ಫೆಬ್ರವರಿ 20 ಮಂಗಳವಾರ 101ವರ್ಷಗಳು 7ರಾಶಿಯವರಿಗೆ ಅದೃಷ್ಟ ವಜ್ರದಂತೆ ಹೊಳೆಯುತ್ತೆ

Written by Anand raj

Published on:

ಇಂದು ಫೆಬ್ರವರಿ ಇಪ್ಪತ್ತನೇ ತಾರೀಖು ಬಹಳ ಭಯಂಕರವಾದಂತಹ ಮಂಗಳವಾರ ಇಂದಿನಿಂದ 101 ವರ್ಷಗಳ ನಂತರ ಈ ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತೆ. ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ. ಕಾಲಿಟ್ಟಲ್ಲೆಲ್ಲ ಹಣದ ಸುರಿಮಳೆಯಾಗುತ್ತೆ. ಅದೃಷ್ಟ ವಜ್ರದಂತೆ ಹೊಳೆಯುತ್ತೆ. ಹಾಗಾದ್ರೆ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ

ಈ ರಾಶಿಯವರು ಇಂದಿನಿಂದ ಯಾವುದೇ ಕಾರಣಕ್ಕೂ ಕೂಡ ವ್ಯಾಪಾರವನ್ನು ನಿರ್ಲಕ್ಷ ಮಾಡಬೇಡಿ. ವ್ಯಾಪಾರದಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಇವರು ಪಡೆದುಕೊಳ್ಳಬಹುದು. ಇವರು ಯಾರಿಗಾದರೂ ಸಾಲವಾಗಿ ಹಣವನ್ನು ಕೊಡುವ ಮುನ್ನ ತುಂಬಾನೇ ಯೋಚನೆ ಮಾಡಬೇಕು. ಏಕೆಂದರೆ ನೀವು ಕೊಟ್ಟ ಹಣ ಮರಳಿ ಬಾರದೇ ಇರುವಂಥ ಪರಿಸ್ಥಿತಿಗಳು ಎದುರಾಗುತ್ತವೆ. ಆದ್ದರಿಂದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಹಾರ ಮಾಡುವಾಗ ತುಂಬಾನೇ ಜಾಗರೂಕತೆಯಿಂದ ಇರುವುದು ಮುಖ್ಯ.

ನಿಮ್ಮ ಜೀವನದಲ್ಲಿ ಸ್ಪಷ್ಟವಾದ ನಿರ್ಧಾರ ಇದ್ದರೆ ಖಂಡಿತವಾಗಿಯೂ ನೀವು ಯಶಸ್ಸನ್ನು ಪಡೆದುಕೊಳ್ಳುತ್ತೀರ ಸಾಕಷ್ಟು ಪ್ರಯೋಜನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆಯನ್ನು ಮಾಡಿ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಪುಣ್ಯದ ಫಲವನ್ನು ಪಡೆಯುತ್ತಾರೆ. ಆದಾಯಗಳು ಹೆಚ್ಚಾದಂತೆ ಖರ್ಚುಗಳು ಕೂಡ ಹೆಚ್ಚಾಗುತ್ತೆ. ಅದರ ಕಡೆಗೆ ಗಮನ ಕೊಡುವುದು ಉತ್ತಮ. ಆಸ್ತಿಯ ವಿಚಾರಕ್ಕೆ ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಅವುಗಳು ಕೂಡ ದೂರ ಆಗುತ್ತೆ.

ಆಸ್ತಿಯಲ್ಲಿ ಬರುವಂತಹಪಾಲು ಸಂಪೂರ್ಣವಾಗಿ ನಿಮಗೆ ದೊರೆಯಲು ಸಾಧ್ಯವಾಗುತ್ತೆ. ನೀವು ಮನೆಯನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಕೆಲಕಾಲಗಳ ನಿರ್ಧಾರಗಳನ್ನು ತೆಗೆದುಕೊಂಡ ನಂತರ ತೆಗೆದು ಕೊಳ್ಳಲು ಮುಂದಾಗಬೇಕು. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರತೆ, ಶುಭ ಸಮಾರಂಭಗಳಿಗೆ ನೀವು ಹೆಚ್ಚು ಒತ್ತನ್ನು ನೀಡುವುದರಿಂದ ಇದರಲ್ಲಿ ನೀವು ತುಂಬಾನೇ ಅದೃಷ್ಟವನ್ನು ಮಾಡುತ್ತೀರಾ? ಮುಖ್ಯವಾಗಿ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೀರಾ? ನಿಮ್ಮ ತಂದೆ ತಾಯಿ ಗುರು ಹಿರಿಯರ ಬೆಂಬಲವನ್ನು ಪಡೆದುಕೊಂಡು.

ನೀವು ನಿಮ್ಮ ಕೆಲಸವನ್ನು ನಿರ್ವಹಿಸಿದೆ. ಆದರೆ ಇದರಲ್ಲಿ ತುಂಬಾನೇ ಪ್ರಯೋಜನವನ್ನು ಕಾಣಬಹುದು. ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತ ಎ ಈ ಉದ್ಯೋಗದಿಂದ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆಯುತ್ತೀರಾ? ಇಷ್ಟೆಲ್ಲ ಲಾಭ ಅದೃಷ್ಟವನ್ನು ನಾಳೆಯಿಂದ ಪಡೆಯಲಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ತಪ್ಪದೆ ಈಗಲೇ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮಃ ಅಂತ ಕಮೆಂಟ್ ಮಾಡಿ.ಧನ್ಯವಾದಗಳು.

Related Post

Leave a Comment