ತಕ್ಷಣ ತೆಗೆದು ಹಾಕಿ ಈ ದಿಕ್ಕಿನಲ್ಲಿರುವ ಪೂರ್ವಜರ ಚಿತ್ರ ಪಿತೃದೋಷ ಅಂಟುತ್ತದೆ!

Written by Anand raj

Updated on:

ಮನೆಯಲ್ಲಿ ಮರಣಿಸಿದ ನಮ್ಮ ಹಿರಿಯ ನೆನಪಿಗಾಗಿ ಅವರ ಭಾವಚಿತ್ರಗಳನ್ನು ಮನೆಯಲ್ಲಿಡುತ್ತೇವೆ. ಆದರೆ ಈ ಫೋಟೋಗಳನ್ನು ಇಡುವುದಕ್ಕೂ ಕೆಲವೊಂದು ನಿಯಮಗಳಿವೆ. ಅವೇನು ಎನ್ನುವುದನ್ನು ಓದಿ.ಗತಿಸಿದ ಅಜ್ಜ, ಅಜ್ಜಿ, ಮುತ್ತಾತ, ಹಿರಿಯರಯ, ಪೋಷಕರು ಇವರನ್ನು ಪೂರ್ವಜರು ಹಾಗೂ ಪಿತೃಗಳೆಂದು ಕರೆಯುತ್ತಾರೆ. ಇವರುಗಳು ಕಾಲವಾದ ನಂತರ ಅವರ ನೆನಪುಗಳು ನಮ್ಮ ಹೃದಯಲ್ಲಿ ಆಳವಾಗಿ ಬೇರೂರಿರುತ್ತದೆ. ಅನೇಕರು ಗತಿಸಿದ ಹಿರಿಯರ ಭಾವಚಿತ್ರಗಳನ್ನು ಪೂಜಾಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಆದರೆ ಶಾಸ್ತ್ರಗಳ ಅನುಸಾರ ಹೀಗೆ ಮಾಡುವುದು ತಪ್ಪು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsa

ಪೂರ್ವಜರು ದೇವರುಗಳಂತೆಯೇ, ಆದರೆ ಅವರ ಭಾವಚಿತ್ರಗಳನ್ನು ದೇವರ ಮನೆಯಲ್ಲಿ ಇಡಬಾರದು. ವಾಸ್ತುಶಾಸ್ತ್ರದ ಪ್ರಕಾರ, ಪೂರ್ವಜರ ಚಿತ್ರಗಳನ್ನು ಇಡುವುದು ಒಳ್ಳೆಯದು, ಇದರಿಂದ ಅವರ ಆಶೀರ್ವಾದವನ್ನು ಪಡೆಯಬಹುದು ಎನ್ನಲಾಗುತ್ತದೆ. ಆದರೆ ಅದಕ್ಕಾಗಿ ಕೆಲವೊಂದು ನಿಯಮಗಳಿವೆ. ಅದನ್ನು ಅನುಸರಿಸಿದರೆ ಪಿತೃಗಳು ಸೇರಿದಂತೆ ದೇವರ ಆಶೀರ್ವಾದವನ್ನೂ ಪಡೆಯಬಹುದು, ಆ ನಿಯಮಗಳು ಏನೇನು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.

ಭಾವಚಿತ್ರಗಳನ್ನು ಇಲ್ಲಿ ಹಾಕುವುದರಿಂದ ಕಲಹಗಳಾಗಬಹುದು-ವಾಸ್ತುಶಾಸ್ತ್ರದ ಪ್ರಕಾರ , ಪಿತೃಗಳ ಭಾವಚಿತ್ರವನ್ನು ಅವರು ಮರಣ ಹೊಂದಿದ ನಂತರ ಮನೆಯ ಬ್ರಹ್ಮಸ್ಥಾನ ಅಂದರೆ ಮನೆಯ ಮಧ್ಯದಲ್ಲಿ, ಮಲಗುವ ಕೋಣೆ ಅಥವಾ ಅಡುಗೆ ಕೋಣೆಯಲ್ಲಿಯೂ ಇಡಬಾರದು. ಇದನ್ನು ಮಾಡುವುದರಿಂದ ಪೂರ್ವಜರಿಗೆ ಅವಮಾನ ಮಾಡಿದಂತಾಗುತ್ತದೆ ಮತ್ತು ಕುಟುಂಬದಲ್ಲಿ ಅಪಶ್ರುತಿಗಳೂ ಹೆಚ್ಚಾಗುತ್ತದೆ, ಜೊತೆಗೆ ಸಂತೋಷ, ಸಮೃದ್ಧಿಯೂ ಕಡಿಮೆಯಾಗುತ್ತದೆ.

ಇಲ್ಲಿ ಚಿತ್ರವನ್ನು ಹಾಕುವುದರಿಂದ ದೇವದೋಷ ಉಂಟಾಗುತ್ತದೆ-ಶಾಸ್ತ್ರಗಳಲ್ಲಿ ಮನೆಯ ಪೂಜಾ ಕೋಣೆಯಲ್ಲಿ ಪಿತೃಗಳ ಭಾವಚಿತ್ರವನ್ನು ಹಾಕುವುದು ನಿಷಿದ್ಧವೆಂದು ಹೇಳಲಾಗುತ್ತದೆ. ದೇವರ ಚಿತ್ರಗಳೊಂದಿಗೆ ಪಿತೃಗಳ ಭಾವಚಿತ್ರವನ್ನು ಇಡುವುದರಿಂದ ದೇವತೆಗೆ ಕೋಪಗೊಳ್ಳುವರೆಂಬ ನಂಬಿಕೆ ಇದೆ. ಶಾಸ್ತ್ರಗಳಲ್ಲಿ ಪಿತೃ ಹಾಗೂ ದೇವತೆಗಳ ಸ್ಥಾನಗಳು ಬೇರೆ ಬೇರೆ ಶಕ್ತಿ ಹಾಗೂ ಗೌರವವನ್ನು ಹೊಂದಿರುವುದರಿಂದ ಒಂದೇ ಸ್ಥಳದಲ್ಲಿ ಇಡಬಾರದು. ದೇವರು ಮತ್ತು ಪಿತೃಗಳ ಭಾವಚಿತ್ರವನ್ನು ಒಂದೇ ಸ್ಥಳದಲ್ಲಿ ಇಡುವುದರಿಂದ ಯಾರ ಆಶೀರ್ವಾದವೂ ಸಿಗಲಾರದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsa

