ನ್ಯೂಸ್ ಪೇಪರ್ ಮೇಲೆ ಸ್ವಲ್ಪ ಹಾರ್ಪಿಕ್ ಹಾಕಿ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ!

Written by Anand raj

Published on:

ನ್ಯೂಸ್ ಪೇಪರ್ ಮತ್ತು ಹಾರ್ಪಿಕ್ ಇದ್ದರೆ ನಿಮ್ಮ ಮನೆ ದೊಡ್ಡ ಕೆಲಸ ಮುಗಿಯುತ್ತದೆ ಎಂದರೆ ನಿಮಗೆ ಊಹಿಸುವುದಕ್ಕೂ ಸಾಧ್ಯವಿಲ್ಲ. ಅಡುಗೆ ಮನೆ ಕಿಚನ್ ಕ್ಲೀನ್ ಮಾಡುವುದು ತುಂಬಾ ದೊಡ್ಡ ಕೆಲಸ ಎಂದು ಹೇಳಬಹುದು.

ಸ್ಟ್ಯಾಂಡ್ ಮೇಲೆ ನು ಎಣ್ಣೆ ಜಿಡ್ಡು ಸಹ ಇರುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಬಹುದು. ಮೊದಲು ಪೇಪರ್ ಅನ್ನು ಸಣ್ಣದಾಗಿ ಕಟ್ ಮಾಡಿ. ಇದಕ್ಕೆ ಒಂದು ಚಮಚ ಅಡುಗೆ ಸೋಡಾ ಮತ್ತು ಸ್ವಲ್ಪ ಹಾರ್ಪಿಕ್ ಹಾಕಿ ಹಾಗು ನೀರು ಹಾಕಿ ಮಿಕ್ಸ್ ಮಾಡಬೇಕು.

ನಂತರ ನ್ಯೂಸ್ ಪೇಪರ್ ಇಂದಲೇ ಈ ಟೈಲ್ಸ್ ಅನ್ನು ಉಜ್ಜಬೇಕು. ಇದರಿಂದ ಜಿಡ್ಡು ಸುಲಭವಾಗಿ ಬಿಟ್ಟುಕೊಳ್ಳುತ್ತದೆ. ಇದರಿಂದ ಕೊಳೆ ಕೂಡ ಸುಲಭವಾಗಿ ಹೋಗುತ್ತದೆ. ಇದರಿಂದ ಸುಲಭವಾಗಿ ಅಡುಗೆ ಮನೆಯನ್ನು ಸುಲಭವಾಗಿ ಕ್ಲೀನ್ ಮಾಡಬಹುದು.

Related Post

Leave a Comment