29 ಸೆಪ್ಟೆಂಬರ್ ಭದ್ರಪದ ಹುಣ್ಣಿಮೆ ದಿನ ಈ 1 ವಸ್ತು ಗೋಮಾತೆಗೆ ತಿನ್ನಿಸಿ ಇಡೀ ವರ್ಷ ಹಣ ಓಡಿ ಓಡಿ ಬರುತ್ತದೆ!

Written by Anand raj

Published on:

ಸೆಪ್ಟೆಂಬರ್ 29 ಶುಕ್ರವಾರ ಭದ್ರಪದ ಹುಣ್ಣಿಮೆ ಇದೆ. ಗೋಮಾತೆಗೆ ಗುಪ್ತವಾಗಿ ಈ ಒಂದು ಚಿಕ್ಕ ವಸ್ತುವನ್ನು ತಿನ್ನಿಸಿದರೆ ಜನ್ಮದವರೆಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುತ್ತದೆ. . ಈ ಹುಣ್ಣಿಮೆ ಭಗವಂತನಾದ ವಿಷ್ಣುವಿಗೆ ತುಂಬಾ ತುಂಬಾನೇ ಪ್ರಿಯವಾಗಿದ್ದು . ಈ ದಿನದಂದು ದೇವನು ದೇವತೆಗಳು ಶಾಯನಕ್ಕೆ ಹೋಗುತ್ತಾರೆ.ಈ ದಿನ ಮಾಡುವ ವ್ರತ ಪೂಜೆಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಈ ದಿನ ವ್ರತ ಪೂಜೆ ಮಾಡಿದರೆ ನೀವು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ತಪ್ಪುಗಳು ನಾಶವಾಗುತ್ತದೆ. ಏಕಾದಶಿ ದಿನ ಎಲ್ಲಕ್ಕಿಂತ ಮೊದಲು ನೀವು ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನವನ್ನು ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಿಕೊಂಡು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ಬಳಿ ಹೊಗಿ ಪೂಜೆಯನ್ನು ಅಥವ ವ್ರತವನ್ನು ಮಾಡಬಹುದು.

ದೇವರ ಮನೆಯನ್ನು ಸ್ವಚ್ಛಗೊಳಿಸಿ ಶುದ್ಧವಾದ ತುಪ್ಪದಾದ ದೀಪವನ್ನು ಹಚ್ಚಬೇಕು. ನಂತರ ಭಗವಂತನಾದ ವಿಷ್ಣುವಿಗೆ ಹಳದಿ ಬಣ್ಣದ ವಸ್ತ್ರವನ್ನು ಹಳದಿ ಬಣ್ಣದ ಹೂವುಗಳನ್ನು ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ಅರ್ಪಿಸಿರಿ ಹಾಗು ತಾಯಿ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಪುಷ್ಪಗಳನ್ನು ನೈವೇದ್ಯಗಳನ್ನು ಕೆಂಪು ಬಣ್ಣದ ವಸ್ತ್ರಗಳನ್ನು ಅರ್ಪಿಸಿರಿ.

ಅರಿಶಿನದಿಂದ ವಿಷ್ಣುವಿಗೆ ತಿಲಕವನ್ನು ಇಡಬೇಕು. ಈ ದಿನ ನೈವೇದ್ಯದ ರೂಪದಲ್ಲಿ ತುಳಸಿ ದಳಗಳನ್ನು ಕಂಡಿತವಾಗಿ ಇಡಬೇಕು. ಇನ್ನು ಭದ್ರಪದ ಹುಣ್ಣಿಮೆ ದಿನ ಹಸುವಿಗೆ ಈ ಚಿಕ್ಕ ವಸ್ತುವನ್ನು ಅರ್ಪಿಸಿರಿ. ಇನ್ನು ಬೆಲ್ಲದ ತುಂಡು, ಸಕ್ಕರೆ, ಅರಿಶಿನ, ತುಪ್ಪ ತೆಗೆದುಕೊಳ್ಳಿ. ಬೆಲ್ಲ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಿರಿ. ನಂತರ ಶುದ್ಧವಾದ ಹಿಟ್ಟನ್ನು ತೆಗೆದುಕೊಂಡು ಶುದ್ಧವಾದ ನೀರು ಹಾಕಿ ಕಲಹಿಸಿಕೊಳ್ಳಬೇಕು. ಇದರಿಂದ ಮೊದಲು ಒಂದು ರೊಟ್ಟಿ ಮಾಡಿ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತ ವಿಷ್ಣುವಿನ ಮುಂದೆ ಇಡಬೇಕು. ಈ ರೊಟ್ಟಿ ಮೇಲೆ ಒಂದು ತುಂಡು ಬೆಲ್ಲ ಇಡಬೇಕು. ನಂತರ ಸ್ವಲ್ಪ ಅರಿಶಿನ, ಸಕ್ಕರೆ ಹಾಗು ತುಪ್ಪವನ್ನು ಹಾಕಬೇಕು. ನಂತರ ಇದನ್ನು ಗೋಮಾತೆಗೆ ತಿನ್ನಿಸಿ. ಗೋಮಾತೆಗೆ ತಿನ್ನಿಸುವಾಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ದೂರವಾಗುತ್ತವೆ.

Related Post

Leave a Comment