ಸೊಳ್ಳೆಗಳ ನೊಣಗಳ ಕಾಟಕ್ಕೆ ಸೀಕ್ರೆಟ್ ವಿಧಾನ ಮಾಡಿ. ಆಮೇಲೆ ಮ್ಯಾಜಿಕ್ ನೋಡಿ ಇನ್ನು ನಿಮ್ಮ ಮನೆ ಹತ್ತಿರ ಸುಳಿಯಲ್ಲ..

Written by Anand raj

Published on:

ಈ ಮನೆಮದ್ದು ಬಳಸುವುದರಿಂದ ಸೊಳ್ಳೆಗಳ ನೋಣಗಳ ಕಾಟ ಇರುವುದಿಲ್ಲ.ಇನ್ನು ನ್ಯಾಪಾತಲಿನ್ ನುಸಿ ಗುಳಿಗೆಯನ್ನು ತೆಗೆದುಕೊಳ್ಳಬೇಕು.ಇದನ್ನು ಬಟ್ಟೆ ಹಾಳಾಗಬಾರದು ಅಂತ ಇದನ್ನೇ ಇಡುತ್ತಾರೆ.ಇನ್ನು 4 ನ್ಯಾಪಾತಲಿನ್ ಪುಡಿಯನ್ನು ತೆಗೆದುಕೊಂಡು ಸ್ಪ್ರೇ ಬಾಟಲ್ ಗೆ ಹಾಕಬೇಕು ಮತ್ತು 1 ಚಮಚ ಉಪ್ಪನ್ನು ಹಾಕಬೇಕು. ನಂತರ ಮುಕ್ಕಾಲು ಭಾಗ ನೀರನ್ನು ಹಾಕಬೇಕು. ನಂತರ ಸ್ವಲ್ಪ ವಿನೆಗರ್, 2 ಚಮಚ ಡೇಟಲ್ ಅನ್ನು ಹಾಕಬೇಕು.ನಂತರ ಎಲ್ಲವನ್ನು ಶೇಕ್ ಮಾಡಿ ಮಿಕ್ಸ್ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಇದನ್ನು ಒಂದು ಸರಿ ಮಾಡಿದರೆ 2 ರಿಂದ 3 ತಿಂಗಳು ಬಳಸಬಹುದು.ಇನ್ನು ಇದನ್ನು ಪ್ರತಿದಿನ ನೆಲ ವರೆಸುವ ನೀರಿಗೆ ಎರಡು ಚಮಚ ಹಾಕಿಕೊಂಡು ನೆಲ ವರೆಸಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಇರುವ ಸೊಳ್ಳೆಗಳು ಹೊರಗೆ ಓಡುತ್ತಾದೆ ಮತ್ತು ಹೊರಗಿನ ಸೊಳ್ಳೆಗಳು ಈ ಪರಿಮಳಕ್ಕೆ ಮನೆ ಒಳಗೆ ಬರುವುದಿಲ್ಲ.ಮನೆ ತುಂಬಾ ಸ್ವಚ್ಛವಾಗಿ ಇರುತ್ತದೆ ಮತ್ತು ಯಾವುದೇ ಕ್ರಿಮಿ ಕಿಟಗಳು ಕೂಡ ಬರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಎರಡು ಪ್ಲಾಸ್ಟಿಕ್ ಬೌಲ್ ತೆಗೆದುಕೊಂಡು ಕಾಟನ್ ಇಡಬೇಕು.ನಂತರ ಹತ್ತಿ ನೆನೆಯುವಷ್ಟು ಈ ನೀರನ್ನು ಹಾಕಬೇಕು.ಈ ರೀತಿ ಬೌಲ್ ಅನ್ನು ಸೊಳ್ಳೆ ಬರುವ ಜಾಗಾದಲ್ಲಿ ಇಟ್ಟರೇ ಸೊಳ್ಳೆಗಳು ನೋಣಗಳು ಬರುವುದಿಲ್ಲ.ಇನ್ನು ಕರ್ಪೂರವನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಕಪೋರದ ಸ್ಮೆಲ್ ಸೊಳ್ಳೆಗಳಿಗೆ ಇಷ್ಟ ಆಗುವುದಿಲ್ಲ.ನಂತರ ಕಹಿ ಬೇವಿನ ಎಣ್ಣೆಯನ್ನು ಹಾಕಬೇಕು ಹಾಗೂ ಪಲಾವ್ ಎಲೆಯನ್ನು ಕಟ್ ಮಾಡಿ ಬೌಲ್ ನಲ್ಲಿ ಹಾಕಬೇಕು.ನಂತರ ಕಹಿ ಬೇವಿನ ಎಣ್ಣೆಯನ್ನು ಪಲಾವ್ ಎಲೆಗೆ ಸ್ವಲ್ಪ ಹಾಕಿ ಬೆಂಕಿ ಹಾಕಬೇಕು. ಇದನ್ನು ಸಂಜೆ ಸಮಯದಲ್ಲಿ ಮಾಡಬೇಕು. ಇದರ ವಾಸನೆಗೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ ಮತ್ತು ಮನೆಯ ಒಳಗೆ ಬರುವುದಿಲ್ಲ.ಇನ್ನು ಕಹಿ ಬೇವಿನ ಎಣ್ಣೆ ಹಾಗೂ ಕರ್ಪೂರವನ್ನು ಹಾಕಿ ದೀಪ ಹಚ್ಚಿದರೆ ಸಾಕು ಸೊಳ್ಳೆಗಳು ಮನೆಯ ಒಳಗೆ ಬರುವುದಿಲ್ಲ.

Related Post

Leave a Comment