ಫೆಬ್ರವರಿ 1ರಂದು ಮೌನಿ ಅಮಾವಾಸ್ಯೆ ವಿಶೇಷತೆಗಳು!ಯಾವ ದೇವರ ಪೂಜೆ ಮಾಡಬೇಕು? ಪಿತೃಗಳಿಗೆ ತರ್ಪಣ

Written by Anand raj

Published on:

ಹಿಂದೂಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳಾನೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಈ ಭಾರಿ ಬಂದಿರುವ ಮಗಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.ಸೋಮವಾರದಿಂದ ಪ್ರಾರಂಭ ಆಗಿರುವುದರಿಂದ ಸೋಮಾವತಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತರೆ.ಹಾಗಾಗಿ ಈ ಮಗಾ ಮಾಸದ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೇ.ಮಾಘ ಮಾಸದ ಸ್ನಾನ ದಾನ ಪೂಜೆ ಮತ್ತು ಪಿತೃಗಳಿಗೆ ತರ್ಪಣ ಬಿಡುವುದು ತುಂಬಾನೇ ವಿಶೇಷವಾಗಿದೇ ಈ ಅಮಾವಾಸ್ಯೆ ದಿನ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಮೌನಿ ಅಮಾವಾಸ್ಯೆಯಲ್ಲಿ ಗಂಗ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಮೌನಿ ಅಮಾವಾಸ್ಯೆಯಲ್ಲಿ ಮೌನವಾಗಿ ಇದು ಉಪವಾಸವನ್ನು ಆಚರಣೆ ಮಾಡುತ್ತಾರೆ.ಈ ಮೌನಿ ಅಮಾವಾಸ್ಯೆಯಲ್ಲಿ ಉಪವಾಸದ ಜೊತೆ ಭಗವಂತನ ಧ್ಯಾನ ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷ್ಣುವಿನ ಆರಾಧನೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.ಅಮಾವಾಸ್ಯೆ ದಿನ ಎರಡು ತುಪ್ಪದ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮ ಹೇಳಿಕೊಳ್ಳುವುದು. ಹಣದ ಸಮಸ್ಸೆ ಇರುವವರು ಅಮಾವಾಸ್ಯೆ ದಿನ ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ವಿಶೇಷವಾಗಿ ಲಕ್ಷ್ಮಿ ಅಷ್ಟೊತ್ತರ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಸೆಯನ್ನು ಬಗೆಹರಿಸಿಕೊಳ್ಳಬಹುದು.ಇದನ್ನು ಸೋಮವಾರ ಸಂಜೆ ಸೂರ್ಯಸ್ತದ ನಂತರ ಲಕ್ಷ್ಮಿಯಾ ಪೂಜೆಯನ್ನು ಮಾಡಿಕೊಂಡರೆ ತುಂಬಾನೇ ಒಳ್ಳೆಯದು.

ಈ ಅಮಾವಾಸ್ಯೆ ಸೋಮವಾರ ಮದ್ಯಹ್ನ 2:29 ನಿಮಿಷಕ್ಕೆ ಪ್ರಾರಂಭವಾದರೆ ಮಂಗಳವಾರ 1 ನೇ ತಾರೀಕು 11:16 ನಿಮಿಷಕ್ಕೆ ಮುಗಿಯುತ್ತದೇ.ಹಾಗಾಗಿ ಮಂಗಳವಾರ ಬೆಳಗ್ಗೆ ನೀವು ಕಳಶವನ್ನು ಬದಲಿಸಿ ಕಳಶಕ್ಕೆ ಪರಿಶುದ್ಧವಾದ ನೀರನ್ನು ಹಾಕಿ ಹೊಸದಾಗಿ ಕಾಯಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ.ವಿಶೇಷವಾಗಿ ಲಕ್ಷ್ಮಿ ಮತ್ತು ವಿಷ್ಣು ಪೂಜೆ ಮಾಡುವುದಾದರೆ ಸೋಮವಾರ ಸಂಜೆ ಎರಡು ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿಕೊಳ್ಳಬಹುದು.ಇನ್ನು ಮಂಗಳವಾರ ಬೆಳಗ್ಗೆ ಅಮಾವಾಸ್ಯೆ ಪೂಜೆ ಮಾಡುವಾಗ ಈ ಪೂಜೆಯನ್ನು ಮಾಡಬಹುದು.

ತುಂಬಾ ಜನರಿಗೆ ಪಿತೃ ದೋಷ ಇರುತ್ತದೆ.ಪಿತೃ ದೋಷ ಇರುವ ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಕ್ಕೆ ಹೋದರು ಸಹ ಅಡೆತಡೆಗಳು ಆಗುತ್ತಿರುತ್ತದೆ.ಕುಟುಂಬದಲ್ಲಿ ಸಂತೋಷ ಅಷ್ಟಾಗಿ ಇರುವುದಿಲ್ಲ.ಶಾಂತಿಯ ಕೊರತೆ ಎದ್ದು ಕಾಣಿಸುತ್ತದೆ.ಈ ಎಲ್ಲಾ ಸಮಸ್ಸೆಗೆ ಮಂಗಳವಾರ ಬೆಳಗ್ಗೆ ಮೌನಿ ಅಮಾವಾಸ್ಯೆಯಂದು ಸೂರ್ಯೋದಾಯಕ್ಕೂ ಮುಂಚೆ ಸ್ನಾನವನ್ನು ಮಾಡಿಕೊಂಡು ಅಮಾವಾಸ್ಯೆ ದಿನ ಕಳಶ ತೆಗೆದುಕೊಂಡು ಅದಕ್ಕೆ ಕಪ್ಪು ಎಳ್ಳು ನೀರಿನೊಂದಿಗೆ ಹಾಕಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಪಿತೃಗಳಿಗೆ ತರ್ಪಣ ಬಿಡುವುದರಿಂದ ಸ್ವರ್ಗ ಪ್ರಾಪ್ತಿ ಆಗುತ್ತದೆ ಮತ್ತು ಪಿತೃ ದೋಷ ಕೂಡ ನಿವಾರಣೆ ಮಾಡಿಕೊಳ್ಳಬಹುದು.ಈ ದಿನ ಎಳ್ಳು ಎಣ್ಣೆ ಮತ್ತು ಎಳ್ಳು ಉಂಡೆ ದಾನ ಮಾಡಿದರೆ ಒಳ್ಳೆಯದು.ಈ ರೀತಿ ಮಾಡಿದರೆ ಪಿತೃ ದೋಷ ನಿವಾರಣೆ ಮಾಡಿಕೊಳ್ಳಬಹುದು.ಈ ಮೌನಿ ಅಮಾವಾಸ್ಯೆಯಂದು ಗಾಯತ್ರಿ ಮಂತ್ರ ಜಪ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗಿ ಹೋಗುತ್ತದೆ.

Related Post

Leave a Comment