ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುವಿಗೆ ನಿಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ.ಅದು ನಿಮ್ಮ ವಯಸ್ಸು ಕಾಣದಂತೆ ಮಾಡುತ್ತದೆ. ಅದು ನಿಮ್ಮ ಚರ್ಮಕ್ಕೆ ಕಾಂತಿ ಕೊಡುತ್ತದೆ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಬಳಸುವುದರಿಂದ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಬೆಳೆಯ ಜೊತೆಗೆ ತಾನು ಬೆಳೆದು ನಿಲ್ಲುವ ಆ ಗಿಡ ಕ್ರಿಮಿಕೀಟಗಳಿಂದ ರೈತರ ಮೂಲ ಬೆಳೆಯನ್ನು ಕಾಪಾಡುತ್ತದೆ. ಬೆಳೆ ಕೊಯ್ಲಿಗೆ ಬರುವ ಹೊತ್ತಿಗೆ ತಾನು ಕೂಡ ಕಾಳಗಿ ಕಪ್ಪು ಚಿನ್ನದಂತೆ ರೈತನ ಮನೆ ಸೇರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ಕಾಳು ಚಿಕ್ಕದಾದರೂ ಇದರ ಉಪಯೋಗ ಮಾತ್ರ ಬೆಲೆ ಕಟ್ಟಲು ಆಗದು.ಆ ವಸ್ತು ಯಾವುದು ಎಂದರೆ ಸಾಸುವೆಕಾಳು. ಸಾಸಿವೆ ಎನ್ನುವುದನ್ನು ಕೇವಲ ಒಗ್ಗರಣೆಯಲ್ಲಿ ನೋಡಿದ ಮಂದಿಗೆ ಇದರ ಉಪಯೋಗದ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಆದರೆ ಸಾಸಿವೆ ಎನ್ನುವುದು ತುಂಬಾನೇ ಆರೋಗ್ಯಕಾರಿ. ಅದರಲ್ಲೂ ಸಾಸಿವೆ ಎಣ್ಣೆಯನ್ನು ಉಪಯೋಗಿಸುವುದರಿಂದ ಸಾಕಷ್ಟು ಲಾಭಗಳಿವೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸಾಸಿವೆ ಎಣ್ಣೆಯನ್ನು ಬಳಸುವುದಿಲ್ಲ.
ಉತ್ತರಭಾರತ ಕಡೆ ಹೋದರೆ ಸಾಸಿವೆ ಎಣ್ಣೆಯನ್ನು ಮಾತ್ರ ಬಳಸುತ್ತಾರೆ. ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ. ಸಣ್ಣಗಾಗಬೇಕು ಎಂದು ಎಂದುಕೊಳ್ಳುವವರಿಗೆ ಸಾಸಿವೆ ಎಣ್ಣೆಯ ಬಳಕೆ ಖಂಡಿತ ಸಹಾಯಮಾಡುತ್ತದೆ. ಸಂಧಿವಾತ ಮತ್ತು ಸ್ನಾಯು ಸೆಳೆತ ಇದು ಬ್ರಹ್ಮಾಸ್ತ್ರ. ಈ ಸಾಸಿವೆ ಎಣ್ಣೆಯಲ್ಲಿ ಐರನ್, ಮ್ಯಾಂಗನೀಸ್, ತಾಮ್ರದ ಅಂಶಗಳು ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಎಣ್ಣೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಕಂಟೆಂಟ್ ಮೂತ್ರಕೋಶ, ಮೂತ್ರನಳ ಹಾಗೂ ಹೊಟ್ಟೆಯಲ್ಲಿನ ಸಾಕಷ್ಟು ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಸಾಸೀವೇ ಎಣ್ಣೆಯಲ್ಲಿರುವ ಕ್ಯಾರೋಟಿನ್, ವಿಟಮಿನ್ ಗಳು ಮನುಷ್ಯನ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ವಯಸ್ಸಾದ ಲಕ್ಷಣಗಳು ಕಡಿಮೆ ಇರುತ್ತದೆ. ಹೀಗಾಗಿ ಉತ್ತರಭಾರತ ಜನ ದಿನ ಅಲ್ಲಿನ ಆಹಾರದಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆಯನ್ನು ಬಳಕೆ ಮಾಡುತ್ತಾರೆ.
ಆದರೆ ಬೆಳೆಯುವ ವಸ್ತುಗಳನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ಅದ್ಭುತವಾಗಿರುತ್ತದೆ. ಉತ್ತರ ಭಾರತೀಯರಿಗೆ ಸಾಸಿವೆ ಎಣ್ಣೆಯಿಂದ ಸಿಗುವ ಎಲ್ಲಾ ಉಪಯೋಗಗಳು ಕೊಬ್ಬರಿ ಎಣ್ಣೆಯಿಂದ ಸಿಗುತ್ತದೆ.ಸೌಂದರ್ಯವರ್ಧಕವಾಗಿ ಸಾಸಿವೆ ಎಣ್ಣೆಯನ್ನು ಬಳಕೆ ಮಾಡಬಹುದು.ಸಾಸಿವೆ ಎಣ್ಣೆ ಮುಖದಲ್ಲಿ ಇರುವ ಕಪ್ಪು ಕಳೆಗಳನ್ನು ನೀವಾರಿಸುತ್ತದೆ.ಇನ್ನು ಮುಖದಲ್ಲಿ ಟ್ಯಾನ್ ಆಗಿದ್ದರೆ ಸ್ವಲ್ಪ ಮೋಸರಿಗೆ, ಸಾಸಿವೆ ಎಣ್ಣೆ ನಿಂಬೆ ರಸ ಹಾಕಿ ಹಚ್ಚಿದರೆ ಟ್ಯಾನ್ ಬೇಗ ಕಡಿಮೆ ಆಗುತ್ತದೆ.ಮೇಕಪ್ ರಿಮೋವ್ ಮಾಡುವುದಕ್ಕೆ ಸಾಸಿವೆ ಎಣ್ಣೆಯನ್ನು ಕೂಡ ಬಳಸಬಹುದು.ಸಾಸಿವೆ ಎಣ್ಣೆ ಮುಖದ ಮೇಲೆ ಇರುವ ಸುಕ್ಕು, ಗೆರೆಗಳನ್ನು ಹೋಗಲಾಡಿಸುತ್ತದೆ.ಇನ್ನು ಬೆನ್ನು ನೋವಿಗೆ ಮಸಾಜ್ ಮಾಡುವುದಕ್ಕೆ ಈ ಎಣ್ಣೆ ತುಂಬಾನೇ ಸಹಾಯಕರಿ.ಹೀಗೆ ಸಾಸಿವೆ ಎಣ್ಣೆ ಮನುಷ್ಯನ ಅರೋಗ್ಯ ಸೌಂದರ್ಯವನ್ನು ಕಾಪಾಡುತ್ತದೆ.