ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇವತ್ತು ಬಹಳ ವಿಶೇಷ. ಒಂದು ರಿಂದ ತಾರೀಖು ಭಯಂಕರವಾದ ಶನಿವಾರ ಇಂದಿನಿಂದ ಆರ್ನೂರ 12 ವರ್ಷಗಳ ಬಳಿಕ ಇಂದು ರಾಷ್ಟ್ರದ ಶುಕ್ರದೆಸೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ ಎಂದು ಹೇಳಬಹುದು. ಇವರಿಗೆ ಶನಿ ದೇವರ ಕೃಪೆಯಿಂದ ಸಿಗ್ತಾ ಇದೆ ಅಂತ ಹೇಳಬಹುದು.ಹಾಗಾದರೆ ಯಾವ ರಾಶಿಗಳಿಗೆ ಯಾವ ಫಲಗಳು ಒಂದು ಶನಿವಾರದಿಂದ ಸಿಗ್ತಾ ಇದೆ ಅಂತ ನಾವು ಇವತ್ತಿನ ಇವರುಗಳಿಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಬನ್ನಿ.
ಹೌದು ಇಂದಿನ ರಾಶಿಗಳ ದಿನ ಸಂಪೂರ್ಣ ಕೃಪೆ, ಇರೋದ್ರಿಂದ ತುಂಬಾನೇ ಶುಭವಾದ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಶುಭ ದಿನವಾಗಿದೆ. ಇದು ಮಾಡೋ ಕೆಲಸದಲ್ಲಿ ಕೂಡ ನೀವು ಇದರಿಂದ ಪ್ರಗತಿಯನ್ನ ಕಂಡುಕೊಳ್ಳುತ್ತೀರಿ.
ಮುಟ್ಟಿದ್ದೆಲ್ಲ ಬಂಗಾರ ಆಗುವ ಜೊತೆಗೆ ನೀವು ಕೈಗೆ ಸಿಗುವನ್ನ ಕೂಡಪಡುತ್ತೀರಿ ಅಂತ ಹೇಳಬಹುದು. ಇನ್ನು ನೀವು ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಹಿಂದಿನಿಂದ ನೀವು ತುಂಬಾ ಯೋಚನೆಯನ್ನು ಮಾಡಿದ್ದರು. ಅದು ತುಂಬಾನೇ ಮುಖ್ಯ.
ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ ಮುಂದಿನ ದಿನಗಳಲ್ಲಿ.ಸಮಸ್ಯೆಗಳು ಬರಬಹುದು ಎಚ್ಚರವಾಗಿರಿ ಮದುವೆಯಾಗಿ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಕಾರಣವಾಗುತ್ತೆ. ಮನೆಯಲ್ಲಿ ಎಲ್ಲರ ಒಪ್ಪಿಗೆಯ ಮೂಲಕ ನೀವು ಮದುವೆಯನ್ನ ಮಾಡೋದು ತುಂಬಾನೇ ಸಾಧ್ಯವಾಗುತ್ತೆ. ಇನ್ನು ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ನೀವು ಮಾಡುವ ಕೆಲಸದಲ್ಲಿ ಅವರು ಕೂಡ ಆಸಕ್ತಿ ತೋರಿದ್ದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಆರೋಗ್ಯದ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ನೀವು ನಿರ್ಲಕ್ಷ ಮಾಡಬೇಡಿ. ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡ ತುಂಬಾನೇ ಮುಖ್ಯವಾಗಿರುತ್ತದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಇಂದಿನಿಂದ ಹಣ ಕಾಸಿನಿಂದ ಅನುಭವಿಸಿದಂತಹ ಎಲ್ಲ ರೀತಿಯ ತೊಂದರೆಗಳು ಕೂಡ ದೂರವಾಗಿ ತುಂಬಾ ಪ್ರಯೋಜನಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಕೂಡ ಪ್ರಗತಿಯನ್ನ ಕಾಣುತ್ತಿದೆ ಅಂತ ಹೇಳಬಹುದು. ಹಿರಿಯರ ಮಾರ್ಗದರ್ಶನ ಮೂಲಕ ನೀವು ನಿಮ್ಮ ನಿಮ್ಮ ಕೆಲಸವನ್ನ ಮಾಡೋದರಿಂದ ಎಲ್ಲ ರೀತಿಯ ಅನುಕೂಲವನ್ನು ಕೂಡ ನೀವು ಪಡೆಯಲು ಸಾಧ್ಯವಾಗುತ್ತೆ.
ಇನ್ನು ಕುಟುಂಬದವರೊಂದಿಗೆ ಧಾರ್ಮಿಕ ಕೇಂದ್ರಗಳಿಗೆ ಹೋಗಬೇಕು ಅಂದುಕೊಂಡಿದ್ದೀವಿ. ಸಂಪೂರ್ಣ ಒಪ್ಪಿಗೆಯನ್ನು ಪಡೆದುಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಹೋಗೋದು ತುಂಬಾನೇ ಉತ್ತಮ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಬರಬಹುದು. ಆದರೆ ವ್ಯಾಪಾರದಲ್ಲಿ ವೃದ್ಧಿ ಕಂಡುಬಂದಿ ಹೇಳಬಹುದು.
ಸರಳ ಪದವನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವುವು ನೋಡಿ.ಮಕರ ರಾಶಿ ಸಿಂಹ ರಾಶಿ ಮೇಷ ರಾಶಿ, ಕಟಕ ರಾಶಿ, ಮೀನ ರಾಶಿ, ಕುಂಭ ರಾಶಿ, ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿ. ಕಡೆ ಶೇರ್ ಮಾಡಿ.