ಮಾರ್ಚ್ 25 ಭಯಂಕರ ಹುಣ್ಣಿಮೆ ಮುಗಿದ 12 ವರ್ಷದಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 7 ರಾಶಿಯವರಿಗೆ ಶುಕ್ರದೆಸೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ. ಮಾರ್ಚ್ ಇಪ್ಪತ್ತೈದನೇ ತಾರೀಖು ಭಯಂಕರ ಹುಣ್ಣಿಮೆ ಮುಗಿದ 12 ವರ್ಷದಲ್ಲಿ ಆಗದ ಶ್ರೀಮಂತರಾಗುತ್ತೀರ. ಏಳು ರಾಶಿಯವರಿಗೆ ಶುಕ್ರದೆಸೆದು ಹುಡುಕಿಕೊಂಡು ಬರುತ್ತೆ.ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.

ಈ ಅವಧಿಯ ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವು ಮೊದಲಿಗಿಂತ ಉತ್ತಮವಾಗಿರುತ್ತದೆ. ವಿವಾಹಿತರು ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.

ಇದಲ್ಲದೆ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.ಈ ಸಮಯದಲ್ಲಿ ನೀವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ವೃತ್ತಿಜೀವನದಲ್ಲಿ ಪ್ರಗತಿಯ ಅವಕಾಶವಿರುತ್ತದೆ. ಅದೇ ಸಮಯದಲ್ಲಿ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಬಹುದು.

ನಿಮ್ಮ ಧೈರ್ಯ ಮತ್ತು ಶೌರ್ಯ ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಅಲ್ಲದೆ ದೀರ್ಘಾವಧಿಯ ಬಾಕಿ ಇರುವ ಯೋಜನೆಗಳು ನನಸಾಗಲಿವೆ.

ಈ ಕಾರಣದಿಂದಾಗಿ ನೀವು ಉನ್ನತ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯೂ ನೀವು ಸುಧಾರಣೆಯನ್ನು ಕಾಣುತ್ತೀರ. ಈ ಸಮಯದಲ್ಲಿ ನೀವು ಹೊಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು.

ನೀವು ವಾಹನ ಮತ್ತು ಆಸ್ತಿಯನ್ನು ಸಹ ಖರೀದಿಸಬಹುದು. ಅಲ್ಲದೆ ಈ ಸಮಯದಲ್ಲಿ ನೀವು ಭೌತಿಕ ಆನಂದವನ್ನು ಪಡೆಯುತ್ತೀರ, ವಿದ್ಯಾರ್ಥಿಗಳಿಗೆ ಮಂಗಳಕರವಾಗಿರುತ್ತದೆ.ಅಂದರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನ ಪಡೆಯುತ್ತೀರಾ? ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಳವನ್ನು ಸಹ ನೀವು ನೋಡುತ್ತೀರ.

ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲದೊಂದಿಗೆ ನಿಮ್ಮ ವೃತ್ತಿಜೀವನದಲ್ಲಿ ನೀವು ಎಲ್ಲಾ ಕಾರ್ಯಗಳನ್ನ ಚೆನ್ನಾಗಿ ಪೂರ್ಣಗೊಳಿಸುತ್ತಿಲ್ಲ. ಹಣಕಾಸಿನ ತೊಂದರೆಗಳು ಕ್ರಮೇಣ ಕೊನೆಗೊಳ್ಳಲು ಪ್ರಾರಂಭಿಸುತ್ತವೆ.

ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ವಿದೇಶ ಪ್ರಯಾಣದ ಸಾಧ್ಯತೆಯೂ ಇದೆ. ಈ ರಾಶಿಯ ಜನರ ಆದಾಯ ಹೆಚ್ಚಾಗಬಹುದು. ಸ್ಪರ್ಧೆಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು.ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಸ್ನೇಹಿತನ ಸಹಾಯದಿಂದ ಜೀವನದಲ್ಲಿ ಬರುವ ತೊಂದರೆಗಳು ದೂರವಾಗಲು ಪ್ರಾರಂಭಿಸುತ್ತವೆ. ಈ ರಾಶಿಯ ಜನರ ವರ್ಷಗಳಿಂದ ಸ್ಥಗಿತಗೊಂಡಿರುವ ಕೆಲಸವು ಈ ಸಮಯದಲ್ಲಿ ಪ್ರಾರಂಭಗೊಳ್ಳುತ್ತದೆ.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ವೃಷಭರಾಶಿ.ಕಟಕ ರಾಶಿ ಮಿಥುನ ರಾಶಿ, ಕನ್ಯಾರಾಶಿ ತುಲಾರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶಿವ ಪಾರ್ವತಿ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment