2024-2025ರ ಭವಿಷ್ಯ ಕ್ರೋದಿ ನಾಮ ಸಂವತ್ಸರ ಯುಗಾದಿಯ ರಾಶಿ ಫಲ ಅದೃಷ್ಟ ದಿನಗಳು!

Written by Anand raj

Published on:

ಯುಗಾದಿಯಿಂದ ಕ್ರೂಧಿನಾಮ ಸಂವತ್ಸರ ಆರಂಭ ಆಗುತ್ತದೆ. ಈ ಒಂದು ಕ್ರೂಧಿ ನಾಮ ಸಂವತ್ಸರದಲ್ಲಿ ಗುರು ಮೇಷ ರಾಶಿಯಲ್ಲಿ ಇದ್ದರೆ. ಇವರಿಗೆ ಆದಾಯ ವೇಯ ಸಮಾನವಾಗಿ ಇರುತ್ತದೆ ಹಾಗೆ ಬಂದ ಆದಾಯ ಖರ್ಚು ಅದರೆ ಸೇವಿಂಗ್ಸ್ ಮಾಡುವುದಕ್ಕೆ ಏನು ಉಳಿಯುವುದಿಲ್ಲ. ಆದಾಯವನ್ನು ಇನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮೇ ತನಕ ಹೆಚ್ಚಿನ ಕಾಲಾವಕಾಶ ಇದೆ. ಆದಷ್ಟು ನೀವು ಅದನ್ನು ಸದುಪಯೋಗ ಪಡಿಸಿಕೊಳ್ಳಿ.

ಮೇ ನಂತರದಲ್ಲಿ ಖರ್ಚು ಸ್ವಲ್ಪ ಹೆಚ್ಚಾಗಬಹುದು. ಆದಷ್ಟು ಖರ್ಚುಗಳನ್ನು ಕಡಿಮೆ ಆಗಲು ನೀವು ಧಕ್ಷಿಣ ಮೂರ್ತಿ ಸೂತ್ರವನ್ನು ಪಠಿಸುವುದರಿಂದ ನಮಗೆ ಆದಷ್ಟು ಖರ್ಚುಗಳು ಕಡಿಮೆ ಆಗುತ್ತದೆ. ಇನ್ನು ಖರ್ಚು ಕಡಿಮೆ ಆಗಲು ಗುರುಗಳ ಆರಾಧನೆಯನ್ನು ಮಾಡಬೇಕು. ಸಾಧ್ಯ ಅದರೆ ಕಡಲೆಕಾಳು ಮತ್ತು ಬಾಳೆಹಣ್ಣನು ದಾನ ಮಾಡುವುದರಿಂದ ನಿಮಗೆ ಆದಾಯ ಜಾಸ್ತಿ ಆಗುತ್ತದೆ.

ಇನ್ನು ಬಾಳೆಹಣ್ಣನ್ನು ಹಸುವಿಗೆ ತಿನ್ನಿಸುವುದರಿಂದ ಖರ್ಚುಗಳು ಕಡಿಮೆ ಆಗುತ್ತದೆ ಮತ್ತು ನಿಮ್ಮ ಸುತ್ತ ಇರುವ ನೆಗೆಟಿವ್ ಎನರ್ಜಿ ಕೂಡ ದೂರ ಆಗುತ್ತದೆ.ನೀವು ಯಾವುದೇ ಕೆಲಸ ಮಾಡಿದರು ನಿಮ್ಮನ್ನು ಹೊಗಳುವರು ಇದ್ದೆ ಇರುತ್ತದೆ ಹಾಗೆ ತೆಗಳುವರು ಕೂಡ ಇರುತ್ತರೆ. ನಿಮಗೆ ಅವಮಾನ ಕಡಿಮೆ ಆಗಬೇಕು ಎಂದರೆ ಪ್ರತಿ ನಿತ್ಯ ದುರ್ಗಾ ದೇವಿಯನ್ನು ಸ್ಮರಣೆ ಮಾಡಬೇಕು. ಎಳ್ಳನ್ನು ಪ್ರತಿ ಶನಿವಾರನು ದಾನ ಮಾಡಬೇಕು ಹಾಗು ನಿಮ್ಮ ಕೆಲಸದಲ್ಲಿ ತಪ್ಪು ಹುಡುಕುವವರು ಕೂಡ ಕಡಿಮೆ ಆಗುತ್ತಾರೆ. ಇನ್ನು ಭೂಮಿ ಖರೀದಿ ಮಾಡುವವರು ತುಂಬಾ ಜಾಗ್ರತೆಯಿಂದ ಇರಬೇಕೆಯಿಂದ ಇರಬೇಕು. ಯಾವುದೇ ಟೆನ್ಶನ್ ಇಲ್ಲದೆ ಸುಲಭವಾಗಿ ಸಾಲ ನಿಮಗೆ ಸಿಗುತ್ತದೆ. ಇನ್ನು ಉದ್ಯೋಗದಲ್ಲಿ ಲಾಭ ಅನ್ನೋದು ನಿಮಗೆ ಸಿಗುತ್ತದೆ.

Related Post

Leave a Comment