ಇಂತಹ ಲಕ್ಷಣ ಇರುವ ಸ್ತ್ರೀಯರನ್ನು ಪುರುಷರು ತುಂಬಾ ಆಕರ್ಷಣೆ ಆಗುತ್ತಾರೆ!

Written by Anand raj

Updated on:

ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೆ ಹೆಚ್ಚು ಆಕರ್ಷಕ ಅಗುತ್ತರೆ. ಅದರೆ ಎಲ್ಲಾ ಪುರುಷರು ಅಂಗ ಸೌಂದರ್ಯಕ್ಕೆ ಅಕರ್ಷಿತರಾಗುತ್ತಾರೆ ಎಂದು ಹೇಳುವುದು ತಪ್ಪು.ಕೆಲವು ಪುರುಷರು ಗುಂಡಾಗಿ ಇರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಸ್ಲಿಮ್ ಆಗಿ ಇರಬೇಕು ಎಂದು ಬಯಸುತ್ತಾರೆ. ಕೆಲವರಿಗೆ ಹುಡುಗಿಯರು ಸ್ವಲ್ಪ ಎತ್ತರ ಇರಬೇಕು, ಇನ್ನು ಕೆಲವರಿಗೆ ಹುಡುಗಿ ಕುಳ್ಳಿ ಆಗಿದ್ದರೂ ಪರವಾಗಿಲ್ಲ ಉದ್ದ ಕೂದಲು ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಪುರುಷರು ಮಹಿಳೆಯರ ಅಂಗ ಸೌಂದರ್ಯಕ್ಕೆ ಆಕರ್ಷಿತರಾಗುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಆದರೆ ಪುರುಷರು ತನ್ನ ಹುಡುಗಿಯಲ್ಲಿ ಕೆಲವು ಸಂಗತಿಗಳು ಬಯಸುತ್ತಾರೆ.ಇದನ್ನು ವಿಜ್ಞಾನಿಗಳು ಸಂಶೋಧನೆ ಮಾಡಿ ತಿಳಿಸಿದ ವಿಷಗಳು.

1, ಧ್ವನಿ ಮತ್ತು ಮಾತನಾಡುವ ಶೈಲಿ;–ಹೆಣ್ಣಿನ ಮಧುರವಾದ ಧ್ವನಿಗೆ ಪುರುಷರು ಮರುಳಾಗುತ್ತಾರೆ. ಇಂಪಾದ ಧ್ವನಿ ಹಾಗೂ ಕೆಲವರು ಮಾತನಾಡುವ ಶೈಲಿ ಪುರುಷರನ್ನು ಆಕರ್ಷಿಸುತ್ತದೆ.
ಕೆಲವರು ಮಾತನಾಡುವುದನ್ನು ನಿಲ್ಲಿಸದೆ ಪಟಪಟ ಮಾತಾಡಿದರೆ, ಇನ್ನು ಕೆಲವರು ಮುತ್ತು ಉದುರಿದಂತೆ ಮಾತನಾಡುತ್ತಾರೆ. ಕೆಲವರಿಗೆ ಪಟಪಟ ಮಾತನಾಡುವ ಹುಡುಗಿಯರು ಇಷ್ಟವಾದರೆ ಮತ್ತು ಇನ್ನು ಕೆಲವರಿಗೆ ಮೇಲು ಮಾತಿನ ಹುಡುಗಿ ಇಷ್ಟವಾಗುತ್ತಾರೆ. ಆದರೆ ಧ್ವನಿ ಮಧುರವಾಗಿದ್ದರೆ ಪುರುಷರನ್ನು ಸೆಳೆಯುವುದರಲ್ಲಿ ಅದು ಬಹಳನೇ ಪರಿಣಾಮ ಬೀರುತ್ತದೆ.

2, ಎತ್ತರ:_-ಪುರುಷರು ತನ್ನ ಸಂಗಾತಿಯ ಎತ್ತರ ತನಗಿಂತ ಕಡಿಮೆ ಇರಬೇಕು ಎಂದು ಬಯಸುತ್ತಾರೆ. ಇನ್ನು ಕುಳ್ಳಗೆ ಇರುವ ಪುರುಷರು ಹುಡುಗಿ ತನ್ನ ಎತ್ತರಕ್ಕೆ ಸಮನಾಗಿ ಇರಬೇಕು ಎಂದು ಬಯಸುತ್ತಾರೆ. ಬಹುತೇಕ ಪುರುಷರು ತನಗಿಂತ ಎತ್ತರವಾಗಿರುವ ಹುಡುಗಿಯನ್ನು ಖಂಡಿತವಾಗಿ ಇಷ್ಟಪಡುವುದಿಲ್ಲ.

