಬೀಳಲೇಬೇಕು ಇವನು ತನ್ನ ಪ್ರಭುತ್ವಶೀಲ ಪ್ರಯತ್ನದಿಂದಾಗಿ ಯಾವುದಾದರಲ್ಲೂ ಜಯಶೀಲನಾಗುತ್ತಾನೆ ಸರ್ವ ವಿಚಾರಗಳೂ ಶ್ರೇಷ್ಠವೆಂದು ಸಾಮನ್ಯವಾಗಿ ಎಲ್ಲರಿಗೂ ತಿಳಿದು ಬರುವದು ಇವನು ತುಂಬಾ ವಿಚಾರಶೀಲನು ಯೋಗ ಯೋಗ್ಯಗಳನ್ನು ಸರಿಯಾಗಿ ನಿರ್ಣಯಿಸಿ ಜನವಿರೋಧವಿಲ್ಲದ ಕಾರ್ಯ ಮಾಡುತ್ತಿರುವನು *ಪುಕ್ಕಟೆಯಾಗಿ ಯಾವುದೇ ಪದಾರ್ಥವನ್ನು ಪಡೆಯಬೇಡಿ.ವಿವೇಕವಾಗಿ ಯೋಚಿಸುವುದು ನಮ್ರತೆ ಪ್ರಿತಿ ವಾತ್ಸಲ್ಯವನ್ನು ಪಡೆದು ಅಭಿವೃದ್ಧಿ ಹೊಂದುವಿರಿ.ಅಂಧ ಮಕ್ಕಳಿಗೆ ಭೋಜನ ಮಾಡಿಸಬೇಕು,ತಾಮ್ರದ ನಾಣ್ಯವನ್ನು ಕಾಕಿ ವರ್ಣದ ದಾರದ ಸಹಾಯದಿಂದ ಧರಿಸಬೇಕು ಸದಾ ಸತ್ಯ ನುಡಿಯಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ದೇವರ ನಾಮಗಳನ್ನು ಬರೆಯುವುದರಿಂದ ಸುಗುವ ಫಲ ಮತ್ತು ಉದ್ದೇಶ ತಿಳಿಯಿರಿ ನಮ್ಮ ಮನಸ್ಸು ಶಾಂತವಾಗಲು ದೇವರನ್ನು ಒಲಿಸಿಕೊಳ್ಳಲು ನಾನಾ ತರಹದ ಜಪಗಳನ್ನು ಮಾಡುತ್ತೇವೆ ನಿತ್ಯಜಪ, ಪ್ರದಕ್ಷಿಣೆಜಪ, ನೈಮಿತ್ಯಜಪಗಳನ್ನು ಮಾಡುತ್ತೇವೆ ಆದರೆ ಇನ್ನೂ ಕೆಲವರು ಲಿಖಿತ ಜಪವನ್ನು ಮಾಡುತ್ತಾರೆ ಆ ಜಪವು ವಿಶೇಷದಲ್ಲಿ ವಿಶೇಷವಾಗಿದೆ ಈ ಹಿಂದೆ ಬಹಳ ಜನರು ಈ ಜಪವನ್ನು ಅನುಸರಿಸುತ್ತಿದ್ದರು ಕಾಲ ಕಳೆದಂತೆ ಎಲ್ಲವು ಮಾಯವಾಗುತ್ತಿದೆ ಮೊದಲೆಲ್ಲ ಮನೆಯಲ್ಲಿ ಹಿರಿಯರು ಚಿಕ್ಕಚಿಕ್ಕ ಮಕ್ಕಳುಗಳು ಕೋಟಿ ರಾಮನಾಮ, ಶಿವನಾಮವನ್ನು ಬರೆಯುತ್ತಿದ್ದರು ಈಗ ಶಿವನ ರಾಮನ ಹೆಸರು ಹೇಳುವುದಕ್ಕು ಸಮಯವಿಲ್ಲದಂತಾಗಿದೆ ಎನ್ನಬಹುದು

ಮನಸ್ಸು ಭಗವಂತನ ಕಡೆಗೆ ತಿರುಗಿಸುದಕ್ಕೆ ಈ ಲಿಖಿತ ಜಪವನ್ನು ಮಾಡುತ್ತಿದ್ದರು ಇಷ್ಟದೇವರನ್ನು ನೆನೆದು ಬರೆಯುತ್ತಿದ್ದರೆ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು ಆದರೆ ಅದರಲ್ಲಿ ಒಂದು ಸತ್ಯ ಇದೆ ಅದು ಏನು ಎಂದರೆ ದೇವರ ಸ್ಮರನೆ ಜೊತೆ ಮನಸ್ಸನ್ನು ಒಂದೇಕಡೆ ನಿಲ್ಲಿಸುವುದು ಕೆಲವರು ದೇವರ ಮುಂದೆ ಕೂತು ಜಪಮಾಲೆ ಇಟ್ಟುಕೊಂಡು ಜಪ ಮಾಡುವುದು ಇಷ್ಟವಾಗದೇ ಇರಬಹುದು ಅಂತವರಿಗೆ ಲಿಖಿತ ಜಪ ಮಾಡುವುದು ಬಹಳ ಒಳ್ಳೆಯದು.

‘ಓಂ ನಮಃ ಶಿವಾಯ’ ‘ಓಂ ನಮೋ ನಾರಾಯಣಾಯ’ ಮತ್ತು ‘ಶ್ರೀರಾಮ್ ಜೈರಾಮ್’ ನಿಮಗೆ ಇಷ್ಟವಾದ ದೇವರ ಹೆಸರುಗಳನ್ನು ತೆಗೆದುಕೊಳ್ಳಬಹುದು ಪ್ರತಿದಿನ ಮೌನವಾಗಿ ಅರ್ಧಗಂಟೆಯಾದರು ಸಮಯ ತೆಗೆದುಕೊಂಡು ಭಗವಂತನ ಹೆಸರನ್ನು ಶಾಯಿಯಲ್ಲಿ ಯಾವ ಭಾಷೆಯಲ್ಲಾದರೂ ಬರೆಯಬಹುದು ಆದರೆ ಬರೆಯುವಾಗ ಅತ್ತ ಇತ್ತ ನೋಡದೆ ಮೌನವಾಗಿಯೇ ಬರೆಯಬೇಕು ಇದನ್ನು ಶುದ್ಧವಾದ ಸ್ಥಳದಲ್ಲಿ ದೇವಸ್ಥಾನಗಳಲ್ಲಿ ಬರೆಯಬಹುದು ನಾಮ ಜಪವನ್ನು ಒಂದು ಲಕ್ಷ ಒಂದು ಕೋಟಿ ಅಷ್ಟು ಬೇಕಾದರು ಬರೆಯಿರಿ ಇದರಿಂದ ನಿಮಗೆ ಅದ್ಭುತವಾದ ಶಾಂತಿಯನ್ನು ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಪಡೆಯಬಹುದಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment