ನಿಮ್ಮ ಹೆಸರು ” B ” ಅಕ್ಷರದಿಂದ ಶುರುವಾಗಿದ್ದರೆ ಇದನ್ನು ಓದಿ

Written by Anand raj

Published on:

ನಮಸ್ಕಾರ ಎಲ್ಲರಿಗೂ, ನಿಮ್ಮ ಹೆಸರು “B” ಎನ್ನುವ ಅಕ್ಷರದಿಂದ ಆರಂಭವಾಗುತ್ತಾ? ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ತಿಳಿಯೋಣ. ಬಿ ಎಂಬ ಅಕ್ಷರವು ಸಂಖ್ಯೆ ಎರಡನ್ನು ಪ್ರತಿನಿಧಿಸುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳುತ್ತಿದ್ದಾರೆ, ಈ ಹೆಸರನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಬಹಳ ಭಾವಜೀವಿಗಳಾಗಿರುತ್ತಾರೆ, ಅಷ್ಟೇ ಅಲ್ಲದೆ ಹಲವಾರು ಬಾರಿ ದ್ವಂದ್ವ ನಿಲುವನ್ನು ಹೊಂದಿರುವವರು ಆಗಿರುತ್ತಾರೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಒಮ್ಮೆ ಏನನ್ನು ಯೋಚಿಸುತ್ತಾರೋ ಅದನ್ನು ಮತ್ತೊಮ್ಮೆ ಬೇಡ ಎಂದು ಸುಮ್ಮನಾಗುತ್ತಾರೆ ಅಂದರೆ ಯೋಚನೆ ಒಂದು ಕಾರ್ಯಾಚರಣೆ ಒಂದು ಇವರದಾಗಿರುತ್ತದೆ, ಯೋಚನೆ ಹಾಗೂ ಕಾರ್ಯಾಚರಣೆ ಬೇರೆಬೇರೆ ಆದಕಾರಣ ಒಮ್ಮೊಮ್ಮೆ ತಮ್ಮಲ್ಲೇ ತಾವು ಕನ್ಫ್ಯೂಸ್ ಅನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಇವರು ಹೆಚ್ಚಾಗಿ ಮಾತನಾಡುವುದಿಲ್ಲ ಆದರೆ ಪ್ರಾಣ ಸ್ನೇಹಿತರಿಗೆ ಮಾತ್ರ ಪ್ರಾಣವನ್ನೇ ಕೊಡುತ್ತಾರೆ, ಬದುಕಿರುವವರೆಗೆ ಅವರ ಕೈಯನ್ನು ಹಿಡಿದು ಅವರ ಬೆನ್ನು ಹಿಂದೆ ನಿಂತು ಸಹಾಯ ಸಹಕಾರಗಳನ್ನು ಒದಗಿಸುತ್ತಾರೆ

ಇನ್ನು ಪ್ರತಿಯೊಂದು ವಿಷಯದಲ್ಲೂ ಇವರು ಸಹಾಯಕಾರಿ, ಸಹಕಾರಿ ಮನಸ್ಸನ್ನು ಉಳ್ಳವರಾಗಿರುತ್ತಾರೆ, ವಿನಯಶೀಲರು ಆಗಿರುತ್ತಾರೆ ಅಷ್ಟೇ ಅಲ್ಲದೆ ಬಹಳ ಕಟೋರ ಪರಿಶ್ರಮವನ್ನು ಪಡುವ ವ್ಯಕ್ತಿಗಳಾಗಿರುತ್ತಾರೆ, ಸಂಕೀರ್ಣ ಸನ್ನಿವೇಶಗಳನ್ನು ನಿಭಾಯಿಸುವಾಗ ಕೆಲವು ಮಧ್ಯಸ್ಥಿಕೆ ಕೌಶಲ್ಯಗಳನ್ನು ಇವರು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೂಡ ಇವರು ಹೊಂದಿರುವುದಲ್ಲದೆ ಧೈರ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ.

ಇನ್ನು B ಎಂಬ ಅಕ್ಷರವನ್ನು ಹೆಸರಾಗಿ ಉಳ್ಳವ ವ್ಯಕ್ತಿಗಳು ಶಾಂತಿ ಹಾಗೂ ಸೌಹಾರ್ದತೆ ಇವನಿಗೆ ಅತ್ಯಂತ ಮಹತ್ವದ್ದಾಗಿರುತ್ತದೆ, ಜನರಿಗೆ ಆರೈಕೆ ಮಾಡುವುದು ಗೊತ್ತು ಕೆಟ್ಟ ಜನರೊಡನೆ ಸೆಣೆಸಾಡುವುದು ಕೂಡ ಗೊತ್ತು, ಹೀಗಾಗಿ ಜನರಿಗೆ ಆರೈಕೆ ಮಾಡುವಾಗ ಗಟ್ಟಿಯಾಗಿ ಕೆಟ್ಟ ಜನರೊಡನೆ ಸೆಣೆಸಾಡುವಾಗ ಅಷ್ಟೇ ಧೈರ್ಯದಿಂದ ಎದೆಗುಂದದೆ ಮುನ್ನುಗ್ಗುತ್ತಾರೆ, ಹಾಗೆಯೇ ಈ ಬಿ ಎಂಬ ಅಕ್ಷರವನ್ನು ಹೆಸರನ್ನಾಗಿ ಇಟ್ಟುಕೊಂಡವರು ಮನೆಯವರ ಬಗ್ಗೆ ಯಾವಾಗಲೂ ಯೋಚನೆ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇವರ ವ್ಯಕ್ತಿತ್ವ ಬಹಳಷ್ಟು ಕಾಳಜಿ ವಹಿಸುವಂಥದ್ದು, ಆಲೋಚಿಸುವಂತದ್ದು ಆದರೂ ಸಹ ಜೀವನದಲ್ಲಿ ಅತಿಯಾದ ಸೆಂಟಿಮೆಂಟ್ ನಿಂದ ಸೋಲುತ್ತಾ ಹೋಗುತ್ತಾರೆ, ಇದನ್ನು ಕಡಿಮೆ ಮಾಡಿಕೊಂಡರೆ ಬಹಳ ಒಳ್ಳೆಯದು ಯಾಕೆಂದರೆ ತಿಳಿದ ಮೇಲೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮವಾದಂತಹ ಕೆಲಸ, ಸಂಗಾತಿಯನ್ನು ಹೇಗೆ ಮುದ್ದಿಸಬೇಕು ಎಂಬುದು ಇವರಿಗೆ ತಿಳಿದಿರುತ್ತದೆ ಅದೇ ರೀತಿ ಅವರ ಸಂಗಾತಿಯೊಂದಿಗೆ ಇರಲು ಬಯಸುತ್ತಾರೆ, ಇನ್ನು ಮೊದಲೇ ತಿಳಿಸಿದಂತೆ ಇವರು ಭಾವನಾಜೀವಿಗಳಾಗಿರುತ್ತಾರೆ, ಬಿ ಎಂಬ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಈ ರೀತಿಯದ್ದಾಗಿರುತ್ತದೆ.

Related Post

Leave a Comment