ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಡಿಸೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಶುಭಕರ ವಾಗಿರುವಂತಹ ಶುಕ್ರವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಮುಂದಿನ ಐದು ವರ್ಷಗಳ ವರೆಗೂ ಕೂಡ ರಾಜನಂತೆ ಜೀವನ ವನ್ನು ನಡೆಸ ಲಿದ್ದಾರೆ. ಇವರಿಗೆ ಗುರುಬಲ ಶುರುವಾಗುತ್ತಿದೆ ಕಾಲಿಟ್ಟಲೆಲ್ಲ ಹಣ ಸಂಪತ್ತು ಪ್ರಾಪ್ತಿಯಾಗುತ್ತದೆ ಹಾಗು ಇವರಷ್ಟು ಅದೃಷ್ಟವಂತ ರಾಶಿಗಳು ಯಾವು ಇರುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಶುಭ ಶುಕ್ರವಾರ ದಿಂದ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ದಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಹೌದು ಈ ಜನರು ಎಲ್ಲಿಂದಲಾದರೂ ಅನಿರೀಕ್ಷಿತ ಹಣ ವನ್ನು ಪಡೆಯ ಬಹುದಾಗಿದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಬಲ ಗೊಳ್ಳುತ್ತದೆ. ಕೆಟ್ಟ ಕೆಲಸಗಳ ನ್ನ ಮಾಡ ಲಾಗುವುದಿಲ್ಲ. ಪ್ರೀತಿ, ಪ್ರೇಮ ಜೀವನ ಚೆನ್ನಾಗಿರುತ್ತದೆ. ವೃತ್ತಿಜೀವನ ದಲ್ಲಿ ಪ್ರಗತಿ ಕಂಡುಬರುತ್ತದೆ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ ಬೇರೆ ಯಾವುದಾದರೂ ಮೂಲ ದಿಂದ ನಿಮಗೆ ಹಣದ ಸಂಪತ್ತು ಸಿಗುತ್ತದೆ. ಉದ್ಯೋಗ ಮತ್ತು ವ್ಯಾಪಾರ ದಲ್ಲಿ ಪ್ರಗತಿ ಕಂಡುಬರುತ್ತದೆ ಹಾಗು ನಿಮಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಇರುವುದರಿಂದ ನೀವು ಬಹಳಷ್ಟು ಪ್ರತಿಭಾ ವಂತ ರಾಗಿ ರುತ್ತೀರಾ ಹಾಗು ಎಲ್ಲರ ಗೌರವ ಕ್ಕೆ ಪಾತ್ರರಾಗುತ್ತೀರಾ. ಈ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಅಪೇಕ್ಷಿತ ಫಲಿತಾಂಶ ಗಳನ್ನು ಪಡೆಯ ಬಹುದಾಗಿದೆ. ಸಾಕಷ್ಟು ಲಾಭ ಬರುತ್ತದೆ. ದೊಡ್ಡ ಮಟ್ಟದ ಹಣ ನಿಮ್ಮ ಕೈಸೇರುತ್ತದೆ. ಬಾಕಿ ಉಳಿದಿರುವ ಕೆಲಸ ಗಳನ್ನು ಪೂರ್ಣಗೊಳಿಸುತ್ತೀರಿ ರಾ ನಿಮ್ಮ ಆಸೆ ಆಕಾಂಕ್ಷೆ ಈಡೇರುವ ಸಮಯ ಹತ್ತಿರ ಬಂದಿದೆ.
ನೀವು ಪ್ರತಿ ಯೊಂದು ಕೆಲಸ ದಲ್ಲೂ ಕೂಡ ಅನುಕೂಲಕರವಾದ ಫಲಿತಾಂಶ ಗಳನ್ನು ಪಡೆದುಕೊಳ್ಳುತ್ತೀರಾ ಮತ್ತು ನಿಮ್ಮ ಯೋಜನೆಗಳು ಹಣ ಕ್ಕೆ ಸಂಬಂಧಿಸಿದ ವಿಷಯ ಗಳಲ್ಲಿ ಯಶಸ್ವಿಯಾಗುತ್ತದೆ. ನೀವು ವ್ಯವಹಾರ ದಲ್ಲಿ ಉತ್ತಮವಾದ ಲಾಭ ವನ್ನು ನಿರೀಕ್ಷೆ ಮಾಡ ಬಹುದಾಗಿದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ವೃಶ್ಚಿಕ ರಾಶಿ ಮಕರ ರಾಶಿ ಕರ್ಕಾಟಕ ರಾಶಿ, ಕುಂಭ ರಾಶಿ ಧನ ಸ್ಸು ರಾಶಿ, ಮೀನ ರಾಶಿ, ಕನ್ಯಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.