ಹಳೆ ಬಾಟಲಿ ಮುಚ್ಚಳ ದಿಂದ ಇಷ್ಟು ದೊಡ್ಡ ಕೆಲಸ ಸುಲಭ ಆಗುತ್ತೆ ಅಂತ ಗೊತ್ತೇ ಇರಲಿಲ್ಲ!

Written by Anand raj

Published on:

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ ಆಗುತ್ತದೆ.

ಸ್ವಲ್ಪ ಅಡುಗೆ ಸೋಡಾವನ್ನು ಬೆಡ್ ಮೇಲೆ ಹಾಕಬೇಕು.ಅಡುಗೆ ಸೋಡಾ ಬೆಡ್ ಮೇಲೆ ಇರುವ ಬಾಕ್ಟೆರಿಯವನ್ನು ಕೊಂದು ಹಾಕುತ್ತದೆ. ಅಷ್ಟೇ ಅಲ್ಲ ಬೆಡ್ ಮೇಲೆ ಇರುವ ಬ್ಯಾಡ್ ಸ್ಮೆಲ್ ಅನ್ನು ಕೂಡ ತೆಗೆದು ಹಾಕುತ್ತದೆ. ಬೆಡ್ ಮೇಲೆ ಅಡುಗೆ ಸೋಡಾ ಹಾಕಿ ಸುಮಾರು 3 ರಿಂದ 4 ಗಂಟೆ ಹಾಗೆ ಬಿಡಬೇಕು. ನಂತರ ಬಟ್ಟೆ ಸಹಾಯದಿಂದ ಹಾಸಿಗೆ ಮೇಲೆ ಇರುವ ಸೋಡಾವನ್ನು ತೆಗೆಯಿರಿ ಮತ್ತು ಎಲ್ಲೂ ಕೂಡ ಸೋಡಾ ಪುಡಿಯನ್ನು ಬಿಡಬೇಡಿ.

ನಂತರ ಒಂದು ಪಾತ್ರೆಗೆ ನೀರು ಹಾಗು ಅರ್ಧ ಚಮಚ ಸೋಪ್ ಪೌಡರ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಟ್ಟೆಯನ್ನು ಸೋಪ್ ನೀರಲ್ಲಿ ಅದ್ದಿ ಪಾತ್ರೆಯ ಮುಚ್ಚಳಕ್ಕೆ ಕಟ್ಟಿ ಹಾಸಿಗೆ ಮೇಲೆ ರಬ್ ಮಾಡಬೇಕು. ಹಾಸಿಗೆಯನ್ನು ನಿಟ್ ಆಗಿ ವರೆಸಿ ಹಾಗು ಒಂದು ಗಂಟೆ ಒಣಗುವುದಕ್ಕೆ ಬಿಡಬೇಕು. ಈ ರೀತಿ ಮಾಡಿದರೇ ಹಾಸಿಗೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ. ಈ ರೀತಿ 15 ದಿನಕ್ಕೊಮ್ಮೆ ಮಾಡುತ್ತ ಬನ್ನಿ ಹಾಸಿಗೆ ತುಂಬಾನೇ ಚೆನ್ನಾಗಿ ಇರುತ್ತದೇ ಹಾಗು ಕ್ಲೀನ್ ಆಗಿ ಇರುತ್ತದೆ ಹಾಗು ಬ್ಯಾಡ್ ಸ್ಮೆಲ್ ಕೂಡ ಬರುವುದಿಲ್ಲ. ಸಾದ್ಯವಾದರೆ ತಿಂಗಳಿಗೆ ಒಮ್ಮೆ ಹಾಸಿಗೆಯನ್ನು ಬಿಸಿಲಿಗೆ ಹಾಕಿ.

Related Post

Leave a Comment