2 ನಿಮಿಷದಲ್ಲಿ ಎಂಥಹ ಭಯಂಕರವಾದ ತಲೆನೋವು, ಸೈನಸ್, ಮೈಗ್ರನ್ ಮಾಯವಾಗುತ್ತೆ!

Written by Anand raj

Published on:

ತುಂಬಾ ಜನರಿಗೆ ಸಾಮಾನ್ಯವಾಗಿ ತಲೆ ನೋವಿನ ಸಮಸ್ಸೆ ಇದ್ದೆ ಇರುತ್ತದೇ.ಮುಖ್ಯವಾಗಿ ಇದ್ದಕ್ಕೆ ಕಾರಣ ಹೆಚ್ಚಾಗಿ ಕೆಲಸ ಮಾಡುವುದು, ನಿದ್ದೆ ಇಲ್ಲದೆ ಇರುವುದು, ಕೆಲಸದ ಒತ್ತಡ, ಸ್ಟ್ರೆಸ್ ಹೆಚ್ಚಾಗಿ ಕಂಪ್ಯೂಟರ್ ಮೊಬೈಲ್ ಬಳಕೆ ಮಾಡುವುದರಿಂದ ಹಾಗು ದೇಹದಲ್ಲಿ ನೀರಿನ ಅಂಶ ಕಡಿಮೆ ಆದರೂ ತಲೆ ನೋವಿನ ಸಮಸ್ಸೆ ಕಂಡು ಬರುತ್ತದೆ. ಇನ್ನು ಸೈನಸ್ ಸಮಸ್ಸೆಯಿಂದ ತಲೆ ನೋವು ಬರುತ್ತದೆ. ಇದಕ್ಕೆ ಹೆಚ್ಚಾಗಿ ಟ್ಯಾಬ್ಲೆಟ್ ತೆಗೆದುಕೊಳ್ಳುವವರೇ ಜಾಸ್ತಿ. ಅದರೆ ಇದರಿಂದ ಸೈಡ್ ಎಫೆಕ್ಟ್ ಆಗುತ್ತಾದೆ. ಅದರಿಂದ ಈ ಮನೆಮದ್ದನ್ನು ಬಳಸಿ. ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.

ಹಸಿ ಶುಂಠಿ ಅನ್ನು ಸಣ್ಣದಾಗಿ ಕಟ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ರಸವನ್ನು ತೆಗೆದುಕೊಳ್ಳಿ. ಒಂದು ಚಿಕ್ಕ ಬೌಲ್ ಗೆ ಎರಡು ಚಮಚ ಶುಂಠಿ ರಸ ಹಾಕಿ. ನಂತರ ಎರಡು ಲವಂಗವನ್ನು ಪುಡಿ ಮಾಡಿ ಹಾಕಬೇಕು ಮತ್ತು ಬೆಲ್ಲವನ್ನು ಹಾಕಬೇಕು.ನಂತರ ಚೆನ್ನಾಗಿ ಮಿಕ್ಸ್ ಮಾಡಿ ಊಟದ ನಂತರ ತಿನ್ನಬೇಕು.

ಇನ್ನು ಒಂದು ಚಿಕ್ಕ ಬೌಲ್ 3 ಚಮಚ ಶುಂಠಿ ರಸ ಹಾಕಬೇಕು. ಇದಕ್ಕೆ ಅರ್ಧ ಚಮಚ ಚಕ್ಕೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಹಣೆಗೆ ಹಚ್ಚಬೇಕು. ಇದನ್ನು ಹಚ್ಚಿ ಚೆನ್ನಾಗಿ ಮಾಸಜ್ ಮಾಡಿದರೆ ತಲೆ ನೋವಿನ ಸಮಸ್ಸೆ ಇರುವುದಿಲ್ಲ.

Related Post

Leave a Comment