ಜನವರಿ 15ನೇ ತಾರೀಕು ಮಕರ ಸಂಕ್ರಾಂತಿ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

Written by Anand raj

Published on:

ಈ ವರ್ಷದ ಮಕರ ಸಂಕ್ರಾಂತಿ ಹಬ್ಬದ ದಿನದಿಂದ 5 ರಾಶಿಯವರಿಗೆ ತುಂಬಾ ಶುಭ ಎಂದು ಹೇಳಲಾಗುತ್ತದೆ.
ಈ ದಿನ ಈ ರಾಶಿಯವರಿಗೆ ಅದೃಷ್ಟ ಎಂದು ಹೇಳಲಾಗುತ್ತಿದ್ದು ಈ ರಾಶಿಯವರಿಗೆ ಸೂರ್ಯ ಪ್ರವೇಶವನ್ನು ಮಾಡುವುದರಿಂದ ಸೂರ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಒಂದು ಸಂಕ್ರಾಂತಿಯಿಂದ ಕೆಲವು ರಾಶಿಯವರಿಗೆ ಬಹಳ ಮಹತ್ವವಿದೆ. ಜನವರಿ 14ರಂದು ಸೂರ್ಯನು ಈ ರಾಶಿಯವರನ್ನ ಪ್ರವೇಶ ಮಾಡುತ್ತಾನೆ.ಹೀಗಾಗಿ ಶನಿ ದೇವನು ಸೂರ್ಯನಾ ಅಧಿಪತ್ಯ ಆಗಿರುವ ಕಾರಣ ಸೂರ್ಯನ ಧೈರ್ಯ ಉತ್ಸಹ ಶೌರ್ಯ ಅರೋಗ್ಯ ಇತ್ಯಾದಿಗಳ ಅಂಶವೆಂದು ಶನಿದೇವರನ್ನು ಪರಿಗಣಿಸಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ಪರಿಹಾರವಾಗಿ ಲಕ್ಷ್ಮೀದೇವಿ ನಿಮ್ಮ ಮನೆಗೆ ಪಾದಾರ್ಪಣೆ ಮಾಡುತ್ತಾಳೆ. ನಾಳೆಯಿಂದ ಈ ರಾಶಿಯವರು ರಾಜಯೋಗವನ್ನು ಪಡೆಯುವುದರಿಂದ ಇವರ ಜೀವನ ಶೈಲಿ ಬದಲಾಗುತ್ತದೆ. ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಇವರು ಮಾಡುವ ವ್ಯಾಪಾರ ಉದ್ಯೋಗದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ.

ಕುಟುಂಬದ ಏಳಿಗೆಗಾಗಿ ಹಗಲು-ರಾತ್ರಿ ದುಡಿಯುತ್ತಾರೆ. ಇನ್ನು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತುಂಬಾನೇ ಶುಭದಿನಗಳು ಆರಂಭವಾಗುತ್ತದೆ. ಪ್ರತಿದಿನ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಬೇಕು. ಇದರಿಂದ ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಿರ್ಣರಾಗುತ್ತಾರೆ. ಉತ್ತಮ ವಿದ್ಯಾರ್ಥಿ ವಿದ್ಯಾರ್ಥಿನಿ ಎಂಬ ಹೆಸರು ಕೂಡ ಪಡೆಯುತ್ತಾರೆ. ಈ ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಉತ್ತಮವಾದ ಧನಲಾಭವಾಗುತ್ತದೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮಕರ ರಾಶಿ ವೃಶ್ಚಿಕ ರಾಶಿ ಸಿಂಹ ರಾಶಿ ಮೇಷ ರಾಶಿ ಮತ್ತು ಕನ್ಯಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಸೂರ್ಯ ದೇವಾಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment