ಶರೀರದ ಈ 3 ಅಂಗಗಳಲ್ಲಿ ಇರುವ ಮಚ್ಚೆಗಳು ವ್ಯಕ್ತಿಯನ್ನ ಶ್ರೀಮಂತರನ್ನಾಗಿಸುತ್ತವೆ-ಶರೀರದಲ್ಲಿನ ಮಚ್ಚೆಯ ಫಲ

Written by Anand raj

Published on:

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಮುದ್ರಿಕ ಶಾಸ್ತ್ರದಲ್ಲಿ ಶರೀರದ ಆಕಾರ ಮೇಲೆ, ಶರೀರದ ವಿನ್ಯಾಸದ ಮೇಲೆ ಭವಿಷ್ಯವನ್ನು ತಿಳಿಸುವ ವಿಧಾನವನ್ನು ತಿಳಿಸಿದ್ದಾರೆ. ಸಮುದ್ರಿಕ ಪ್ರಕಾರ ವ್ಯಕ್ತಿಯ ಶರೀರದ ಅಂಗದ ವಿನ್ಯಾಸಗಳು ಅವರ ಸ್ವಭಾವ ಮತ್ತು ಅವರ ಭವಿಷ್ಯದ ಬಗ್ಗೆ ರಹಸ್ಯ ತಿಳಿಸುತ್ತದೆ. ಪ್ರಾಚೀನ ಋಷಿಗಳು ಹೇಳುವ ಪ್ರಕಾರ ಗ್ರಹಗಳ ಸ್ಥಿತಿ ಕಾರಣದಿಂದ ಮನುಷ್ಯನ ದೇಹದಲ್ಲಿ ಮಚ್ಚೆಗಳು ಕಾಣುತ್ತದೆ. ಶರೀರದಲ್ಲಿ ಇರುವ ಮಚ್ಚೆಗಳ ಮೂಲಕ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಆ ವ್ಯಕ್ತಿ ಯಾವಾಗ ಶ್ರೀಮಂತನಾಗುತ್ತಾನೆ. ಯಾವಾಗ ಅವರಿಗೆ ನೌಕರಿ ಸಿಗುತ್ತದೆ. ಅಥವಾ ಜೀವನ ಸಂಗಾತಿ ಯಾವ ರೀತಿ ಇರುತ್ತಾರೆ ಅಂತ ತಿಳಿಯಬಹುದಾಗಿದೆ ಶರೀರದಲ್ಲಿ ಇರುವ ಮಚ್ಚೆಗಳು ಹಲವಾರು ರೀತಿಯಲ್ಲಿ ಭಾಗ್ಯಯವನ್ನು ತರುತ್ತದೆ. ಈ ಮಚ್ಚೆಯ ಕೆಲವೊಂದು ರಹಸ್ಯವನ್ನು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲನೇಯದಾಗಿ ಹಣೆಯ ಮೇಲೆ ಇರುವಂತಹ ಮಚ್ಚೆ ಸಮುದ್ರಿಕ ಶಾಸ್ತ್ರದ ಪ್ರಕಾರ ಹಣೆ ಮೇಲೆ ಮಚ್ಚೆ ಇರುವುದು ತುಂಬಾನೇ ಶುಭ ಎಂದು ಹೇಳಲಾಗುತ್ತದೆ. ತುಂಬಾ ಕಡಿಮೆ ಜನರ ಹಣೆ ಮೇಲೆ ಮಚ್ಚೆ ಕಂಡು ಬರುತ್ತದೆ. ಹಣೆ ಮೇಲೆ ಮಚ್ಚೆ ಇಟ್ಟುಕೊಂಡು ಹುಟ್ಟಿದ ಜನರು ಬುದ್ಧಿವಂತರು ಆಗಿರುತ್ತಾರೆ ಜೊತೆಗೆ ತುಂಬಾನೇ ಹಣ ಗಳಿಸುತ್ತಾರೆ. ಆದರೆ ಈ ಒಂದು ವಿಷಯ ತುಂಬಾನೇ ಮಹತ್ವ ಆಗಿರುತ್ತದೆ. ನಿಮ್ಮ ಹಣೆಯ ಮೇಲೆ ಯಾವ ಸ್ಥಳದಲ್ಲಿ ಮಚ್ಚೆ ಇದೆ ಎನ್ನುವುದು ಒಂದು ವೇಳೆ ನಿಮ್ಮ ಹಣೆಯ ಎಡ ಭಾಗದಲ್ಲಿ ಮಚ್ಚೆ ಇದ್ದರೆ. ವಯಸ್ಸಿನ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯೂ ಕೂಡ ಸುಧಾರಿಸುತ್ತದೆ.

