ಶೇಂಗಾ ಚಿಕ್ಕಿ ಇಷ್ಟಪಟ್ಟು ತಿಂತಿರಾ?ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

Written by Anand raj

Published on:

ಕಡಲೆ ಮಿಠಾಯಿ ಅಥವಾ ಶೇಂಗಾ ಚೆಕ್ಕೆ, ಚಿಕ್ಕೆ ಎಂದರೆ ಚಿಕ್ಕ ಮಕ್ಕಳಿಂದ ಇಡಿದು ದೊಡ್ಡವರಿಗೂ ಕೂಡ ಬಾಯಲ್ಲಿ ನೀರು ಬರುತ್ತದೆ. ಇದನ್ನು ಸೇವನೆ ಮಾಡಿದರೆ ಹಲವಾರು ರೀತಿಯ ಅರೋಗ್ಯ ಬದಲಾವಣೆ ಕಂಡು ಬರುತ್ತದೆ.

1, ಕಡಲೆ ಮಿಠಾಯಿ ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರೇಲ್ ಅಂಶವನ್ನು ನಿರ್ವಹಣೆ ಮಾಡುವುದು ಮಾತ್ರವಲ್ಲದೆ ನಿಮ್ಮ ಹೃದಯ ರಕ್ತ ನಾಳಗಳಲ್ಲಿ ರಕ್ತ ಸಂಚಾರ ಉತ್ತಮವಾಗುವಂತೆ ನೋಡಿಕೊಳ್ಳುತ್ತದೆ.ಪರ್ಶವಾಯು ಸಮಸ್ಸೆಯನ್ನು ದೂರ ಮಾಡುವುದು ಮಾತ್ರವಲ್ಲದೆ ಅರೋಗ್ಯಕರವಾದ ಲಿಪಿಡ್ ಪ್ರೊಫೈಲ್ ಒದಗಿಸುತ್ತದೆ. ಹೃದಯಕ್ಕೆ ಸಂಬಂಧಪಟ್ಟಂತೆ ಯಾವುದೇ ತೊಂದರೆ ಇದ್ದರು ಕೂಡ ನಿವಾರಣೆ ಆಗುತ್ತದೆ.

2, ಕಡಲೆ ಮಿಠಾಯಿ ಸೇವನೆ ಮಾಡುವುದರಿಂದ ಚರ್ಮದ ಸಮಸ್ಸೆಗಳು ದೂರ ಆಗುತ್ತದೆ.

3,ಕಡಲೆ ಮಿಠಾಯಿ ತಯಾರಿಕೆಯಲ್ಲಿ ಬಳಕೆ ಮಾಡುವ ಬೆಲ್ಲದಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಮತ್ತು ಖನಿಜಾಂಶಗಳು ವಿಶೇಷವಾಗಿ ಮಕ್ಕಳಿಗೆ ಬೇಕಾದ ರೀತಿಯಲ್ಲಿ ಲಭ್ಯವಿವೆ. ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕ್ಯಾಲೊರಿ ಅಂಶಗಳು ಅಗತ್ಯವಿದೆ. ಕಡಲೆ ಮಿಠಾಯಿ ತಿನ್ನುವ ಅಭ್ಯಾಸ ಮಕ್ಕಳಿಗೆ ರೂಢಿಯಾದರೆ ಮಕ್ಕಳ ದೈಹಿಕ ಸದೃಢತೆ ಹೆಚ್ಚಾಗುವುದರ ಜೊತೆಗೆ ಹೊಟ್ಟೆ ಸಹ ಸ್ವಚ್ಛವಾಗುತ್ತದೆ ಎಂದು ಹೇಳುತ್ತಾರೆ.

4,ಕಾರಣ ಕಡಲೆ ಮಿಠಾಯಿ ಅಲ್ಲಿ ಕಂಡು ಬರುವ ಆಂಟಿ – ಆಕ್ಸಿಡೆಂಟ್ ಮತ್ತು ಖನಿಜಾಂಶಗಳು ಎನಿಸಿದ ಜಿಂಕ್ ಮತ್ತು ಸೆಲೆನಿಯಮ್. ಇವುಗಳು ನಮ್ಮ ದೇಹದ ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಮೂಲಕ ನಮ್ಮ ದೇಹದ ಪ್ರತಿರೋಧತೆಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡುವಂತಹ ಬಲವನ್ನು ನಮಗೆ ರೋಗ ನಿರೋಧಕ ಶಕ್ತಿಯ ಮೂಲಕ ತುಂಬುತ್ತದೆ.

Related Post

Leave a Comment