3, ವಯಸ್ಸು:–20 ರಿಂದ 30 ವರ್ಷ ಒಳಗಿನ ಬಹುತೇಕ ಪುರುಷರು ತಮ್ಮ ಸಂಗಾತಿಯ ವಯಸ್ಸು ತಮಗಿಂತ ಚಿಕ್ಕದಾಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲೂ 25 ವರ್ಷ ಒಳಗೆ ಇರಬೇಕು ಎಂದು ಬಯಸುತ್ತಾರೆ.ಇದಕ್ಕೆ ಒಂದು ಕಾರಣ ಇದೆ.ಪುರುಷರು ತಮ್ಮ ವಂಶಾಭಿವೃದ್ಧಿ ಬಗ್ಗೆ ಯೋಚಿಸುತ್ತಾರೆ. ಆದ್ದರಿಂದ ಚಿಕ್ಕಪ್ರಾಯದಲ್ಲಿ ಆದರೆ ಸಂತಾನೋತ್ಪತ್ತಿ ಸರಿಯಾಗಿ ಇರುತ್ತದೆ. ಇದರಿಂದ ಮಕ್ಕಳನ್ನು ಪಡೆಯುವುದು ಕಷ್ಟವಾಗುವುದಿಲ್ಲ.ಇನ್ನು 30 ವರ್ಷ ಮೇಲ್ಪಟ್ಟ ಪುರುಷರು ತಮಗಿಂತ ಹಿರಿಯ ವಯಸ್ಸಿನ ಸಂಗಾತಿಯನ್ನು ಇಷ್ಟಪಡುತ್ತಾರೆ.

4, ಕಣ್ಣುಗಳ ಬಣ್ಣದ ಆಧಾರದ ಮೇಲೆ ಸಂಗಾತಿಯನ್ನು ಹುಡುಕುತ್ತಾರೆ. ನೀಲಿ ಕಣ್ಣಿನ ಪುರುಷರು ನೀಲಿ ಕಣ್ಣಿನ ಹುಡುಗಿಯನ್ನು ಮಾತ್ರ ಸಂಗಾತಿಯಾಗಿ ಪಡೆಯುವುದಕ್ಕೆ ಬಯಸುತ್ತಾರೆ.ಯಾಕೇಂದರೆ ಇಬ್ಬರಿಗೂ ನೀಲಿ ಕಣ್ಣು ಆದರೆ ಹುಟ್ಟುವ ಮಗುವಿಗೂ ನೀಲಿ ಕಣ್ಣು ಇರುತ್ತದೆ.

5, ತುಂಬಾ ಮೇಕಪ್ ಮಾಡುವ ಮಹಿಳೆಯರು ಪುರುಷರಿಗೆ ಇಷ್ಟವಾಗುವುದಿಲ್ಲ. ಕಡಿಮೆ ಮೇಕಪ್ ಮಾಡುವ ಮಹಿಳೆಯರು ಪುರುಷರನ್ನು ಹೆಚ್ಚಗಿ ಸೆಳೆಯುತ್ತಾರೆ ಎಂದು ಅಧ್ಯಾಯನ. ಆದ್ದರಿಂದ ತುಂಬಾ ಮೇಕಪ್ ಮಾಡುವುದು ಪುರುಷರಿಗೆ ಇಷ್ಟವಾಗುವುದಿಲ್ಲ.

6, ಆಕರ್ಷಕ ಸೊಂಟದ ಗಾತ್ರ ಹೊಂದಿರುವ ಮಹಿಳೆಯರ ಕಡೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ.

7, ಉದ್ದ ಕಾಲಿನ ಮಹಿಳೆಯರು ಗಿಡ್ಡ ಕಾಲಿನ ಮಹಿಳೆಯರಿಗಿಂತ ಉದ್ದ ಕಾಲಿನ ಮಹಿಳೆಯರು ತುಂಬಾ ಸೆಕ್ಸಿ ಯಾಗಿ ಕಾಣಿಸುತ್ತಾರಂತೆ. ಹೀಗಂತ ಕ್ಲಿನಿಕಲ್ ಸೈಕಾಲಜಿಸ್ಟ್ ಲಿಯೋ ಜೇಟರ್ ಅಧ್ಯಯನ ನಡೆಸಿ ಹೇಳಿದ್ದಾರೆ.ಮಹಿಳೆಯರು ಪುರುಷರನ್ನು ಮ್ಯಾಗ್ನೆಟ್ ನಂತೆ ಸೆಳೆಯಬೇಕು ಎಂದರೇ ಇಂತಹ ಗುಣಗಳನ್ನು ಹೊಂದಿರಬೇಕು

Related Post

Leave a Comment