ಶಿವಲಿಂಗದ ಮೇಲೆ ಇಟ್ಟ ಈ 4 ವಸ್ತು ಗುಪ್ತವಾಗಿ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಕೋಟ್ಯಧಿಶರಾಗುವಿರಿ!

Written by Anand raj

Published on:

ಶ್ರಾವಣ ಮಾಸದಲ್ಲಿ ಶಿವನ ಪೂಜೆ ಆಗಲಿ ಅಥವಾ ಯಾವುದಾದರು ದೇವನು ದೇವತೆಗಳ ಪೂಜೆಯನ್ನು ನೀವು ಮಾಡುತ್ತಿದ್ದಾರೆ ಆ ಸಮಯದಲ್ಲಿ ನೀವು ಈ ರೀತಿ ತಪ್ಪನ್ನು ಮಾಡಿದಾಗ ಬಡತನವನ್ನು ಎದುರಿಸುತ್ತಿರಿ. ಹಾಗು ಭಗವಂತನಿಗೆ ಯಾವ ರೀತಿ ವಸ್ತುಗಳನ್ನು ಅರ್ಪಿಸುವುದರಿಂದ ನೀವು ಹೇಗೆ ಸುಲಭವಾಗಿ ಶ್ರೀಮಂತರು ಆಗಬಹುದು ಎಂದು ತಿಳಿಸಿಕೊಡುತ್ತೇವೆ..

ದೇವನು ದೇವತೆಗಳಿಗೆ ಅರ್ಪಿಸಿದ ಹೂವನ್ನು ಜಲದಲ್ಲಿ ವಿಸರ್ಜನೆ ಮಾಡುತ್ತೇವೆ. ಅದರೆ ಈ ರೀತಿ ತಪ್ಪನ್ನು ಮಾಡಬಾರದು. ದೇವನು ದೇವತೆಗಳಿಗೆ ಅರ್ಪಿಸಿದ ವೀಳ್ಯದೆಲೆ ಅಥವಾ ಹೂವುಗಳು ದೇವರ ಪ್ರಸಾದ ಆಗಿರುತ್ತವೆ. ಇಂತಹ ವಸ್ತುಗಳನ್ನು ವಿಸರ್ಜನೆ ಮಾಡಬಾರದು. ಬದಲಿಗೆ ಇವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.

ಮೊದಲು ನೀವು ಭಗವಂತನಾದ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಿದರೆ ಇದನ್ನು ಹಣ ಇಡುವ ಬಿರುವಿನಲ್ಲಿ ಕಂಡಿತಾವಾಗಿ ಇಟ್ಟುಕೊಳ್ಳಿ. ಏಕೆಂದರೆ ಇದು ಭಗವಂತನಾದ ಶಂಕರನು ನೀಡಿದ ಪ್ರಸಾದ ಆಗಿರುತ್ತದೆ. ಇದರಿಂದ ಮನೆಯಲ್ಲಿ ನಿರಂತರವಾಗಿ ಧನ ಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ ಮತ್ತು ಹಣ ಬರಲು ಶುರು ಆಗುತ್ತದೆ.ಹಣದ ಸಮಸ್ಸೆಗಳು ದೂರ ಆಗುತ್ತವೆ.

ಇನ್ನು ಎರಡನೇಯದು ಅಕ್ಷತೆಯನ್ನು ಅನ್ನ ಬಂಡಾರದಲ್ಲಿ ಹಾಕಬೇಕು. ಇದರಿಂದ ನಿರಂತರವಾಗಿ ಮನೆಯಲ್ಲಿ ಧನ ದಾನ್ಯದಲ್ಲಿ ವೃದ್ಧಿ ಆಗುತ್ತದೆ.ಆ ಅನ್ನವು ಯಾವತ್ತಿಗೂ ಕಡಿಮೆ ಆಗುವುದಿಲ್ಲ. ಇದರ ಎರಡು ಕಾಳುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡರೆ ಯಾವತ್ತಿಗೂ ಹಣದಲ್ಲಿ ವೃದ್ಧಿ ಆಗುತ್ತದೆ.

ಇನ್ನು ಭಗವಂತನಿಗೆ ಅರ್ಪಿಸಿದ ಹೂವುಗಳನ್ನು ಸಹ ಸಾಧ್ಯವಾದರೆ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ಧನ ಸಂಪತ್ತಿನಲ್ಲಿ ಯಾವತ್ತಿಗೂ ನಿರಂತರವಾಗಿ ವೃದ್ಧಿ ಆಗುತ್ತದೆ ಮತ್ತು ಹಣದ ಕೊರತೆ ಆಗುವುದಿಲ್ಲ.

ದೇವರಿಗೆ ಅರ್ಪಿಸಿದ ಮೌಲಿ ದಾರವನ್ನು ನೀರಿಗೆ ವಿಸರ್ಜನೆ ಮಾಡಬಾರದು. ಅದನ್ನು ಯಾವಾಗಲೂ ಕೈಯಲ್ಲಿ ಕಟ್ಟಿಕೊಳ್ಳಬೇಕು. ಈ ರೀತಿ ಕಟ್ಟಿದರೆ ಇದು ಸಂಪೂರ್ಣ ಶರೀರವನ್ನು ಇದು ಬಂದಿಸುತ್ತದೆ.ಇದರಿಂದ ಮನುಷ್ಯನೂ ರೋಗ ಮುಕ್ತಿಯಾಗುತ್ತದೆ.

Related Post

Leave a Comment