ಹೇಗೆ ನಿಮ್ಮ ಆಯಸ್ಸು ಹೆಚ್ಚಾಗುತ್ತದೆಯೊ ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಹೆಚ್ಚಾಗುತ್ತದೆ. ಹಣೆಯ ಬಲ ಭಾಗದಲ್ಲಿ ಏನಾದರೂ ಮಚ್ಚೆ ಇದ್ದರೆ ಕಂಜೂಸು ವ್ಯಕ್ತಿಗಳು ಆಗಬಹುದು. ಭವಿಷ್ಯದಲ್ಲಿ ನಿಮಗೆ ಅಪಾರ ಧನ ಸಂಪತ್ತು ಆಗಬಹುದು. ಆದರೆ ನೀವು ಕೇವಲ ನೀವು ಹಣವನ್ನು ಕುಡಿಹಾಕುತ್ತಿರ. ನೀವು ಅದನ್ನು ಬಳಸುವುದಿಲ್ಲ ಅಥವಾ ಬೇರೆಯರಿಗೆ ಸಹಾಯ ಕೂಡ ಮಾಡುವುದಿಲ್ಲ. ಹಣೆಯ ಮಧ್ಯೆ ಯಲ್ಲಿ ಏನಾದರೂ ಮಚ್ಚೆ ಇದ್ದರೆ ನೀವು ಮಹಾನ್ ವ್ಯಕ್ತಿಯಾಗುತ್ತೀರ. ಇನ್ನು ರೆಪ್ಪೆ ಮೇಲಿರುವ ಮಚ್ಚೆಗಳು ಕಣ್ಣಿನ ಮೇಲೆ ಅಥವಾ ಕೇಳಗೆ ಮಚ್ಚೆ ಇದ್ದರೆ ಬಹಳ ಶುಭವಾದ ಸಂಕೇತವಾಗಿರುತ್ತದೆ. ಯಾವ ಮಹಿಳೆಯರಿಗೆ ಕಣ್ಣಿನ ಮೇಲೆ ಅಥವಾ ಕೆಳಗೆ ಮಚ್ಚೆ ಇರುತ್ತದೆಯೋ ಅವರು ತುಂಬಾನೇ ಭಾಗ್ಯಶಾಲಿ ಎಂದು ತಿಳಿಯಲಾಗಿದೆ.

ರೆಪ್ಪಯ ಎಡ ಭಾಗ ಅಥವಾ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಪ್ರಾರಂಭದಲ್ಲಿ ಸ್ವಲ್ಪ ಕಷ್ಟ ಪಡಬಹುದು. ನಂತರ ಆಕಸ್ಮಿಕ ಧನ ಲಾಭ ಆಗುತ್ತದೆ. ಹುಬ್ಬಿನ ಹತ್ತಿರ ಇರುವ ಮಚ್ಚೆಗಳು ಶಾಸ್ತ್ರದ ಅನುಸಾರವಾಗಿ ಇಲ್ಲಿ ಮಚ್ಚೆ ಇರುವುದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ ಜನರು ಬೇಗನೇ ಶ್ರೀಮಂತರಾಗುತ್ತಾರೆ. ಹೆಸರು ಕೂಡ ಗಳಿಸುತ್ತಾರೆ. ಕಣ್ಣಿನ ರೆಪ್ಪೆಯ ಕೆಳಗೆ ಇದ್ದರೆ ಇಂತಹ ಜನ ಸ್ವಲ್ಪ ಜಾಸ್ತಿ ಖರ್ಚು ಮಾಡುತ್ತಾರೆ. ಇನ್ನು ಎದೆಯ ಮೇಲೆ ಇರುವಂತಹ ಮಚ್ಚೆ ಇದ್ದರೆ ಸರಕಾರಿ ನೌಕರಿ ಸಿಗುತ್ತದೆ. ಇವರು ಪರಿಶ್ರಮ ಗಳಿಸುವ ವ್ಯಕ್ತಿಯಾಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕಿವಿಗಳ ಮೇಲೆ ಮಚ್ಚೆ ಸಮುದ್ರಿಕ ಶಾಸ್ತ್ರದಲ್ಲಿ ಈ ರೀತಿ ಹೇಳಿದ್ದಾರೆ ಕಿವಿ ಮೇಲೆ ಮಚ್ಚೆ ಇರುವ ಜನರು ತುಂಬಾನೇ ತಿಳಿವಳಿಕೆ ಇರುವ ಜನರು ಆಗಿರುತ್ತಾರೆ. ಇಂತಹ ಜನರ ಬಳಿ ಯಾವತ್ತಿಗೂ ಹಣ ಬರ್ತಾ ಇರುತ್ತದೆ. ಇವರು ಹಣವನ್ನು ಸರಿಯಾಗಿ ಬಳಸುವುದನ್ನು ಕಲಿತ್ತಾರೆ. ಇವರಿಗೆ ಭವಿಷ್ಯದಲ್ಲಿ ತುಂಬಾ ಲಾಭ ಕೂಡ ಆಗುತ್ತದೆ. ಬಲಗೈನ ಅಂಗೈಯಲ್ಲಿ ಮಚ್ಚೆ ಇದ್ದರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಸಮುದ್ರ ಶಾಸ್ತ್ರದ ಅನುಸಾರವಾಗಿ ಇಂತಹ ಜನರು ತುಂಬಾನೇ ಶ್ರೀಮಂತರಾಗುತ್ತಾರೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Related Post

Leave a Comment