ಸುಖವಾಗಿರಲು ಇಷ್ಟ ಇದ್ದರೆ ಸ್ತ್ರೀಯರು ಪುರುಷರು ಈ 5 ವಸ್ತುಗಳಲ್ಲಿ 1 ವಸ್ತು ಕಂಡಿತವಾಗಿ ಧರಿಸಿರಿ ಚಮತ್ಕರ ಬದಲಾವಣೆ!

ದೈನಂದಿನ ಕೆಲಸದಲ್ಲಿ ಸ್ವಲ್ಪ ಪರಿವರ್ತನೆ ಮಾಡಿದರೆ ಜೀವನದಲ್ಲಿ ಸುಖವಾಗಿ ಇರಬಹುದು. ಈ 5 ವಸ್ತುಗಳನ್ನು ಮಹಿಳೆಯರು ಧರಿಸಿದರೆ ದೇವತೆಗಳು ಮಹಿಳೆಯರಿಗೆ ಈ ಒಂದು ವಚನವನ್ನು ತಿಳಿಸಿದ್ದಾರೇ. ಅದು ಮಹಿಳೆಯರು ಸಂತಾನ ಜೀವನದಲ್ಲಿ ಸುಖವಾಗಿ ಇರುತ್ತಾರೆ. ಮಹಿಳೆಯರು ಸುಖವಾಗಿ ಇರಬೇಕು ಎಂದರೆ ಹಲವಾರು ವಿಷಯಗಳ ಅವಶ್ಯಕತೆ ಇರುತ್ತದೆ.ಇನ್ನೂ ಗಂಡನ ಮನೆಯಿಂದ ಹಾಗು ತವರು ಮನೆಯಿಂದ ಸುಖವಾಗಿ ಇದ್ದರೆ ಅಂತವರನ್ನು ಸೌಭಾಗ್ಯವತಿ ಎಂದು ಕರೆಯುತ್ತಾರೆ. ಇದಕ್ಕಾಗಿ ಇವುಗಳನ್ನು ಧರಿಸಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಗಾಜಿನ ಬಳೆಗಳು–ಚಿನ್ನ ಬೆಳ್ಳಿ ಬಳೆಗಳನ್ನು ಧರಿಸುತ್ತಾರೆ. ಅದರೆ ಪ್ಲಾಸ್ಟಿಕ್ ಬಳೆಗಳನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ನಿಮ್ಮ ಕೈಯಲ್ಲಿ ಗಾಜಿನ ಬಳೆ ಒಂದಾದ್ರು ಕಂಡಿತಾ ಇರಬೇಕು. ಒಂದು ವೇಳೆ ನೀವು ವಿವಾಹಿತರು ಆಗಿದ್ದರೇ ಮಾತ್ರ.ಏಕೆಂದರೆ ಗಾಜಿನ ಸಂಬಂಧ ಚಂದ್ರನೊಂದಿಗೆ ಇರುತ್ತದೆ.

2,ಮಾಂಗಲ್ಯ–ಮದುವೆ ಆದ ಮಹಿಳೆಯರು ಯಾವುದೇ ಕಾರಣಕ್ಕೂ ಬರೀ ಕುತ್ತಿಗೆಯಲ್ಲಿ ಇರಬಾರದು. ಬರೀ ಕೊರಳಿನಲ್ಲಿ ನೀರು ಕುಡಿಯುವುದರಿಂದ ಕಷ್ಟಗಳು ಎದುರು ಆಗುತ್ತವೆ. ಕೊರಳಿನಲ್ಲಿ ಏನಾದರು ಧರಿಸಿಕೊಳ್ಳಿರಿ. ಇಲ್ಲವಾದರೆ ಸುಖ ಸೌಭಾಗ್ಯದಲ್ಲಿ ಕೊರತೆಗಳು ಕಂಡು ಬರುತ್ತದೆ.

3, ಸಿಂಧೂರ ಅಥವಾ ಕುಂಕುಮ–ಸ್ವಲ್ಪ ಆದರೂ ಸರಿ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಯಾವಾಗಲು ಕುಂಕುಮ ಕಾಣುವಂತೆ ಇರಬೇಕು.4, ಕಾಲು ಗೆಜ್ಜೆ–ಕಾಲು ಗೆಜ್ಜೆ ಧರಿಸುವುದರಿಂದ ನಿಮಗೆ ಸುಖ ಸಂಪತ್ತು ಹೆಚ್ಚು ಸಿಗುತ್ತದೆ.ಇದರಿಂದ ಶುಕ್ರ ಗ್ರಹವು ಸಹ ಶಕ್ತಿಶಾಲಿಯಾಗುತ್ತದೆ. ಗೆಜ್ಜೆಯ ನಾದವು ವ್ಯಕ್ತಿಯ ಜೀವನದಲ್ಲಿ ಸಾಕಾರತ್ಮಕವನ್ನು ಉಂಟು ಮಾಡುತ್ತದೆ. ಇದರಿಂದ ವಾಸ್ತು ದೋಷ ಕೂಡ ದೂರ ಆಗುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5,ಕಾಲುಂಗುರ–ಮದುವೆ ಆಗಿದ್ದರೇ ಕಾಲಿನಲ್ಲಿ ಒಂದಾದ್ರು ಕಾಲುಂಗುರವನ್ನು ಧರಿಸಬೇಕು. ಏಕೆಂದರೆ ಕಾಲುಂಗುರದ ಮಹತ್ವ ಹೆಚ್ಚು ಇರುತ್ತದೇ. ಇನ್ನೂ ಪುರುಷರು ಶುಕ್ರವಾರದ ದಿನ ಬೆಳ್ಳಿ ಗೆಜ್ಜೆ ತೆಗೆದುಕೊಂಡು ಬಂದು ಹೆಂಡತಿಗೆ ಹಾಕಬೇಕು. ನಂತರ ಲಕ್ಷ್ಮಿ ಅಥವಾ ನಾರಾಯಣನಿಗೆ ಹೋಗಿ ನಮಸ್ಕಾರ ಮಾಡಬೇಕು. ಇದರಿಂದ ನಿಮ್ಮ ಶುಕ್ರ ಗ್ರಹ ಶಕ್ತಿಶಾಲಿಯಾಗುತ್ತದೆ. ಇದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಉನ್ನತಿ ಆಗುತ್ತದೆ.

Leave A Reply

Your email address will not be published.