ಯಾವ ಹೆಣ್ಣು ಸಹ ಆಕೆಯ ಗಂಡನ ಹತ್ತಿರ ಈ 5 ವಿಷಯಗಳನ್ನು ಹೇಳುವುದಿಲ್ಲ

Written by Anand raj

Published on:

ವೈವಾಹಿಕ ಜೀವನದಲ್ಲಿ ಗಂಡ ಮತ್ತು ಹೆಂಡತಿ ತಮ್ಮ ಎಲ್ಲಾ ವಿಷಯಗಳನ್ನು ಮತ್ತು ಅವರ ಸಂತೋಷ ಮತ್ತು ದುಃಖವನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಅವರಲ್ಲಿ ಪ್ರೀತಿ ಹೆಚ್ಚಾಗುವುದು ಮಾತ್ರವಲ್ಲ ಅವರ ವೈವಾಹಿಕ ಜೀವನವು ಕೂಡ ಸಂತೋಷ ಆಗಿರುತ್ತದೆ. ಹೇಗಾದರೂ ಅಂತಹ ಗಂಡ ಮತ್ತು ಹೆಂಡತಿ ಬಹಳ ಕಡಿಮೆ ಇದ್ದರೆ. ಅವರು ಎಲ್ಲವನ್ನು ಪರಸ್ಪರ ಹೇಳುವ ಅಥವಾ ಹಂಚಿಕೊಳ್ಳುತ್ತಾರೆ. ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತದೆ. ಅವರ ಜೀವನದಲ್ಲಿ ಯಾರೊಂದಿಗೂ ಹಂಚಿಕೊಳ್ಳಲು ಇಷ್ಟ ಪಡದ ಕೆಲವು ವಿಷಯಗಳು ಇವೇ. ಅವಳು ಕೂಡ ಕೆಲವು ವಿಷಯಗಳನ್ನು ತನ್ನ ಗಂಡನಿಗೆ ಹೇಳುವುದಿಲ್ಲ.

1, ಸೀಕ್ರೆಟ್ ಕ್ರಶ್–ಪ್ರತಿಯೊಬ್ಬ ಮಹಿಳೆಗೂ ಮದುವೆ ಮುಂಚೆ ಸೀಕ್ರೆಟ್ ಕ್ರಶ್ ಇದ್ದೆ ಇರುತ್ತಾರೆ. ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಅವಳು ಈ ರಹಸ್ಯವನ್ನು ತನ್ನ ಸ್ನೇಹಿತನಿಗೆ ಹೇಳಬಹುದು. ಅದು ಕೂಡ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಮಾತ್ರ.ಅದರೆ ಅವಳು ಅದನ್ನು ಎಂದಿಗೂ ತನ್ನ ಗಂಡನಿಗೆ ಹೇಳುವುದಿಲ್ಲ.

2, ಮನಸ್ಸಿನಲ್ಲಿ ಇರುವ ಇಚ್ಛೆ–ಮದುವೆ ಆದ ಹೊಸದರಲ್ಲಿ ಯಾವುದಾದರು ವಿಷಯಕ್ಕೆ ಜಗಳ ಅದರೆ ಹೆಂಡತಿ ಒಪ್ಪಿಕೊಂಡು ಸುಮ್ಮನಾಗುತ್ತಳೆ. ತನ್ನ ಇಚ್ಛೆಯನ್ನು ಗಂಡನ ಹತ್ತಿರ ಹೇಳಿಕೊಳ್ಳುವುದಿಲ್ಲ.

3, ಹಳೇಯ ಪ್ರೇಮಿಯ ಬಗ್ಗೆ–ಮದುವೆಗೂ ಮುಂಚೆ ಪ್ರತಿ ಹೆಣ್ಣಿನ ಜೀವನದಲ್ಲಿ ಯಾರಾದರೂ ಪುರುಷರು ಬಂದೆ ಬಂದಿರುತ್ತನೇ. ಅವನ ಜೊತೆ ಶರೀರಿಕ ಸಂಬಂಧವನ್ನು ಹೊಂದಬಾರದು ಎಂದು ಅವಳ ಕತ್ಯವ್ಯ ಆಗಿರುತ್ತದೆ. ಇಲ್ಲವಾದರೆ ಆ ಪುರುಷ ಇದರ ಲಾಭವನ್ನು ಪಡೆದೇ ಪಡೆಯುತ್ತಾನೆ.ವಿವಾಹದ ತನ್ನ ಹಿಂದಿನ ಪ್ರೀತಿ ವಿಚಾರವನ್ನು ತನ್ನ ಗಂಡನಿಗೆ ಹೇಳುವುದಿಲ್ಲ. ಒಂದು ವೇಳೆ ತಿಳಿದರೆ ಸಂಬಂಧದಲ್ಲಿ ಬಿರುಕು ಬರುತ್ತದೆ ಎಂದು ಯಾವುದೇ ಕಾರಣಕ್ಕೂ ಈ ರೀತಿ ವಿಷಯವನ್ನು ಹಂಚಿಕೊಳ್ಳುವುದಿಲ್ಲ.

4,ಹೆಚ್ಚಿನ ಮಹಿಳೆಯರು ಅನಾರೋಗ್ಯದ ವಿಷಯವನ್ನು ತಮ್ಮ ಗಂಡನೊಂದಿಗೆ ಹಂಚಿಕೊಳ್ಳುವುದಿಲ್ಲ.

5, ದುಡ್ಡು–ಮಹಿಳೆಯರು ತನ್ನ ಗಂಡನಿಗೆ ತಿಳಿಯದೆ ಕದ್ದು ಮುಚ್ಚಿ ಸ್ವಲ್ಪ ದುಂಡನ್ನು ತನ್ನ ಬಳಿ ಇಟ್ಟುಕೊಂಡು ಇರುತ್ತಾರೆ. ಏಕೆಂದರೆ ಅವಳು ತನ್ನ ಮನೆಗೆ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳಲು ಹಣವನ್ನು ರಹಸ್ಯವಾಗಿ ಇಟ್ಟುಕೊಂಡು ಇರುತ್ತಾರೆ.

Related Post

Leave a Comment