ಸಂತೋಷ ಮತ್ತು ಸಮೃದ್ಧಿಯ ನಷ್ಟ-ಹೆಚ್ಚು ಹೋಗುವ ಬರುವ ಸ್ಥಳದಲ್ಲಿ ಪಿತೃಗಳ ಫೋಟೋವನ್ನು ಇಡಬಾರದು. ಹೆಚ್ಚಿನವರು ಭಾವನಾತ್ಮಕವಾಗಿ ಪಿತೃಗಳ ಫೋಟೋವನ್ನು ಹೆಚ್ಚು ಕಾಣುವ ಸ್ಥಳದಲ್ಲಿ ಇಡುತ್ತಾರೆ. ಅವರ ಫೋಟೋಗಳನ್ನು ಹೆಚ್ಚು ನೋಡುವುದರಿಂದ ಮನಸ್ಸಿನಲ್ಲಿ ನಿರಾಶೆಯ ಭಾವನೆ ಉಂಟಾಗುತ್ತದೆ. ಅಲ್ಲದೇ ಫೋಟೋಗಳನ್ನು ದಕ್ಷಿಣ ಮತ್ತು ಪಶ್ಚಿಮ ಗೋಡೆಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ಸಮೃದ್ಧಿಯ ಕೊರತೆ ಉಂಟಾಗುತ್ತದೆ.

ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ-ಮರಣಿಸಿದ ಹಿರಿಯ ಫೋಟೋಗಳನ್ನು ಎಂದಿಗೂ ಜೀವಂತವಿರುವವರ ಫೋಟೋದ ಜೊತೆ ಇಡಲೇಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಪಿತೃಗಳ ಪೋಟೋದೊಂದಿಗೆ ಇರುವ ಜೀವಂತ ವ್ಯಕ್ತಿಗಳ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೀವಂತ ಇರುವ ವ್ಯಕ್ತಿಯ ಆಯುಷ್ಯವೂ ಕಡಿಮೆಯಾಗುವುದರ ಜೊತೆಗೆ ಜೀವನೋತ್ಸಾಹವೂ ಕಡಿಮೆಯಾಗುವುದೆಂಬ ನಂಬಿಕೆ ಇದೆ. ಆ ವ್ಯಕ್ತಿಯು ಖಿನ್ನತೆಗೆ ಬಲಿಯಾಗಬಹುದು.

ಈ ದಿಕ್ಕಿನಲ್ಲಿರಿಸಿದರೆ ಉತ್ತಮ-ವಾಸ್ತುಶಾಸ್ತ್ರದ ಪ್ರಕಾರ ಗತಿಸಿದ ಹಿರಿಯರ ಭಾವಚಿತ್ರಗಳನ್ನು ಉತ್ತರ ದಿಕ್ಕಿನ ಕಡೆಗೆ ಇಡಬೇಕು. ಇದರಿಂದ ಆ ಫೋಟೋದ ದೃಷ್ಟಿ ದಕ್ಷಿಣದ ಕಡೆಗೆ ಬೀಳುತ್ತದೆ. ದಕ್ಷಿಣ ದಿಕ್ಕನ್ನು ಯಮ ಮತ್ತು ಪಿತೃಗಳ ದಿಕ್ಕೆಂದು ಪರಿಗಣಿಸಲಾಗುತ್ತದೆ. ಇದು ಅಕಾಲಿಕ ಮರಣ ಮತ್ತು ವೇದನೆಯಿಂದ ರಕ್ಷಿಸುತ್ತದೆ. ಅಲ್ಲದೇ ಉತ್ತರ ಭಾಗದ ಕೋಣೆಯಲ್ಲಿ, ಈಶಾನ್ಯದಲ್ಲಿ ಅಥವಾ ಹೆಚ್ಚು ಮುಕ್ತವಾಗಿರುವ ಸ್ಥಳದಲ್ಲಿ ಚಿತ್ರವನ್ನು ಇರಿಸಿ.

ಪಿತೃಗಳ ಚಿತ್ರವನ್ನು ಈ ರೀತಿ ಇಡಬಾರದು-ಪಿತೃಗಳ ಭಾವಚಿತ್ರವನ್ನು ಎಂದಿಗೂ ತೂಗು ಹಾಕಬಾರದು. ಅವರ ಭಾವಚಿತ್ರಗಳನ್ನು ಇಡಲು ಪ್ರತ್ಯೇಕವಾದ ಮರದ ಸ್ಟ್ಯಾಂಡ್‌ ಮಾಡಿ, ಅದರಲ್ಲಿಡಬೇಕು. ಗತಿಸಿದ ಪೂರ್ವಜರ ಹೆಚ್ಚು ಭಾವಚಿತ್ರಗಳನ್ನೂ ಮನೆಯಲ್ಲಿಡಬಾರದು ಹಾಗೂ ಮನೆಗೆ ಬಂದಂತಹ ಅತಿಥಿಗಳೂ ನೋಡಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment